ಅಪಘಾತದಿಂದ ನೆನಪಿನ ಶಕ್ತಿ ಕಳೆದುಕೊಂಡ ಪತಿಗೆ ಮಗುವಂತೆ ಆರೈಕೆ ಮಾಡಿದ್ದೇನೆ, ಅದಕ್ಕಾಗಿ ಸಿನಿಮಾದಿಂದ ದೂರವಾದೆ; ಹಿರಿಯ ನಟಿ ಅನುರಾಧಾ
ಬೆಳ್ಳಿ ಪರದೆ ಮೇಲೆ ಎಲ್ಲವೂ ಚೆಂದವೇ. ನಟ/ನಟಿಯರ ಕಾಸ್ಟ್ಯೂಮ್, ಹಾಡು, ಕುಣಿತ, ಫೈಟಿಂಗ್, ಡೈಲಾಗ್ ಇವೆಲ್ಲವನ್ನೂ ನೋಡಿ ಕಣ್ತುಂಬಿಕೊಳ್ಳುವ ಪ್ರೇಕ್ಷಕ ತಾನು ಕೊಟ್ಟ ದುಡ್ಡಿಗೂ ಸಾರ್ಥಕ ಎನ್ನುವಂತೆ…
ಭಾಗ್ಯಲಕ್ಷ್ಮೀ ಧಾರಾವಾಹಿ: ತಾಂಡವ್-ಶ್ರೇಷ್ಠಾ ಜೊತೆ ರೆಸಾರ್ಟ್ನಲ್ಲಿ ಮಗಳನ್ನು ನೋಡಿ ಕಣ್ಣೀರಿಟ್ಟ ಭಾಗ್ಯಾ, ತನ್ವಿ ಕೈ ತಪ್ಪಿ ಹೋಗ್ತಾಳಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಹೊಸ ತಿರುವು 717ರ ಎಪಿಸೋಡ್ ಕಥೆ ಇಲ್ಲಿದೆ. ಕೆಲಸ ಕಳೆದುಕೊಂಡಿದ್ದರೂ…
ನಾನು ಹೈದರಾಬಾದ್ ನವಳು ಎಂದ ರಶ್ಮಿಕಾ! ಹುಟ್ಟೂರು ಕೊಡಗು ಅನ್ನೋದು ಮರೆತು ಹೋಯ್ತಾ ಅಂತಿದ್ದಾರೆ ನೆಟ್ಟಿಗರು.
ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೀರೋಯಿನ್. ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಹುಟ್ಟೂರು ಕೊಡಗು, ಕರ್ನಾಟಕ. ಆದರೆ…
ಸಿಂಗಲ್ ಲೈಫ್ ಗೆ ಗುಡ್ ಬೈ ಹೇಳಿದ ಬ್ರೋ ಗೌಡ! ಮದುವೆ ಆಗ್ತಿರೋ ಹುಡುಗಿ ಇವರೇ!
ಶಮಂತ್ ಬಿಗ್ ಬಾಸ್ ಶೋ ಮೂಲಕ ಜನಪ್ರಿಯರಾದರು. ಅವರ ಹಾಡುಗಳು ಮತ್ತು ಸ್ಟೈಲಿಶ್ ಲುಕ್ ಅಭಿಮಾನಿಗಳಿಗೆ ಇಷ್ಟವಾಯಿತು. ಬ್ರೋ ಗೌಡ ವೈವಾಹಿಕ ಜೀವನ ಆರಂಭಿಸಲು ಅವರು ನಿರ್ಧರಿಸಿದ್ದು,…
ಲವ್ ಮಾಡೋ ಸಮಯದಲ್ಲಿ ಯಶ್ ಅವರಿಗೆ 30 ದಿನಕ್ಕೆ 30 ಲವ್ ಲೆಟರ್ ಬರೆದಿದ್ದರಂತೆ ರಾಧಿಕಾ ಪಂಡಿತ್
ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಜೋಡಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಯಶ್ ಮತ್ತು ರಾಧಿಕಾ ಪ್ರೇಮಕಥೆ ಪ್ರೇಮಿಗಳಿಗೆ ಆದರ್ಶ ತುಂಬುವಂಥದು. ಬಹಳ ವರ್ಷಗಳ…
ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಗೆ ರೇಂಜ್ ರೋವರ್ ನಲ್ಲಿ ಬಂದ ಪವಿತ್ರಾ ಗೌಡ
ಪವಿತ್ರಾ ಈಗ ಪಕ್ಕಾ ಬ್ಯುಸಿನೆಸ್ ವುಮನ್ ಆಗಿದ್ದಾರೆ. ಜೈ*ಲಿಯಿಂದ ಹೊರಬಂದ ನಂತರ, ಅವರು ಬೇರೆ ವಿಚಾರಕ್ಕೆ ಹೋಗದೇ ರೆಡ್ ಕಾರ್ಪೆಟ್ ಸ್ಟುಡಿಯೋ ಉದ್ಘಾಟನೆಗೆ ಬೇಕಾದ ಎಲ್ಲಾ ತಯಾರಿಗಳನ್ನು…
ನಾಲ್ವರನ್ನು ಪ್ರೀತಿಸಿ ಒಬ್ಬರನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ! ಕರಾಳ ಲವ್ ಲೈಫ್ ಜೀವಿಸಿದ ನಟಿ ನಗ್ಮಾ!
ನಗ್ಮಾ ಲವ್ ಲೈಫ್ ಹಲವಾರು ತಿರುವುಗಳನ್ನು ಕಂಡಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡು, 90ರ ದಶಕದಲ್ಲಿ ಯಶಸ್ವಿಯಾದ ನಟಿಯರಲ್ಲಿ ನಗ್ಮಾ ಅವರು ಸಹ ಒಬ್ಬರು. ಇವರು ಹುಟ್ಟಿ…
Valentines Day; ಪ್ರೇಮಿಗಳ ದಿನ ಹುಟ್ಟಿದ್ದರ ಹಿಂದೆ ದೊಡ್ಡ ಕಥೆಯೇ ಇದೆ..!
ನಮ್ಮ ಸಮಾಜದಲ್ಲಿ ಎಲ್ಲದಕ್ಕೂ ಒಂದೊಂದು ದಿನ ಇದೆ, ನಾವು ಎಲ್ಲವನ್ನೂ ಸಂಭ್ರಮಿಸುತ್ತೇವೆ. ಅದೇ ರೀತಿ ಪ್ರೀತಿ ಪ್ರೇಮಕ್ಕೂ ಒಂದು ದಿನ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಫೆಬ್ರವರಿ…
ಭಾಗ್ಯಲಕ್ಷ್ಮೀ ಧಾರಾವಾಹಿ: ಕೆಲಸ ಹುಡುಕಲು ಹೊರಟ ಭಾಗ್ಯಾಗೆ ಎಲ್ಲೆಡೆ ಅವಮಾನ, ತನ್ವಿ ಬರ್ತ್ಡೇಯನ್ನು ಅದ್ದೂರಿಯಾಗಿ ಆಚರಿಸಿದ ತಾಂಡವ್-ಶ್ರೇಷ್ಠಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 715ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಲಕ್ಷ್ಮೀ ಧಾರಾವಾಹಿ ಹೊಸ ತಿರುವು…
ಸದ್ದಿಲ್ಲದೇ ಎಂಗೇಜ್ ಆಗಿಬಿಟ್ರ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ? ರಿಂಗ್ ಹಿಂದಿನ ಕಹಾನಿ
ನಟಿ ರಮ್ಯಾ ಅವರು 2 ದಶಕದಿಂದ ಅದೇ ಕ್ರೇಜ್ ಉಳಿಸಿಕೊಂಡಿರುವ ನಟಿ. 2003ರಲ್ಲಿ ಅಪ್ಪು ಅವರ ಅಭಿ ಸಿನಿಮಾದಿಂದ ಎಂಟ್ರಿ ಕೊಟ್ಟ ಅವರು, ಬ್ಯಾಕ್ ಟು ಬ್ಯಾಕ್…


