2 ಜನವರಿ 2025, ಗುರುವಾರದ ದಿನ ಭವಿಷ್ಯ- ಆಸ್ತಿ ವಿವಾದ ಉಂಟಾಗುತ್ತದೆ, ನೀವು ಮೋಸ ಹೋಗುವ ಸಾಧ್ಯತೆ ಇದೆ, ಎಚ್ಚರಿಕೆ

ಇಂದು ಗುರುವಾರ, 2 ಜನವರಿ 2025. ಈ ದಿನ 12 ರಾಶಿಯವರಿಗೆ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರ ದಿನ…

admin By admin 4 Min Read

ಅರ್ಧಾಷ್ಟಮ ಶನಿ, ಗುರು ಸಂಕ್ರಮಣದಿಂದ ಹೊಸ ವರ್ಷ ನಿಮ್ಮ ಪಾಲಿಗೆ ಹೇಗಿದೆ, ಮೇಷ ರಾಶಿಯಿಂದ ಮೀನ ರಾಶಿವರೆಗೆ 2025 ವಾರ್ಷಿಕ ಭವಿಷ್ಯ

ಒಂದು ವರ್ಷ ಕಳೆದೇ ಹೋಯ್ತು, ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದೆವು ಇಷ್ಟು ಬೇಗ ವರ್ಷ ಕಳೆಯಿತಾ ಎನ್ನುವಷ್ಟರ ಮಟ್ಟಿಗೆ ಸಮಯ ಉರುಳಿಹೋಗಿದೆ. ಹೊಸ ವರ್ಷವನ್ನು ಸ್ವಾಗತಿಸಲು ಇಡೀ…

admin By admin 6 Min Read

31 ಡಿಸೆಂಬರ್‌ 2024, ಮಂಗಳವಾರ-ವರ್ಷದ ಕೊನೆಯ ದಿನ 12 ರಾಶಿಗಳ ದಿನ ಭವಿಷ್ಯ ಹೇಗಿದೆ ನೋಡಿ

ಇಂದು ಮಂಗಳವಾರ, 31 ಡಿಸೆಂಬರ್‌ 2024 ವರ್ಷದ ಕೊನೆಯ ದಿನ. ಇಂದು 12 ರಾಶಿಗಳ ಭವಿಷ್ಯ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ…

admin By admin 4 Min Read

ಹೊಸ ವರ್ಷಕ್ಕೆ ಚೈತ್ರಾ ಮತ್ತು ರಜತ್ ಗೆ ಸುದೀಪ್ ಅವರ ಕಡೆಯಿಂದ ಸಿಕ್ತು ಬಿಗ್ ಗಿಫ್ಟ್!

ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಇನ್ನೇನು ಮುಕ್ತಾಯ ಹಂತ ತಲುಪಿದೆ. ಬಿಗ್ ಬಾಸ್ ಸ್ಪರ್ಧಿಗಳು 90 ದಿನಗಳ ಪ್ರಯಾಣ ಮುಗಿಸಿದ್ದಾರೆ. ಇನ್ನೇನು ಒಂದೆರಡು ವಾರಗಳಲ್ಲಿ…

admin By admin 3 Min Read

ಬಿಗ್ ಬಾಸ್ ಮನೆಯಿಂದ ಹೊರಬಂದು ಮ್ಯಾಕ್ಸ್ ಸಿನಿಮಾ ನೋಡಿಕೊಂಡು ಹೋದ್ರ ಉಗ್ರಂ ಮಂಜು? ವಿಡಿಯೋ ವೈರಲ್!

ಕಿಚ್ಚ ಸುದೀಪ್ ಅವರು ನಟಿಸಿರುವ ಮ್ಯಾಕ್ಸ್ ಸಿನಿಮಾ ಕಳೆದ ಬುಧವಾರ ಕ್ರಿಸ್ಮಸ್ ಹಬ್ಬದ ದಿವಸ ತೆರೆಕಂಡು, ಬ್ಲಾಕ್ ಬಸ್ಟರ್ ರಿವ್ಯೂ ಪಡೆದುಕೊಂಡಿದೆ. ಈ ವರ್ಷ ಅತಿದೊಡ್ಡ ಓಪನಿಂಗ್…

admin By admin 3 Min Read

ಸಂಭಾವನೆ ವಿಷಯದಲ್ಲಿ ದಾಖಲೆ ಬರೆದ ರಶ್ಮಿಕಾ ಮಂದಣ್ಣ! ಸಲ್ಮಾನ್ ಖಾನ್ ಸಿನಿಮಾಗೆ ಭಾರಿ ಸಂಭಾವನೆ!

ನಟಿ ರಶ್ಮಿಕಾ ಮಂದಣ್ಣ ಈಗ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ರಶ್ಮಿಕಾ. ಇವರು ಅಭಿನಯಿಸುತ್ತಿರುವ ಬಹುತೇಕ ಎಲ್ಲಾ ಸಿನಿಮಾಗಳು…

admin By admin 3 Min Read

ದರ್ಶನ್ ಅವರು ಒಳಗಿದ್ದ ಸಮಯದಲ್ಲಿ ವಿಜಯಲಕ್ಷ್ಮಿ ಅವರು ಎಲ್ಲವನ್ನು ಹ್ಯಾಂಡಲ್ ಮಾಡಿದ್ದು ಅವಿಸ್ಮರಣೀಯ! ಅತ್ತಿಗೆಯ ಗುಣಗಾನ ಮಾಡಿದ ದಿನಕರ್

ಈ ವರ್ಷದ ಕಳೆದ ಆರೇಳು ತಿಂಗಳ ಸಮಯದಿಂದ ನಟ ದರ್ಶನ್ ಮತ್ತು ಅವರ ಕುಟುಂಬ ಎಷ್ಟೆಲ್ಲಾ ತೊಂದರೆಗಳು ಕಷ್ಟಗಳನ್ನು ಅನುಭವಿಸಿದೆ ಎನ್ನುವ ವಿಷಯ ಗೊತ್ತೇ ಇದೆ. ಇಲ್ಲಿ…

admin By admin 3 Min Read

ಮಗಳನ್ನು ತವರು ಮನೆಯಿಂದ ಕಳಿಸಿಕೊಡುವ ಹಾಗೆ ಐಶ್ವರ್ಯ ಸಿಂಧೋಗಿ ಅವರನ್ನು ಕಳಿಸಿಕೊಟ್ಟ ಬಿಗ್ ಬಾಸ್!

ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿರುವ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಅವರು. ಈ ಎಲಿಮಿನೇಷನ್ ಬಹಳ ನೋವು ನೀಡಿತು ಎಂದರೆ ತಪ್ಪಲ್ಲ. ಏಕೆಂದರೆ…

admin By admin 3 Min Read

ದಿನಕ್ಕೆ 10 ಸಾವಿರ ಸಂಪಾದನೆ ಮಾಡೋ ಹೊಸ ಬಿಸಿನೆಸ್ ಐಡಿಯಾ ಕೊಟ್ಟ ಹನುಮಂತ! ಬಿಗ್ ಬಾಸ್ ಮನೆಯೊಳಗೆ ಬ್ಯುಸಿನೆಸ್ ಪ್ಲಾನ್!

ಬಿಗ್ ಬಾಸ್ ಕನ್ನಡ ಸೀಸನ್ 11ರ ಪ್ರಯಾಣ ಇದೀಗ 90ದಿನಗಳ ಗಡಿ ದಾಟಿದೆ. ಫಿನಾಲೆ ನಡೆಯೋಕೆ ಉಳಿದಿರುವುದು ಇನ್ನು ಕೆಲವೇ ಕೆಲವು ದಿನಗಳು ಮಾತ್ರ. ಈ ವೇಳೆ…

admin By admin 3 Min Read

30 ಡಿಸೆಂಬರ್‌ 2024, ಸೋಮವಾರದ ದಿನ ಭವಿಷ್ಯ- ದುರಾಸೆಯಿಂದ ಬರುವ ಲಾಭವನ್ನೂ ಕಳೆದುಕೊಳ್ಳದಿರಿ, ಒಬ್ಬಂಟಿ ಇರುವವರಿಗೆ ಉತ್ತಮ ಸಂಬಂಧ ದೊರೆಯಲಿದೆ

ಇಂದು ಸೋಮವಾರ, 30 ಡಿಸೆಂಬರ್‌ 2024. ಈ ದಿನ 12 ರಾಶಿಗಳ ಭವಿಷ್ಯ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಶಿವನನ್ನು ಆರಾಧಿಸುವ ಈ ಶುಭ…

admin By admin 4 Min Read