ಬೆಂಗಳೂರಿಗರಿಗೆ ಮತ್ತೊಂದು ಶಾಕ್…!ಬಸ್, ಮೆಟ್ರೋ ಬೆನ್ನಲ್ಲೇ ಆಟೋ ಚಾರ್ಜ್ನಲ್ಲಿ ಹೈಕ್
ಬೆಂಗಳೂರಿನಲ್ಲಿ ಮಹಿಳೆಯರಿಗೆ ಒಂದೆಡೆ ಫ್ರೀ ಬಸ್ ಸಂಚಾರ ಜಾರಿಯಲ್ಲಿದೆ. ಆದರೆ, ಮತ್ತೊಂದೆಡೆ ಬಸ್ ಚಾರ್ಜ್ ಹೆಚ್ಚು ಮಾಡಿ ಪುರುಷ ಸವಾರರ ಮೂಗು ಕೆಂಪಾಗಿತ್ತು. ಅದರ ಜೊತೆಗೆ BMRCL…
ಸಿಲಿಕಾನ್ ಸಿಟಿಗೆ ಈ ಪಂಚಾಯಿತಿಗಳ ಸೇರ್ಪಡೆ….
ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿಬಿಟಿ ಸಿಟಿ ಎಂದೆಲ್ಲಾ ಕರೆಸಸಿಕೊಳ್ಳುವ ಮಹಾನಗರಿ ಬೆಂಗಳೂರು ಈಗ ಮತ್ತಷ್ಟು ವಿಸ್ತರಣೆಗೊಳ್ಳಿದೆ. ಈಗಾಗಲೇ ಎಲ್ಲಾ ದಿಕ್ಕುಗಳಿಂದಲೂ ತನ್ನ ವ್ಯಾಪ್ತಿ ವಿಸ್ತಿರಿಸಿಕೊಳ್ಳುತ್ತಾ ಮಹಾನಗರಿಗಳಲ್ಲಿ…
ಗಂಟೆಗಟ್ಟಲೇ ಕಾಯಬೇಡಿ…ಒಂದು ಕಾಲ್ನಿಂದ ಸೀಟ್ ಕಾಯ್ದಿರಿಸಿ….
ಎಲ್ಲಿ ಕಾಯಬೇಕು, ಯಾವುದಕ್ಕಾಗಿ ಸೀಟ್ ಕಾಯ್ದಿರಿಸಬೇಕು ಎಂದು ಯೋಚಿಸುತ್ತಿದ್ದೀರಾ…? ಎಲ್ಲೂ ಇಲ್ಲ ಕಣ್ರೀ ಬಸವನಗುಡಿಯ ಪ್ರಸಿದ್ಧ ಹೊಟೇಲ್ವೊಂದರಲ್ಲಿ ದೋಸೆ ತಿನ್ನುವುದಕ್ಕೆ ಹೋಗಬೇಕು ಎಂದು ಬಯಸಿದ್ರೆ, ಆ ಅಂಗಡಿಯ…
ಕರ್ನಾಟಕದ ಉತ್ಪನ್ನಗಳ ಮೇಲೆ ಕನ್ನಡ ಲೇಬಲ್ ಕಡ್ಡಾಯ
ಅಂಗಡಿಗಳಿಗೆ ಹೋಗಿ ಯಾವುದಾದರೂ ಸಾಮಾನು ತೆಗೆದುಕೊಂಡರೆ ಅವುಗಳ ಮೇಲೆ ಕಾಣಸಿಗುವುದು ಇಂಗ್ಲಿಷ್ ಅಥವಾ ಹಿಂದಿಯ ಅಕ್ಷರಗಳು. ಹಿಂದಿ, ಇಂಗ್ಲಿಷ್ ಓದಲು ಬಾರದ ಎಷ್ಟೋ ಮಂದಿ ಅದರಲ್ಲಿ ಬರೆದಿರುವ…
ಮಾರ್ಚ್ 22ಕ್ಕೆ ಕರ್ನಾಟಕ ಬಂದ್… ಬಂದ್… ಬಂದ್…
ಇತ್ತೀಚೆಗೆ ಬೆಳಗಾವಿಯಲ್ಲಿ ಕಂಡಕ್ಟರ್ ಗಲಾಟೆಯೊಂದು ನಡೆದಿತ್ತು. ಇದು ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಸರ್ಕಾರ ಸಚಿವರು ಸೇರಿದಂತೆ ಕನ್ನಡ ಪರ ಸಂಘಟನೆಗಳು ಬಸ್ ಕಂಡಕ್ಟರ್ ಭೇಟಿ ಮಾಡಿ ಧೈರ್ಯ…
ಈಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಡಿಕೆಶಿಗೆ ಮುಜುಗರ..!
ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗ್ತಾ ಇದೆ ಅನ್ನೋ ಪ್ರಶ್ನೆ ಎದ್ದಿದೆ. ಗಾಂಧಿ ಕುಡುಂಬದ ಕಟ್ಟಾಳು ಎಂದೆನಿಸು ರೀತಿ ನಡೆದುಕೊಂಡಿದ್ದ ಡಿಕೆ ಶಿವಕುಮಾರ್ ಈಗ ಸಾಫ್ಟ್ ಹಿಂದುತ್ವ ತಾಳಿದ್ದಾರೆ.…
ಟ್ಯಾಟೂ ಪ್ರಿಯರಿಗೆ ಶಾಕ್…ಕಾಸ್ಮೆಟಿಕ್ಗಳಿಗೆ ಬೀಳಲಿದೆ ಬ್ರೇಕ್…!
ಹೆಣ್ಣು ಮಕ್ಕಳ ಸೌಂದರ್ಯ ವರ್ಧಕಗಳಿಗೆ ಭಾರೀ ಡಿಮಾಂಡ್ ಇದೆ. ಮಿನಿಮಮ್ ಐಲೈನರ್, ಲಿಪ್ ಜೆಲ್, ಲಿಪಿಸ್ಟಿಕ್ ಇಲ್ಲದೆ ಹೊರ ಬರುವ ಹೆಣ್ಣು ಮಕ್ಕಳ ಸಂಖ್ಯೆ ತೀರ ಕಡಿಮೆ.…
ಬದ್ದ ವೈರಿಗಳಂತಿದ್ದ ಈಶ್ವರಪ್ಪ- ಡಿಕೆ..! ಡಿಕೆಯನ್ನ ಹಾಡಿ ಹೊಳಿದ್ದಾದ್ರೂ ಯಾಕೆ..?
ಡಿಕೆ ಶಿವಕುಮಾರ್ ನಡೆ ಈಗ ಸಾಕಷ್ಟು ಸದ್ದು ಮಾಡ್ತಾ ಇದೆ. ನನ್ನ ಉಸಿರೇ ಕಾಂಗ್ರೆಸ್ ಅಂತಿದ್ದ ಕನಕಪುರ ಬಂಡೆ ಈಗ ನಿಧಾನಕ್ಕೆ ಸಾಫ್ಟ್ ಹಿಂದುತ್ವದ ಕಡೆ ವಾಲುತ್ತಿರೋದು…
ಹಿಂದುತ್ವ ಮುಂದೆ ಇಟ್ಟು ಪೊಲಿಟಿಕಲ್ ಗೇಮ್ ಆಡಲು ಪ್ರಾರಂಭಿಸಿದ್ರಾ ಡಿಕೆ ಶಿವಕುಮಾರ್..?
ರಾಜ್ಯ ರಾಜಕಾರಣದಲ್ಲಿ ಸದ್ಯದಲ್ಲೇ ಕ್ಷಿಪ್ರಕ್ರಾಂತಿ ಆಗೋ ಮುನ್ಸೂಚನೆ ಕಾಣಿಸುತ್ತಿದೆ. ಕಾಂಗ್ರೆಸ್ ನ ಪ್ರಭಾವಿ ನಾಯಕರೊಬ್ಬರು ಬಿಜೆಪಿ ಸೇರ್ತಾರೆ ಅನ್ನೋ ಸುದ್ದಿ, ಎಲ್ಲೆಲ್ಲೂ ಸಂಚಲನ ಉಂಟು ಮಾಡ್ತಿದೆ. ಬೇರೆ…
ಈ ಉಪಹಾರಕ್ಕೂ ತಟ್ಟಿತು ಕ್ಯಾನ್ಸರ್ ಕಂಟಕ….ತಿನ್ನುವ ಮುನ್ನ ಒಮ್ಮೆ ಯೋಚಿಸಿ…!
ಈಗಾಗಲೇ ರಾಜ್ಯದಲ್ಲಿ ಕೃತಕ ಬಣ್ಣಗಳ ಹಾವಳಿಯಿಂದ ಹಲವು ಖಾದ್ಯಗಳನ್ನು ಬ್ಯಾನ್ ಮಾಡಲಾಗಿದೆ. ಹಾಗೆಯೇ, ಇತ್ತೀಚೆಗೆ ಹಸಿರು ಬಣ್ಣದ ಕರಿದ ಬಟಾಣಿಯೂ ಪರೀಕ್ಷೆಗೆ ಒಳಗಾಗಿದೆ. ಇದೀಗ ದಕ್ಷಿಣ ಭಾರತದ…