ಗಣ ಹೋಮಕ್ಕೆ ಅಧಿಪತಿಯೇ ಶ್ರೀ ಮಹಾಗಣಪತಿ. ಇದರಲ್ಲಿ ದ್ರವ್ಯಗಳು ವಿಶೇಷವಾಗಿರುವಂತಹ. ಮೋದಕ, ರುದ್ರು, ಸತ್ವ ಭಿಕ್ಷು, ತೀರ ,ನಾಲಿಕೆರ ಇವುಗಳು ವಿಶೇಷವಾಗಿ ಕಂಡು ಬರಬಹುದು. ಇವುಗಳು ಎಂಟು ಬಗೆಗಳಾಗಿದ್ದ ಕಬ್ಬು, ಎಂಟು ಬಾಳೆಹಣ್ಣು ,ಎಂಟು ಮುಷ್ಟಿ ಅಕ್ಕಿ ಹಿಟ್ಟು, ಇವುಗಳಿಂದ ನಮಗೆ ವಿಶೇಷವಾಗಿ ಘನ ಹೋಮಕ್ಕೆ ಬೇಕಾದಂತಹ ದ್ರವ್ಯ ತಯಾರಾಗುತ್ತದೆ. ಇದರ ಇತರ ದ್ರವ್ಯವನ್ನು ಉಂಡೆಗಳ ರೂಪದಲ್ಲಿ ಮಾಡುವಾಗ ಮಂತ್ರವನ್ನು ಪಟನೆ ಮಾಡಬೇಕು. ನಂತರ ಅದನ್ನು ಆನೆಯ ಬಾಯಿಗೆ ಕೋಡಬೇಕು. ಆಗಿದ್ದಾಗ ಗಣಪತಿಯ 28 ಮಂತ್ರಗಳು ವಿಶೇಷವಾಗಿ ಇಲ್ಲಿ ಕಂಡುಬರುತ್ತದೆ.
ಇದನ್ನು ಯಜ್ಞಗಳಿಗೆ ಅರ್ಪಣೆ ಮಾಡಿದ ಮೇಲೆ ಯಜ್ಞೇಶ್ವರ ಇವುಗಳನ್ನು ಸ್ವೀಕಾರ ಮಾಡಿಕೊಳ್ಳುತ್ತಾನೆ. ಇವುಗಳನ್ನು ಸ್ವೀಕಾರ ಮಾಡುವ ಏಳು ನಾಲಿಗೆಗಳಿಂದ ಸ್ವೀಕಾರ ಮಾಡುತ್ತಾನೆ. ಇದರಿಂದ ಗಣಪತಿಯು ಸಂತೃಪ್ತನಾಗುತ್ತಾನೆ. ನಮ್ಮ ಏನೇ ಕಷ್ಟಗಳಿದ್ದರೂ ಪರಿಹಾರ ಮಾಡುತ್ತಾರೆ.ವಿಶೇಷವಾದ ಸಮಸ್ಯೆಗಳನ್ನು ಬಗೆಹರಿಸಲು ದರ್ಪಣಗಳನ್ನು ಮಾಡಬೇಕಾಗುತ್ತದೆ ಪೂರ್ಣಹುತಿಯನ್ನು ಮಾಡಬೇಕಾದಂತಹ ಹೌದು.
ನಂತರ ವಿಘ್ನೇಶ್ವರನಲ್ಲಿ ಪ್ರಾರ್ಥನೆಯನ್ನು ಮಾಡಬೇಕಾದಂತದು ನಮಗೆ ಬಂದಿರುವ ಕಷ್ಟಗಳನ್ನು ತೊಂದರೆಗಳನ್ನು ಸಮಾಪ್ತಿ ಮಾಡು, ನಾವು ಮಾಡುವ ಕರ್ಮದಲ್ಲಿ ವಿಶೇಷವಾದಂತಹ ಶಕ್ತಿಯನ್ನು, ಕೊಡುವಂತೆ ಕೇಳಿಕೊಳ್ಳುವುದು ಇವೆಲ್ಲಾ ದೇವತಾ ವಿಷಯದಲ್ಲಿ ಭಕ್ತಿಯ ನೀಡುವಂತೆ ಶಿವನ ಹೇಳುವಂತಹ ರಥದಲ್ಲಿ ನಮಗೆ ಯಾವುದೇ ರೀತಿಯಾದಂತಹ ತೊಂದರೆಗಳು ಇಲ್ಲದ ಹಾಗೆ ಮಾಡಿ ಹೀಗೆ ಪ್ರಾರ್ಥಿಸಿ, ಪೂರ್ಣಾವತಿಯನ್ನು ಸಮರ್ಪಿಸುವುದರಿಂದ ಹಣೆಯ ಅಂದರೆ ಮಧ್ಯ ಭಾಗದಲ್ಲಿ ಘನ ಹೋಮದ ಮಧ್ಯ ಭಾಗದಿಂದ ನಮ್ಮ ಚೇತನ್ಯವು ಜಾಗೃತ ಕೊಳ್ಳುತ್ತದೆ. ನಾವು ಬೇಡಿದಂತಹ ಸತ್ವ ದೊರಕುತ್ತದೆ ಸಂಕಲ್ಪಗಳು ಪೂರಕವಾಗಿ ಇರಬೇಕು.
ಆದ್ದರಿಂದ ಗಣಪತಿಗೆ ವಿಘಕರ್ತ ವಿಪ್ನಕರ್ತ ಎಂಬ ಹೆಸರಿರುವಂತಹದ್ದು. ವಿಜ್ಞಾವನ್ನು ಹೊಡೆದೋಡಿಸುವ ಶಕ್ತಿ ಇದಕ್ಕೆ ಗೊತ್ತಿಲ್ಲದೆ ಅವರಿಸುವುದು ಸಾಮಾನ್ಯ. ಅವುಗಳನ್ನೆಲ್ಲ ನಿವಾರಣೆ ಮಾಡುವ ಶಕ್ತಿ ಗಣಪತಿಯಲ್ಲಿರುವುದು. ಆದ್ದರಿಂದ ಗಣಪತಿಯ ಅನುಷ್ಠಾನ ತುಂಬಾ ಒಳ್ಳೆಯದು ಯಾವ ಯಾವ ಸ್ಥಳದಲ್ಲಿ ಮಾಡುತ್ತೇವೆ, ಅಲ್ಲಿರುವಂತಹ ವ್ಯಕ್ತಿಗಳನ್ನು ಪರಿಹರಿಸುವಲ್ಲಿ ಸಹಾಯಕವಾಗುತ್ತದೆ. ಪ್ರತಿ ಮನೆಯಲ್ಲಿ ಘನ ಹೋಮ ಮಾಡುವುದರಿಂದ ಎಲ್ಲವೂ ಸುಖಿಗಳಾಗಿರಲು ಸಾಧ್ಯ. ಈ ದುಃಖತತ್ತ ವಾದಂತಹ ಸಮಾಜದಲ್ಲಿ ಎಲ್ಲವೂ ಸರಿಯಾಗಿ ಇರಬೇಕೆಂದರೆ, ಈ ಹೋಮ, ಹವನ, ಭಕ್ತಿ ಮುಖ್ಯ ಇದರಿಂದ ಇವರ ಅನುಗ್ರಹವಾಗುತ್ತದೆ.