ಬೆಳಿಗ್ಗೆಯಿಂದ ರಾತ್ರಿವರಿಗೆ ಕಷ್ಟಪಟ್ಟು ದುಡಿದರು ಹೆಚ್ಚಿನ ಖರ್ಚಾಗುತ್ತದೆ. ಸಾಧಾರಣವಾಗಿ ಈ ಸಾಲಗಳು ಯಾವ ದೋಷದಿಂದ ಬರುತ್ತದೆ ಅಂದರೆ ಋಣಕ್ಕೆ ಅಧಿಪತಿ ಆಗಿರುವಂತಹವನು ಕುಜ, ಕುಜನ ಒಂದು ಸ್ಥಾನದಲ್ಲಿದ್ದಾಗ ಎಷ್ಟೊಂದು ರೀತಿಯ ಸಾಲಗಳಿವೆ ,ಪೊಲೀಸ್ ಠಾಣೆಗೆ ,ಕೋರ್ಟ್ ಕಚೇರಿಗೆ ಹೋಗುವಂತಹದು ಆಗಿರಬಹುದು ಇದು ನಡೆಯುವುದು ಸಹಜ.
ಇಂತಹ ಕುಜನ ತೊಂದರೆಗಳಿಗೆ ಪರಿಹಾರವನ್ನು ಮಾಡುವುದು ಸೂಕ್ತ.
ಕುಜನ ಅಧಿಪತಿ ಸುಬ್ರಹ್ಮಣ್ಯ. ಯಾರಿಗಾದರೂ ಸೇವೆಯನ್ನು ಮಾಡಿದರೆ ಜಪವನ್ನು ಮಾಡುವುದರಿಂದ ಪರಿಹಾರಗಳಿವೆ. ನಮ್ಮ ಯೋಜನೆಗಳು ದೊಡ್ಡ ಹೋಮಗಳನ್ನು ಮಾಡಬೇಕು ಅನ್ನೋದಾಗಿ ನಾವು ಯೋಚಿಸುತ್ತೇವೆ. ಆಗ ಮಾತ್ರ ಪರಿಹಾರ ಸಿಗುತ್ತದೆ ಎಂದು ನಾವು ಯೋಚಿಸುತ್ತೇವೆ ಎಷ್ಟೋ ಬಾರಿ ಸರಳ ಪರಿಹಾರ ದಲ್ಲಿ ತೊಂದರೆಗಳು ಸರಿ ಹೋಗುತ್ತದೆ.
ನರಸಿಂಹ ದೇವರಿಗೆ ಪ್ರಿಯವಾದ ತುಳಸಿಯನ್ನು ಮಂಗಳವಾರ ದಿವಸ ಮಾಲೆ ಮಾಡಿ ತೊಗರಿಬೇಳೆಯನ್ನು ತೆಗೆದುಕೊಂಡು ನರಸಿಂಹ ದೇವಸ್ಥಾನಕ್ಕೆ ತೆರಳಿ, ಸ್ವಾಮಿಯ ಮುಂದೆ ಪ್ರಾರ್ಥನೆ ಮಾಡಿದರೆ ಕ್ಷಮಿಸಿ ಎಂದು ಋಣ ಪರಿಹಾರವನ್ನು ಮಾಡಿದರೆ, ಈ ಸಮರ್ಪಣೆಯಿಂದ ಪರಿಹಾರವಾಗುತ್ತದೆ. ಇಂತಹ ಸರಳ ಪರಿಹಾರದಲ್ಲಿ ಕೂಡಿದ ತೊಂದರೆಗಳು ಪರಿಹಾರವಾಗುತ್ತದೆ. ಹೀಗೆ ಅನೇಕ ರೀತಿಯ ಸುಲಭ ಮತ್ತು ಪರಿಹಾರಗಳು ಸಹ ಇವೆ.
ಏನೇ ತೊಂದರೆ ಬಂದರು ಸರಿ ಹೋಗಿಸಲು ಪ್ರಯತ್ನವನ್ನು ಮಾಡಬೇಕು ಇಲ್ಲದಿದ್ದರೆ ಫಲ ಕೊಡುವುದಿಲ್ಲ. ಇಂದು ಯಾರೆಲ್ಲ ದೊಡ್ಡ ಸ್ಥಾನದಲ್ಲಿದ್ದಾರೆ ಅವರು ಹೆಚ್ಚಿನ ಪರಿಶ್ರಮವನ್ನು ಮಾಡಿ ಅಲ್ಲಿಗೆ ತಲುಪಿಸುತ್ತಾರೆ. ಎಲ್ಲದಕ್ಕೂ ಪ್ರಯತ್ನ ಮುಖ್ಯ ಪ್ರಯತ್ನ ಮಾಡದಿದ್ದಾಗ ಯಾವುದು ಫಲಿಸುವುದಿಲ್ಲ. ಸಮಯ ಏನಿದೆ ಅನ್ನೋದನ್ನ ತಿಳಿದು ಸೂಕ್ತವಾದ ಪರಿಹಾರ ಮಾಡಿ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ.



