ಕಪ್ಪು ಸಾರಿ ತೊಟ್ಟು ಮಿಂಚಿದ ಸಮಂತಾ; ಹಸಿಬಿಸಿ ಫೋಟೋ ಕಂಡು ದಂಗಾದ ನೆಟ್ಟಿಗರು!
ಸೌತ್ ಸಿನಿ ದುನಿಯಾದ ಬೋಲ್ಡ್ ಬೆಡಗಿ ಸಮಂತಾ ಸದ್ಯ, 'ಖುಷಿ' ಸಿನಿಮಾದ ನಂತರ ಪರ್ಸನಲ್ ಲೈಪ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಮಯೋಸೈಟಿಸ್ ಖಾಯಿಲೆಯಿಂದ ಬಳಲುತ್ತಿರುವ ಇವರು ಚಿಕಿತ್ಸೆಯನ್ನೂ…
ಮಂತ್ರ ಹೇಳಿ ಯುವತಿಯ ದುಃಖ ಹೊರ ಹಾಕಿಸಿದ ವ್ಯಕ್ತಿ; ವೈರಲ್ ಆಯ್ತು ವಿಡಿಯೋ
ಜಗತ್ತು ನಂಬಿಕೆ ಹಾಗೂ ಮೂಢನಂಬಿಕೆಗಳೆಂಬ ತೂಗುಗತ್ತಿಯ ಅಡಿಯಲ್ಲಿ ಜೀವಿಸುತ್ತಿದೆ. ಕೆಲವೊಬ್ಬರು ಮಂತ್ರ-ತಂತ್ರಗಳನ್ನು ನಂಬುತ್ತಾರೆ ಮತ್ತು ಇನ್ನೂ ಕೆಲವೊಬ್ಬರು ಅವುಗಳನ್ನು ಮೂಢನಂಬಿಕೆ ಎನ್ನುತ್ತಾರೆ. ಆದರೆ ಕೆಲವೊಂದು ಸಂಧರ್ಭದಲ್ಲಿ ಕೆಲವು…
ಕನ್ನಡ ಧಾರವಾಹಿಗಳ ಟಿ.ಆರ್.ಪಿ ಲೀಸ್ಟ್ ರಿಲೀಸ್; ಯಾವ ಧಾರವಾಹಿಗೆ ಯಾವ ಸ್ಥಾನ ಗೊತ್ತಾ?
ಕನ್ನಡದ ಹಲವು ಖಾಸಗಿ ವಾಹಿನಿಗಳಲ್ಲಿ ಹತ್ತಾರು ಧಾರವಾಹಿಗಳು ಪ್ರಸಾರವಾಗುತ್ತಿದೆ. ಸದ್ಯ, ಈ ವಾರದ ಕನ್ನಡ ಧಾರವಾಹಿಗಳ ಟಿ.ಆರ್.ಪಿ ಲೀಸ್ಟ್ ಹೊಬಿದ್ದಿದೆ. ಅವುಗಳ ಪೈಕಿ ಜೀ ಕನ್ನಡ ವಾಹಿನಿ…
ಶೀಘ್ರದಲ್ಲೇ ಆರಂಭವಾಗಲಿದೆ ಬಿಗ್ ಬಾಸ್ ಒಟಿಟಿ ಸೀಸನ್-2; ಯಾರೆಲ್ಲಾ ಸ್ಪರ್ಧಿಸಲಿದ್ದಾರೆ ಗೊತ್ತಾ?
ಕಿರುತೆರೆ ಇತಿಹಾಸದಲ್ಲಿ ನಾಡಿನ ಜನ ಹೆಚ್ಚು ಮೆಚ್ಚಿಕೊಂಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕಿಚ್ಚಾ ಸುದೀಪ್ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಾರೆ.…
ಪಾರಿವಾಳ ಪ್ಲೀಸ್ ಗೋ ಗೋ ಗೋ… ಪಾರಿವಾಳ ಅಂದ್ರೆ ಬೆಂಗಳೂರಿನ ಈ ಜನರಿಗೆ ಪರದಾಟ
ಪಾರಿವಾಳ ಶಾಂತಿಯ ಸಂಕೇತ ಅನ್ನೋ ನಂಬಿಕೆ ಹಲವರಲ್ಲಿದೆ. ಅದ್ರೇ ಅಂಥಾ ಪಾರಿವಾಳವೇ ಜನರ ಮನಃಶಾಂತಿ ಕೆಡಿಸಿದ್ರೇ ,ಹೌದು, ನಗರದ ಬಸವನಗುಡಿಯ ಸಜ್ಜನ್ ರಾವ್ ಸರ್ಕಲ್ ಬಳಿಯ ನಿವಾಸಿಗಳಿಗೆ…
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಆಶೀರ್ವಾದ ಪಡೆದಿದ್ದ ಬಹುಮುಖ ಪ್ರತಿಭೆ; ಕೀರ್ತಿ ಖ್ಯಾತಿಯ ತನ್ವಿ ರಾವ್ ಹಿನ್ನಲೆ ಏನು ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿಯಾಗಿರುವ 'ಲಕ್ಷ್ಮಿ ಬಾರಮ್ಮ' ನಾಡಿನಾದ್ಯಂತ ಫೇಮಸ್. ಈ ಧಾರವಾಹಿಯಲ್ಲಿ ಬರುವ ಪಾತ್ರಗಳನ್ನು ಕೂಡ ಜನ ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ಬರುವ ಕೀರ್ತಿ ಎಂಬ…
‘ಮಲ್ಲಿಪೂ’ ಹಾಡಿಗೆ ಸಕ್ಕತ್ ಸ್ಟೆಪ್ ಹಾಕಿದ ಅಮ್ಮ-ಮಗ; ಡ್ಯಾನ್ಸ್ ಕಂಡು ‘ಅಕ್ಕ-ತಮ್ಮ ತರ ಕಾಣ್ತಿರ’ ಎಂದ ನೆಟ್ಟಿಗರು
ರೀಲ್ಸ್ ಮಾಡೋದು ಫೇಮಸ್ ಆಗೋದು ಇಂದಿನ ಜಮಾನದ ಟ್ರೆಂಡ್. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಗೆಳತಿಯರು, ಪ್ರೇಮಿಗಳು, ಸಹೋದರಿಯರು ಒಟ್ಟಾಗಿ ಹಾಡುಗಳಿಗೆ ಸ್ಟೆಪ್ ಹಾಕಿ ರೀಲ್ಸ್ ಮಾಡುವುದನ್ನು…
‘ಎಮಿಲಿಯಾನ’ ಹಾಡಿಗೆ ಸ್ಟೆಪ್ ಹಾಕಿ ಪಡ್ಡೆ ಹುಡುಗರ ನಿದ್ದೆ ಕದ್ದ ಸುನಿಧಿ ಚೌಹಾಣ್; ವೈರಲ್ ಡ್ಯಾನ್ಸ್ ಕಂಡು ಪ್ಯಾನ್ಸ್ ಫಿದಾ!
ತನ್ನ ಗಾಯನದಿಂದ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದ ಸುನಿಧಿ ಚೌಹಾಣ್ ಇದೀಗ ನೈಜೀರಿಯಾದ ಖ್ಯಾತ ಗಾಯಕ ಸೀಕೇಯ 'ಎಮಿಲಿಯಾನ' ಎಂಬ ಪ್ರಸಿದ್ಧ ಗೀತೆಗೆ ಬೋಲ್ಡ್ ಸ್ಟೆಪ್ ಹಾಕುವ…
ಮಗಳ ಆಸೆಯಂತೆ ಬಾರ್ಬಿ ವೇಷ ತೊಟ್ಟ ತಂದೆ!; ವೈರಲ್ ಆಗುತ್ತಿದೆ ಕ್ಯೂಟ್ ಫೋಟೋಸ್!
ಒಂದು ತಿಂಗಳಿನಿಂದ ಎಲ್ಲೆಡೆ 'ಗುಲಾಬಿ ಜ್ವರದ್ದೇ' ಸುದ್ದಿ. ಹಾಗಂತ ಇದು ಖಾಯಿಲೆ ಅಂದುಕೊಳ್ಳಬೇಡಿ. ಇಂಗ್ಲೀಷಿನ 'ಬಾರ್ಬಿ' ಸಿನಿಮಾ ರಿಲೀಸ್ ಆದ ಮೇಲಿಂದ ಸೋಶಿಯಲ್ ಮೀಡಿಯಾದಲ್ಲಿ ಯುವತಿಯರು 'ಬಾರ್ಬಿಯಂತೆ'…
ಕಾರಣಿಕ ಮೆರೆದ ಸ್ವಾಮಿ ಕೊರಗಜ್ಜ; ಗುಡಿಗೆ ಭೇಟಿ ನೀಡಿ ಹರಕೆ ತೀರಿಸಿದ ನಟಿ ಮಾಲಾಶ್ರೀ
ತುಳುನಾಡಿನ ಕಾರಣಿಕ ಶಕ್ತಿಯಾಗಿರುವ ಕೊರಗಜ್ಜ ಸ್ವಾಮಿಗೆ ಕೇವಲ ಮಂಗಳೂರಿನಲ್ಲಿ ಮಾತ್ರವಲ್ಲದೇ ರಾಜ್ಯದಾದ್ಯಂತ ಭಕ್ತರಿದ್ದಾರೆ. ಮಂಗಳೂರು ನಗರದ ಕೊರಗಜ್ಜ ಆದಿಸ್ಥಳವಾಗಿರುವ ಕುತ್ತಾರು ಕ್ಷೇತ್ರಕ್ಕೆ ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಜನ…


