14 ಫೆಬ್ರವರಿ 2025ರ ದಿನ ಭವಿಷ್ಯ: ಒಂಟಿಯಾಗಿರುವವರಿಗೆ ಒಳ್ಳೆ ಸಂಬಂಧ ಬರಲಿದೆ, ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ
ಇಂದು ಶುಕ್ರವಾರ. ಲಕ್ಷೀಯನ್ನು ಆರಾಧಿಸುವ ದಿನ. 14 ಫೆಬ್ರವರಿ 2025 ರಾಶಿ ಭವಿಷ್ಯ ನೋಡಿದರೆ, ಕೆಲವು ರಾಶಿಚಕ್ರದವರಿಗೆ ಮಿಶ್ರಫಲ, ಕೆಲವರಿಗೆ ಶುಭ ಹಾಗೂ ಇನ್ನೂ ಕೆಲವರಿಗೆ ಅಶುಭ…
13 ಫೆಬ್ರವರಿ 2025ರ ದಿನ ಭವಿಷ್ಯ: ಸಂಗಾತಿಗಾಗಿ ಹಣ ಖರ್ಚು ಮಾಡುವಿರಿ, ಕೆಲಸ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ದೊರೆಯಲಿದೆ
ಇಂದು ಗುರುವಾರ, ಸಾಯಿಬಾಬಾ ಹಾಗೂ ರಾಘವೇಂದ್ರ ಸ್ವಾಮಿಯನ್ನು ಭಕ್ತರು ಈ ದಿನ ಆರಾಧಿಸುತ್ತಾರೆ. ವಿಷ್ಣು ಹಾಗೂ ಬೃಹಸ್ಪತಿಗೆ ಕೂಡಾ ಮೀಸಲಾದ ದಿನವಿದು. 13 ಫೆಬ್ರವರಿ 2025 ದಿನ…
12 ಫೆಬ್ರವರಿ 2025ರ ದಿನ ಭವಿಷ್ಯ: ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುತ್ತದೆ, ಚಾಡಿ ಮಾತುಗಳನ್ನು ನಂಬಿ ಸಮಸ್ಯೆ ತಂದುಕೊಳ್ಳದಿರಿ
ಇಂದು ಬುಧವಾರ, 12 ಫೆಬ್ರವರಿ 2025 ರಾಶಿಫಲ ನ ಪರಿಶೀಲನೆಯಿಂದ, ಈ ದಿನದ ಗ್ರಹಗಳ ಚಲನೆಯನ್ನು ನೋಡಿದರೆ, ಎಂದಿನಂತೆ ಕೆಲವು ರಾಶಿಯವರಿಗೆ ಖುಷಿ ಇದ್ದರೆ, ಕೆಲವರಿಗೆ ಸಮಸ್ಯೆ…
11 ಜನವರಿ 2025ರ ದಿನ ಭವಿಷ್ಯ: ಹಳೆಯ ಕಾಯಿಲೆ ಮತ್ತೆ ತಲೆದೋರಬಹುದು, ಆಸ್ತಿ ಖರೀದಿಸಲಿದ್ದೀರಿ
11 ಜನವರಿ 2025 ರಾಶಿ ಭವಿಷ್ಯ : ಮಂಗಳವಾರ ವಿಶೇಷ ದಿನ. ಈ ದಿನದ ಗ್ರಹಗಳ ಚಲನೆಯನ್ನು ನೋಡಿದರೆ, ಕೆಲವು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸಂತೋಷದ ದಿನಗಳು…
4 ಜನವರಿ 2025ರ ದಿನ ಭವಿಷ್ಯ: ಯಾರನ್ನೇ ಆಗಲಿ ಅತಿಯಾಗಿ ನಂಬದಿರಿ, ಕಚೇರಿಯಲ್ಲಿ ನಿಮ್ಮ ಬಗ್ಗೆ ಗಾಸಿಪ್ ಹರಡಬಹುದು, ಎಚ್ಚರ
4 ಫೆಬ್ರವರಿ 2025: ಮಂಗಳವಾರ ಕುಜನಿಗೆ ಸಂಬಂಧಿಸಿದ ದಿನ. ಈ ದಿನ ಗ್ರಹಗಳ ಚಲನೆಯನ್ನು ಪರಿಗಣಿಸಿದರೆ, ಕೆಲವು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸಂತೋಷವು ಆಗಮಿಸುತ್ತದೆ. ಮೇಷ ರಾಶಿಯ…
03 ಫೆಬ್ರವರಿ 2025, ಸೋಮವಾರದ ದಿನ ಭವಿಷ್ಯ: ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ, ಆರ್ಥಿಕ ಸ್ಥಿತಿ ಸುಧಾರಿಸಲಿದೆ
ಇಂದು 3 ಫೆಬ್ರವರಿ 2025: ಸೋಮವಾರ ಶಿವನಿಗೆ ಮೀಸಲಾದ ವಿಶೇಷ ದಿನ. ಈ ದಿನ ದ್ವಾದಶ ರಾಶಿಗಳಿಗೆ ಮಿಶ್ರ ಫಲ ದೊರೆಯಲಿದೆ. ಮೇಷ ರಾಶಿಯ ಜನರು ಇಂದು…
02 ಫೆಬ್ರವರಿ 2025, ಭಾನುವಾರದ ದಿನ ಭವಿಷ್ಯ – ವೃತ್ತಿ ಜೀವನದಲ್ಲಿ ಉತ್ತಮ ಬದಲಾವಣೆ, ಅವಿವಾಹಿತರ ಜೀವನದಲ್ಲಿ ಹೊಸಬರ ಆಗಮನ
ಭಾನುವಾರ, 02 ಫೆಬ್ರವರಿ 2025: ಇಂದು ಸೂರ್ಯನಿಗೆ ಮೀಸಲಾದ ವಿಶೇಷ ದಿನ. ಈ ದಿನ ಗ್ರಹಗಳ ಚಲನೆಯನ್ನು ಪರಿಗಣಿಸಿದರೆ, ಕೆಲವು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸಂತೋಷ ಇದ್ದರೆ…
01 ಫೆಬ್ರವರಿ 2025, ಶನಿವಾರದ ದಿನ ಭವಿಷ್ಯ – ಕುಟುಂಬಕ್ಕೆ ಹೊಸ ಅತಿಥಿ ಆಗಮನ, ಕೆಲಸ ಹುಡುಕುತ್ತಿರುವವರಿಗೆ ಶುಭ ಸುದ್ದಿ
ಇಂದು ಶನಿವಾರ, 01 ಫೆಬ್ರವರಿ 2025. ಶನೈಶ್ಚರನನ್ನು ಆರಾಧಿಸುವ ಈ ವಿಶೇಷ ದಿನ ದ್ವಾದಶ ರಾಶಿಯವರಿಗೆ ದಿನ ಹೇಗಿದೆ? ಯಾವ ರಾಶಿಯವರಿಗೆ ಶುಭ ಫಲ? ಯಾವ ರಾಶಿಯವರಿಗೆ…
28 ಜನವರಿ 2025, ಮಂಗಳವಾರದ ದಿನ ಭವಿಷ್ಯ-ಹೊಸ ಮನೆ ಕೊಳ್ಳಲಿದ್ದೀರಿ, ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗಲಿದೆ
ಇಂದು ಮಂಗಳವಾರ, 28 ಜನವರಿ 2025. ಈ ದಿನ ಮದುವೆ, ನಿಶ್ಚಿತಾರ್ಥಗಳಂಥ ಶುಭ ಕಾರ್ಯಗಳನ್ನು ಮಾಡದಿದ್ದರೂ ಪೂಜೆಗೆ ವಿಶೇಷವಾದ ದಿನವಾಗಿದೆ. ಮಂಗಳವಾರ ಆಂಜನೇಯನಿಗೆ ಮೀಸಲಾಗಿದೆ. ಜೊತೆಗೆ ಕುಜಗ್ರಹದ…
27 ಜನವರಿ 2025, ಸೋಮವಾರದ ದಿನ ಭವಿಷ್ಯ-ಪ್ರಮುಖ ವಿಚಾರಗಳಲ್ಲಿ ಆತುರದ ನಿರ್ಧಾರ ಬೇಡ, ವೈಯಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ
ಇಂದು ಸೋಮವಾರ, 27 ಜನವರಿ 2025. ಈ ದಿನ 12 ರಾಶಿಯವರಿಗೆ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರ ದಿನ…


