ಹೆಣ್ಣು ಮಕ್ಕಳಲ್ಲಿ ಈ ದೇಹದ ಬೊಜ್ಜಿನ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಈ ಒಂದು ಬಾನಂತನದಲ್ಲಿ ಆಗುವಂತಹ ಬೊಜ್ಜಿನ ಸಮಸ್ಯೆಯನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು. ಯಾಕೆ ಬೊಜ್ಜು ಬರಬೇಕು? ಅಲ್ಲಿ ತಮ್ಮ ತಪ್ಪುಗಳೇನು? ಬರದೇ ಇರುವ ಹಾಗೆ ತಡೆಗಟ್ಟುವುದು ಹೇಗೆ? ಬಂದ ಈ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಬಾನಂತನದ ಕಾರ್ಯಗಳು ಅಲ್ಲಿ ಪಾಲಿಸಬೇಕಾದ ವಿಚಾರಗಳನ್ನು ಮಹಿಳೆಯರು ಮರೆಯುತ್ತಿದ್ದಾರೆ. ಹೆಣ್ಣು ಮಕ್ಕಳು ಸಾಕಷ್ಟು ಆಧುನಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿ ಕೊಡುತ್ತಾರೆ. ಹೀಗೆ ಪುರಾತನ ಕಾಲದ ಆರೈಕೆಗಳು ತುಂಬಾ ಅಚ್ಚುಕಟ್ಟಾಗಿರುತ್ತದೆ. ಯಾವುದೇ ಶಾಸ್ತ್ರ ಚಿಕಿತ್ಸೆಗಳಿಲ್ಲದೆ ಬಾನಂತನ ಗಳಾಗುತ್ತಿದ್ದವು.
ಹಾಗಾಗಿ ಗರ್ಭಿಣಿ ಮತ್ತು ಬಾಣಂತನದಲ್ಲಿ ಹಲವಾರು ರೀತಿಯ ವಿಚಾರಗಳನ್ನು ಪಾಲಿಸಿದರೆ ಖಂಡಿತವಾಗಲೂ ಆ ಒಂದು ಸಂದರ್ಭದಲ್ಲಿ ಕಷ್ಟಗಳು ತಡೆಗಟ್ಟಬಹುದು. ಆನಂತರ ಸಮಯದಲ್ಲಿ ಹೊಟ್ಟೆ ಶುದ್ಧೀಕರಣದಿಂದ ಬೊಜ್ಜು ಬರುವುದಿಲ್ಲ. ಈ 9 ತಿಂಗಳಗಳ ಕಾಲ ಹೊಟ್ಟೆಯಲ್ಲಿ ಮಗುವನ್ನು ಹೊತ್ತಿರುತ್ತೇವೆ. ಇದರಿಂದ ಬೊಜ್ಜು ಆಗುವ ಸಾಧ್ಯತೆಗಳಿವೆ. ನಂತರ ಹೊಟ್ಟೆ ಸಡಿಲವಾದಾಗ ಈ ರೀತಿ ಆಗುವ ಕಾರಣಗಳಿವೆ. ಹೊಟ್ಟೆಗೆ ಬಟ್ಟೆ ಕಟ್ಟುವುದು ಎಂಬುದನ್ನು ಮಾಡಿದರೆ ಈ ಬೊಜ್ಜು ಬರುವುದಿಲ್ಲ. ಮತ್ತು ಆಹಾರದಲ್ಲಿ ಬದಲಾವಣೆ ,ಕಾಫಿ, ಟೀ ಬಿಸ್ಕೆಟ್ ಗಳನ್ನು ಹೆಚ್ಚಾಗಿ ಬಾಣಂತಿಯರಿಗೆ ನೀಡುವುದರಿಂದ ಬೊಜ್ಜು ಹೆಚ್ಚಾಗುತ್ತಾ ಹೋಗುತ್ತದೆ.
ಮತ್ತು ಅಜೀರ್ಣ ಆಹಾರ ಸೇವನೆಯಿಂದ ಬೊಜ್ಜು ಹೆಚ್ಚಾಗುತ್ತದೆ. ಮತ್ತು ನೀರನ್ನು ಕಡಿಮೆ ಕುಡಿಯುವುದರಿಂದ ತೊಂದರೆಗಳು ಉಂಟಾಗುತ್ತದೆ. ಹೀಗೆ ಇದರಿಂದ ಬೊಜ್ಜುಗಳು ಹೆಚ್ಚಾಗುತ್ತದೆ. ಆಹಾರಗಳಿಗೆ ಸೂಪ್ಪು ತರಕಾರಿಗಳನ್ನು ಕೊಡುವುದರಿಂದ. ಹಾಲು ಉತ್ಪನ್ನಗಳು ತೆಗೆದುಕೊಳ್ಳುವುದರಿಂದ ಚೆನ್ನಾಗಿರುತ್ತದೆ. ಮಗು ಮತ್ತು ಬಾಣಂತಿಗೆ ಶಕ್ತಿದಾಯಕ ಆಹಾರಗಳು ಸಿಗುತ್ತದೆ. ಇವುಗಳನ್ನು ಕೊಡುವುದರಿಂದ ಮಾಂಸ ಖಂಡಗಳ ಶಕ್ತಿ ಹೆಚ್ಚಾಗುತ್ತದೆ. ಮೂಳೆ ಮತ್ತು ನರಗಳಿಗೆ ಶಕ್ತಿಯನ್ನು ಹೆಚ್ಚು ಪಡಿಸಿಕೊಳ್ಳುವುದರಿಂದ ಬೊಜ್ಜು ಬರದಂತೆ ಕಾಪಾಡುತ್ತದೆ.