ನಡುರಾತ್ರಿ ನಿದ್ದೆ ಕಣ್ಣಲ್ಲಿ 3 ಕಿ.ಮೀ ನಡೆದ ಬಾಲಕಿಯನ್ನು ತಡೆದು ನಿಲ್ಲಿಸಿದ ಕೊರಗಜ್ಜ; ಇದು ದೈವ ಶಕ್ತಿಯ ಪವಾಡ ಎಂದ ಗ್ರಾಮಸ್ಥರು!
ಉಡುಪಿ ಹಾಗೂ ದಕ್ಷಿಣ ಕನ್ನಡದ ಕರಾವಳಿ ಭಾಗದಲ್ಲಿ ನೂರಾರು ವರ್ಷಗಳಿಂದಲೂ ದೈವಗಳ ಮೇಲೆ ಜನರಿಗೆ ಅಪಾರ ನಂಬಿಕೆ. ಅದಕ್ಕೆ ತಕ್ಕಂತೆ ಪದೇ ಪದೇ ದೈವ ಶಕ್ತಿಯ ಪವಾಡ…
ಮನೆಯಲ್ಲಿ ಕಾಣಿಸಿಕೊಳ್ಳುವ ಮನಸ್ತಾಪ ಸಮಸ್ಯೆಗಳಿಗೆ ಕಾರಣವೇನು ಮತ್ತು ಪರಿಹಾರ
ಎಲ್ಲರ ಮನೆಯಲ್ಲೂ ಸಹ ಒಂದು ರೀತಿಯ ಅಸಮಾಧಾನ, ಅಸಂತೃಪ್ತಿ ನಾವು ಏನು ಮಾಡಬೇಕೆಂಬ ಉದ್ದೇಶದಿಂದ ಇರುತ್ತೇವೆ. ಅದು ಯಾವುದೋ ಕಾರಣಕ್ಕೆ ಕೊನೆ ಹಂತದಲ್ಲಿ ಮುರಿದುಬೀಳುತ್ತದೆ. ಇದಕ್ಕಿಂತಂತೆ ಅನಾರೋಗ್ಯ…
ಎಷ್ಟೇ ದುಡಿದರೂ ಹಣದ ಸಮಸ್ಯೆ ನಿಲ್ಲುತ್ತಿಲ್ಲವೇ ಆಗಿದ್ದರೆ ಇದನ್ನು ಪಾಲಿಸಿ.
ಬೆಳಿಗ್ಗೆಯಿಂದ ರಾತ್ರಿವರಿಗೆ ಕಷ್ಟಪಟ್ಟು ದುಡಿದರು ಹೆಚ್ಚಿನ ಖರ್ಚಾಗುತ್ತದೆ. ಸಾಧಾರಣವಾಗಿ ಈ ಸಾಲಗಳು ಯಾವ ದೋಷದಿಂದ ಬರುತ್ತದೆ ಅಂದರೆ ಋಣಕ್ಕೆ ಅಧಿಪತಿ ಆಗಿರುವಂತಹವನು ಕುಜ, ಕುಜನ ಒಂದು ಸ್ಥಾನದಲ್ಲಿದ್ದಾಗ…
ಶುಭ ಕಾರ್ಯಗಳಲ್ಲಿ ಮೊದಲು ಯಾಕೆ ಗಣಪತಿಗೆ ಪೂಜೆ ಸಲ್ಲಿಸಬೇಕು?!
ಮಹಾಗಣಪತಿಯನ್ನು ಮಂಗಳ ಮೂರ್ತಿ ಎಂದು ಕರೆಯುತ್ತೇವೆ. ಶುಭ ಸಮಯದಲ್ಲಿ ಮಂಗಳ ಕಾರ್ಯಗಳು ನಡೆಯಬೇಕು, ಎಂದಾಗ ದಾಂಪತ್ಯದ ಜೀವನದಲ್ಲಿ ಸುಖವಿರಬೇಕು, ಮಂಗಳ ಮೂರ್ತಿಯ ಅನುಗ್ರಹ ಬೇಕಾಗಿರುತ್ತದೆ. ಮಂಗಳ ಮಂತ್ರವನ್ನು…
ಈ ಯಂತ್ರ ನಿಮ್ಮ ಬಳಿ ಇದ್ದರೆ ಯಾವುದೇ ಸಮಸ್ಯೆಯ ಕಾಟವಿರುವುದಿಲ್ಲ.
ಮನುಷ್ಯನ ಜೀವನದಲ್ಲಿ ಹಲವಾರು ರೀತಿಯ ರೋಗಗಳು ಬರುತ್ತದೆ. ಆ ರೋಗಗಳಿಂದ ಪರಿಹಾರ ಮಾಡಿಕೊಳ್ಳುವುದಕ್ಕೋಸ್ಕರವಾಗಿ ವಿಶೇಷವಾಗಿ ಸಂಜೀವಿನಿ ಯಂತ್ರವನ್ನು ಧಾರಣೆ ಮಾಡಿಕೊಳ್ಳಬೇಕು. ಮನುಷ್ಯನಿಗೆ 21 ರೀತಿಯ ಜ್ವರಗಳು ಬರುತ್ತದೆ.…
ಸಂಜೀವಿನಿ ಯಂತ್ರ ಧರಿಸಿದರೆ ಏನೆಲ್ಲಾ ಪ್ರಾಪ್ತಿಗೊತ್ತಾ!
ಸಾವಿರದ ಎಂಟು ದ್ರವ್ಯಗಳಲ್ಲಿ ಏಳು ದ್ರವ್ಯದಿಂದ ಹೋಮ ಮಾಡಿಕೊಂಡರೆ ತುಂಬಾ ಒಳ್ಳೆಯದು.ಅಮೃತ,ವತ,ತಿಲ, ಪಾಯಸ, ಕ್ಷೀರಾ,ಅಜ್ಯ, ದುರ್ವಬಿಹಿ ಈ ಏಳು ದ್ರವ್ಯಗಳಿಂದ ಹೋಮ ಮಾಡಿಕೊಳ್ಳಬೇಕು. 144 ಸಂಖ್ಯೆಯಲ್ಲಿ ಗುಣಿಸಿ…
ಆಷಾಢ ಮಾಸ ಶುಭವೋ ? ಅಶುಭವೋ ?
ಬಹುತೇಕ ಹಿಂದೂಗಳಲ್ಲಿ ಆಷಾಢ ಮಾಸ ಅಶುಭ ಮಾಸ ಎಂಬ ಕಲ್ಪನೆ ಬೇರೂರಿ ಬಿಟ್ಟಿದೆ. ಆದರೆ ಆಷಾಢ ಮಾಸ ಅಶುಭ ಮಾಸ ಎಂದು ಯಾವ ಶಾಸ್ತ್ರಗಳಲ್ಲೂ ಉಲ್ಲೇಖಿಸಿಲ್ಲ. ಆಷಾಢ ಬಂತೆಂದರೆ…
ಜಾತಕದಲ್ಲಿನ ದೋಷಗಳ ಮುಕ್ತಿಗಾಗಿಯೆ ಈ ಮುಕ್ತಿನಾಗ
ಸಾಧಾರಣವಾಗಿ ಮಕ್ಕಳಿಗೆ ಜಾತಕದಲ್ಲಿ ದೋಷ ಇದೆ ಅಂತ ಅಂದರೆ ತಂದೆ ತಾಯಿಗಳಿಗೆ ಇದ್ದೇ ಇರುತ್ತದೆ. ಹೀಗೆ ದೋಷಗಳು ಪಾಪ ಪುಣ್ಯ ಎಲ್ಲವೂ ಕೂಡ ಜೊತೆಯಲ್ಲಿ ಬರುತ್ತದೆ. ತಂದೆ…
ವಿಶೇಷ ರತ್ನವಾದ ಮಾಣಿಕ್ಯವನ್ನು ಧರಿಸಿದರೆ ಆಗುವ ಲಾಭಗಳು
ರತ್ನಗಳಲ್ಲಿ ಮಹಾ ರತ್ನಗಳು ಎಂದು ಮಾಣಿಕ್ಯ ಮುತ್ತು ಪಚ್ಚೆ ಇವುಗಳನ್ನು ಮಹಾರತ್ನಗಳು ಎಂದು ಕರೆದರೆ ಪುಷ್ಯರಾಗ, ಹವಳ ಗೋ ನಿದ್ವಾವ, ವಜ್ರ ,ವೈಢೂರ್ಯ ನಾಲ್ಕು ರತ್ನಗಳನ್ನು ರತ್ನಗಳು…
ಆತ್ಮಗಳಿಂದ ರಕ್ಷಿಸಿಕೊಳ್ಳಲು ಆತ್ಮ ಚಿಕಿತ್ಸೆ ಹೇಗೆ ಸಹಕಾರಿ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ
ಒಬ್ಬ ಮನುಷ್ಯ ಬದುಕಿರಬೇಕಾದರೆ ದೇಹದಲ್ಲಿನ ಬ್ಯಾಕ್ಟೀರಿಯಲಿಸಂ ಆಕ್ಟಿವ್ ಆಗಿರಬೇಕು. ಅದು ಆಕ್ಟಿವ್ ಆಗಿರಬೇಕು ಅಂದ್ರೆ ಅದಕ್ಕೆ ಒಂದು ಎನರ್ಜಿಬೇಕು. ಅದಕ್ಕೆ ಬೇಕಾಗುವ ಎನರ್ಜಿ ಒಬ್ಬ ಮನುಷ್ಯನಿಗಾಗುವಂತಹ ಎನರ್ಜಿ…


