ಬಡ ಮಹಿಳೆಯ ಮೊಣಕಾಲು ಆಪರೇಷನ್ ಮಾಡಿದ ಕಾಂಗ್ರೆಸ್ ಶಾಸಕ; ವೃತ್ತಿಧರ್ಮ ಮೆರೆದ ಶಾಸಕರಿಗೆ ಭಾರೀ ಮೆಚ್ಚುಗೆ!
ರಾಜಕಾರಣಿ ಅಥವಾ ಶಾಸಕರು ಜಬರ್ದಸ್ಥಾಗಿ ವಾಹನಗಳಲ್ಲಿ ಓಡಾಡುವುದು, ಭಾಷಣ ಮಾಡುವುದು ಇತ್ಯಾದಿಗಳನ್ನೆಲ್ಲ ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ಕಾಂಗ್ರೆಸ್ ಶಾಸಕ ಮಹಿಳೆಯೊಬ್ಬರ ಮೊಣಕಾಲು ಆಪರೇಷನ್ ಮಾಡಿ ಭಾರೀ…
ಗ್ಯಾರಂಟಿಗಳ ಅರ್ಜಿ ಸಲ್ಲಿಕೆಗೆ ಹಣ ಪಡೆದರೆ ಲೈಸನ್ಸ್ ಕ್ಯಾನ್ಸಲ್;! ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದು ಯಾರಿಗೆ ಗೊತ್ತಾ?
ಕಾಂಗ್ರೇಸ್ ಸರ್ಕಾರ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳು ಒಂದೊಂದಾಗಿ ಜಾರಿಯಾಗುತ್ತಿದೆ. 'ಶಕ್ತಿ' ಯೋಜನೆಗೆ ರಾಜ್ಯದಾದ್ಯಂತ ಈಗಾಗಲೇ ಮಹಿಳೆಯರಿಂದ ಭಾರೀ ಸ್ಪಂದನೆ ಸಿಗುತ್ತಿದೆ. ಇದರ ಬೆನ್ನಲ್ಲೇ ಉಳಿದ ನಾಲ್ಕು…
ಗ್ಯಾರಂಟಿ ಜಾರಿಗಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ;! ತರಕಾರಿ, ಹಣ್ಣು, ಸಾಂಬಾರು ಪದಾರ್ಥಗಳ ಬೆಲೆ ಎಷ್ಟಾಗಿದೆ ಗೊತ್ತಾ?
ಚುನಾವಣೆಗೂ ಮುನ್ನ ಸರ್ಕಾರ ಘೋಷಿಸಿದ್ದ 5 ಪ್ರಮುಖ ಗ್ಯಾರಂಟಿಗಳ ಸಮರ್ಪಕ ಜಾರಿಗಾಗಿ ಸಂಪತ್ತು ಕ್ರೋಡೀಕರಿಸಲು ರಾಜ್ಯ ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ. ವಿವಿಧ ಮೂಲಗಳಿಂದ ಆದಾಯ ಸಂಗ್ರಹ…
ಗೃಹಲಕ್ಷ್ಮಿ ಯೋಜನೆ ಯಾವಾಗಿನಿಂದ ಪ್ರಾರಂಭ, ಅರ್ಜಿ ಸಲ್ಲಿಕೆ ಹೇಗೆ?; ಯಾವ್ಯಾವ ದಾಖಲೆಗಳು ಬೇಕು? ಇಲ್ಲಿದೆ ವಿವರ
ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳ ಪೈಕಿ ಮಹಿಳೆಯರ ಬಹು ನಿರೀಕ್ಷಿತ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದೆ.…
ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಗಂಭೀರ ಆರೋಪ ಮಾಡಿದ ಬಾಲಿವುಡ್ ಸಿಂಗರ್ ಲಕ್ಕಿ ಅಲಿ! ಏನಾಗಿದೆ ಗೊತ್ತಾ?
ಅತಿ ಹೆಚ್ಚು ಹೆಸರು ಪಡೆದಿರುವ ಸೆಲಬ್ರೆಟಿಗಳು ಇತ್ತೀಚೆಗೆ ತಮ್ಮ ವಯಕ್ತಿಕ ವಿಚಾರಗಳಲ್ಲಿ ಕಿರಿಕ್ ಮಾಡಿಕೊಳ್ಳುವ ಮುಕಾಂತರ ಸಮಾಜದಲ್ಲಿ ಬಹಳ ಸುದ್ದಿ ಮಾಡುತ್ತಿದ್ದಾರೆ.ಸೆಲಬ್ರೆಟಿ ಎಂದ ಕೊಡಲೆ ಸಮಾಜದಲ್ಲಿ ಬೇರೆ…
ನಟಿ ಆಶಿಕಾ ರಂಗನಾಥ್ ಕುಡಿದು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ನಿರ್ದೇಶಕ ಪವರನ್ ಒಡೆಯರ್! ಆಗಿದ್ದೇನು ನೋಡಿ..
ಸದ್ಯದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ನಟಿ ಎಂದರೆ ಅದು "ಆಶಿಕಾ ರಂಗನಾಥ್".ಈ ನಟಿ ಬಣ್ಣದ ಲೋಕಕ್ಕೆ ಪರಿಚಯ ಆಗಿದ್ದು 2016ರಲ್ಲಿ. "ಕ್ರೇಜಿ ಬಾಯ್" ಎಂಬ ಚಿತ್ರದ…
ಬೇಸರದಲ್ಲಿರುವ ರಶ್ಮಿಕಾ ಅವರ ಸಪೋರ್ಟ್ ಗೆ ನಿಂತ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ..
ಸಿನಿಮಾ ಜಗತ್ತಿನಲ್ಲಿ ಟ್ರೋಲ್ ಗಳ ರಾಣಿ ಎಂದು ಪ್ರಸಿದ್ದಿ ಪಡೆದಿರುವ ಹೆಸರು ಎಂದರೆ ಅದು "ರಶ್ಮಿಕಾ ಮಂದಣ್ಣ".ಈಕೆ ಟ್ರೋಲ್ ಗಳನ್ನು ಈ ನಟಿ ಎದುರಿಸುತ್ತಿರುವುದು ಹೊಸದೇನೂ ಅಲ್ಲಾ.ಈ…
ಲಹರಿ ಮ್ಯೂಸಿಕ್ ಸಂಸ್ಥೆಯ ಲಹರಿ ವೇಲು ವಿರುದ್ಧ ರಮ್ಯಾ ಅಸಮಾಧಾನ ! ಕೆಜಿಎಫ್ ಹಾಡಿಗೆ ಮುನಿಸು ?
ಭಾರತ್ ಜೋಡೊ ಯಾತ್ರೆ ವೇಳೆ ಕೆಜಿಎಫ್-2 ಚಿತ್ರದ ಸಂಗೀತವನ್ನು ಅನುಮತಿ ಇಲ್ಲದೆ ಬಳಕೆ ಮಾಡಿಕೊಂಡಿರುವುದಕ್ಕೆ ಎಂಆರ್ಟಿ ಸಂಗೀತ ಕಂಪನಿಯಿಂದ ನ್ಯಾಯಾಲಯಕ್ಕೆ ದಾವೆ ಹೂಡಿರುವ ಹಿನ್ನೆಲೆಯಲ್ಲಿ ನಟಿ ರಮ್ಯಾ…
ಅಪ್ಪು ಇಲ್ಲಾ ಎಂದು ಹೇಳೋದು ಕಷ್ಟ ಬಿಗ್ ಬಿ ಭಾವುಕ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡಂತ ಅದ್ಭುತ ಪ್ರತಿಭೆ. ಕೇವಲ ನಟನೆಯಲ್ಲದೆ ನಡೆ, ನುಡಿ, ಸಾಮಾಜಿಕ ಕಾರ್ಯಗಳಲ್ಲೂ ತನ್ನದೇಯಾದಂತ ಛಾಪು ಮೂಡಿಸಿರುವ ನಟ…
ನವರಸ ನಾಯಕ ಜಗ್ಗೇಶ್ ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕವೆಷ್ಟು ? ಮಾರ್ಕ್ಸ್ ಕಾರ್ಡ್ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಸೆಲೆಬ್ರಿಟಿಗಳಲ್ಲಿ ನಟ ಜಗ್ಗೇಶ್ ಕೂಡ ಪ್ರಮುಖರು. ಸಿನಿಮಾ ಮಾತ್ರವಲ್ಲದೆ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಅವರು ಸದಾ ಕಾಲ ಅಭಿಮಾನಿಗಳ ಜೊತೆ…