ಲಕ್ಷ್ಮೀ ನಿವಾಸ: ವೀಣಾ ಜೊತೆ ಮತ್ತೆ ಜಗಳಕ್ಕೆ ಇಳಿದ ಸಿಂಚನಾ; ಮನೆ ನೆಮ್ಮದಿ ಹಾಳು ಮಾಡದಿರಿ ಎಂದು ಸೊಸೆಗೆ ಕೈ ಮುಗಿದು ಬೇಡಿಕೊಂಡ ಲಕ್ಷ್ಮೀ
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 4ರ ಎಪಿಸೋಡ್ ಕಥೆ ಹೀಗಿದೆ. ಸಿದ್ದು ವಿಚಾರದಲ್ಲಿ ಭಾವನಾ ಬಹಳ ಬದಲಾಗಿದ್ದಾಳೆ. ಸಿದ್ದು…
ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಂಭಾ… ಎರಡನೇ ಇನ್ನಿಂಗ್ಸ್ ಆರಂಭ!
90ರ ದಶಕದಲ್ಲಿ ತಮ್ಮ ಸೌಂದರ್ಯ ಮತ್ತು ನಟನೆಯಿಂದ ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಾಯಕಿ ರಂಭಾ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ತೆಲುಗು, ತಮಿಳು, ಕನ್ನಡ,…
ಪಾಕಿಸ್ತಾನದಲ್ಲಿ ನಡೆದ ಒಂದು ಘಟನೆ ಅಪ್ಪು ಅವರ ಸಿನಿಮಾ ನೆನಪಿಸುತ್ತಿದೆ! ಇಸ್ಲಾಮಾಬಾದ್ ನಲ್ಲಿ ನಡೆದಿದ್ದೇನು?
ಕೆಲವೊಮ್ಮೆ ಸಿನಿಮಾಗಳಲ್ಲಿ ನಡೆಯುವ ಅದೇ ಘಟನೆ ನಿಜ ಜೀವನದಲ್ಲಿ ಮರುಕಳಿಸಿದೆ. ಸಿನಿಮಾ ಕಾಲ್ಪನಿಕ, ಅಲ್ಲಿನ ಪಾತ್ರಗಳು ಸನ್ನಿವೇಶಗಳು ಎಲ್ಲವೂ ಕಥೆ ಬರೆಯುವವರ ಮನಸ್ಸಲ್ಲಿ ಮೂಡುವುದು, ಅದನ್ನು ಒಬ್ಬ…
ಅಣ್ಣಾವ್ರ ಧ್ವನಿ ಹಾರಿಬಲ್ ಆಗಿದೆ ಎಂದವ ಎಲ್ಲಿ ಹೋದ? ಬುದ್ಧಿ ಕಲಿಸಲು ಡಾ. ರಾಜ್ ಫ್ಯಾನ್ಸ್ ಹುಡುಕಾಟ!
ಡಾ. ರಾಜ್ ಕುಮಾರ್ ಅಂದ್ರೆ ನಮ್ಮ ರಾಜ್ಯಕ್ಕೆ ಹೆಮ್ಮೆ, ಕನ್ನಡ ಅಂದರೆ ಡಾ. ರಾಜ್ ಕುಮಾರ್ ಡಾ. ರಾಜ್ ಕುಮಾರ್ ಅಂದ್ರೆ ಕರ್ನಾಟಕ ಎನ್ನುವಷ್ಟು ಎತ್ತರಕ್ಕೆ ಬೆಳೆದು,…
ಗಂಧದಗುಡಿ ಗನ್ ಫೈರ್ ಘಟನೆಗೆ ಇನ್ನು ಅಂತ್ಯ ಸಿಕ್ಕಿಲ್ಲ ಏಕೆ? ನಿಜಕ್ಕೂ ಅಂದು ನಡೆದಿದ್ದೇನು?
ಕನ್ನಡದ ಇಬ್ಬರು ಮೇರು ನಟರು ಡಾ. ರಾಜ್ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್. ಇವರಿಬ್ಬರು ಜೊತೆಯಾಗಿ ನಟಿಸಿದ ಏಕೈಕ ಸಿನಿಮಾ ಗಂಧದಗುಡಿ. ಈ ಸಿನಿಮಾ ಎಷ್ಟು ಸ್ಪೆಷಲ್…
ನಟ ದರ್ಶನ್ ಅವರ ಸುತ್ತ ಕಟ್ಟುನಿಟ್ಟಿನ ಬೌಂಡರಿ ಹಾಕಿದ್ದಾರೆ ಪತ್ನಿ ವಿಜಯಲಕ್ಷ್ಮೀ! ಇನ್ಮುಂದೆ ಡಿಬಾಸ್ ಸುಲಭವಾಗಿ ಸಿಗೋದಿಲ್ಲ!
ನಟ ದರ್ಶನ್ ಅವರು ಒಳ್ಳೆಯ ವ್ಯಕ್ತಿಯೇ, ಆದರೆ ಅವರ ಸಹವಾಸಗಳು ಸರಿ ಇರಲಿಲ್ಲ ಅದೇ ಕಾರಣಕ್ಕೆ ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುವ ಹಾಗೆ ಆಯಿತು ಎನ್ನುವುದು ಎಲ್ಲರ ಅಭಿಪ್ರಾಯ.…
ಕನ್ನಡ ನಟನಟಿಯರಿಗೆ ಖಡಕ್ ವಾರ್ನಿಂಗ್ ಕೊಟ್ಟ ಡಿಕೆಶಿ! ಶುರುವಾಯ್ತು ಹೊಸ ಚರ್ಚೆ!
ಮಾರ್ಚ್ 1ನೇ ತಾರೀಕಿನಿಂದ ಬೆಂಗಳೂರಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಈ ವಿಶೇಷ ಕಾರ್ಯಕ್ರಮ ಕಳೆದ ಕೆಲವು ವರ್ಷಗಳಿಂದ ಅದ್ಧೂರಿಯಾಗಿ ನಡೆಯುತ್ತಿದೆ. ಪ್ರತಿ ವರ್ಷವೂ ಚಿತ್ರರಂಗದವರಿಗಾಗಿ ಸರ್ಕಾರವೂ…
ಭಾಗ್ಯಲಕ್ಷ್ಮೀ ಧಾರಾವಾಹಿ: ಗಂಡನಿಗೆ ಚಾಲೆಂಜ್ ಮಾಡಿದ ಭಾಗ್ಯಾಗೆ ಅಡುಗೆ ಕಾಂಟ್ರಾಕ್ಟ್ ಸಿಕ್ಕೇಬಿಡ್ತು, ಅದಕ್ಕೂ ಕಲ್ಲು ಹಾಕ್ತಾನಾ ತಾಂಡವ್?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 732ರ ಎಪಿಸೋಡ್ ಕಥೆ ಇಲ್ಲಿದೆ. ಹರಾಜಾಗುತ್ತಿರುವ ಮನೆಯನ್ನು ಉಳಿಸಿಕೊಳ್ಳಲು ಭಾಗ್ಯಾ…
ಲಕ್ಷ್ಮೀ ನಿವಾಸ: ಹೆಂಡತಿ ಕಷ್ಟ ನೋಡಲಾಗದೆ ಆಕ್ಸಿಡೆಂಟ್ ವಿಚಾರ ಬಾಯಿ ಬಿಡಲು ನಿರ್ಧರಿಸಿದ ಸಿದ್ದು; ನಿಜ ಕೇಳಿ ಗಂಡನಿಂದ ದೂರಾಗ್ತಾಳಾ ಭಾವನಾ?
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 3ರ ಎಪಿಸೋಡ್ ಕಥೆ ಹೀಗಿದೆ. ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಅಕ್ಕ-ತಂಗಿಯರಾದ ಜಾಹ್ನವಿ,…
ಈ ಸ್ಟಾರ್ ಹೀರೋ ಮೇಲಿತ್ತು 55 ಪ್ರಕರಣಗಳು, 90 ಕೋಟಿ ಸಾಲ… ಕೈಯಲ್ಲಿ ಒಂದೇ ಒಂದು ಆಫರ್ ಇಲ್ಲದಿದ್ದಾಗ ಇವರನ್ನು ಉಳಿಸಿದ್ದು ಯಾರು ಗೊತ್ತಾ?
ಬಿಗ್ ಬಿ ಅಮಿತಾಬ್ ಬಚ್ಚನ್ 82 ನೇ ವಯಸ್ಸಿನಲ್ಲೂ ಯಶಸ್ವಿ ನಟರಾಗಿ ಮುಂದುವರೆದಿದ್ದಾರೆ. ಅವರಿಗೆ ಇನ್ನೂ ಸರಣಿ ಅವಕಾಶಗಳು ಬರುತ್ತಿವೆ ಮತ್ತು ಇಂದಿಗೂ ಯುವ ನಾಯಕರಿಗೆ ಸ್ಪರ್ಧೆ…


