ಹಸೆಮಣೆ ಏರಲು ರೆಡಿಯಾಗಿದ್ದಾರೆ ಅಪ್ಪು ಅವರ ತಂಗಿ ಪಾತ್ರದಲ್ಲಿ ನಟಿಸಿದ ಅಭಿನಯ! ವರ ಇವರೇ!

ನಟಿ ಅಭಿನಯ, ಇವರೊಬ್ಬ ವಿಶೇಷ ಕಲಾವಿದೆ. ಮೂಲತಃ ತಮಿಳಿನವರಾದರು ಕನ್ನಡ ಚಿತ್ರಪ್ರೇಮಿಗಳಿಗೆ ಇವರ ಪರಿಚಯ ಇದೆ. ಅದು ಅಪ್ಪು ಅವರ ಸಿನಿಮಾ ಮೂಲಕ. ಅಪ್ಪು ಅವರ ಹುಡುಗರು…

Namma Kannada News By Namma Kannada News 4 Min Read

ಅಪ್ಪು ಅವರ ಜೊತೆ ಕನೆಕ್ಟ್ ಆಗೋಕೆ ಅಭಿಮಾನಿಗಳಿಗೆ ಹೊಸ ಅವಕಾಶ! ಗುಡ್ ನ್ಯೂಸ್ ಕೊಟ್ರು ಅಶ್ವಿನಿ ಮೇಡಂ!

ಅಪ್ಪು ಅವರ ನೆನಪುಗಳು, ಜನರಿಗೆ ಅವರ ಬಗ್ಗೆ ಇರುವ ಪ್ರೀತಿಯನ್ನು ಎಷ್ಟು ಅಳೆದರು ಕಡಿಮೆಯೇ. ಅಂಥಾ ದೇವರಂಥ ಮನುಷ್ಯ ನಮ್ಮ ಜೊತೆಗೆ ಇದ್ದುಬಿಡಬೇಕಿತ್ತು, ಅಷ್ಟು ಬೇಗ ಈ…

Namma Kannada News By Namma Kannada News 4 Min Read

ಭಾಗ್ಯಲಕ್ಷ್ಮೀ ಧಾರಾವಾಹಿ: ಭಾಗ್ಯಾ ಮಾಡುತ್ತಿರುವ ಜೋಕರ್‌ ಕೆಲಸವನ್ನು ಅಣಕಿಸಿದ್ದೂ ಅಲ್ಲದೆ ಮನೆ ಮುಂದೆ ರಂಪಾಟ ಮಾಡಿದ ತಾಂಡವ್‌

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 742ರ ಎಪಿಸೋಡ್‌ ಕಥೆ ಇಲ್ಲಿದೆ. ತಾಂಡವ್‌, ಮನೆಬಿಟ್ಟು ಹೋದಾಗಿನಿಂದ ಭಾಗ್ಯಾ…

Namma Kannada News By Namma Kannada News 4 Min Read

ಲಕ್ಷ್ಮೀ ನಿವಾಸ: ಅಜ್ಜಿಗೆ ಪ್ರಜ್ಞೆ ಬಂದ ಖುಷಿಯಲ್ಲಿ ಜಯಂತನಿಗೆ ಸಿಹಿ ತಿನ್ನಿಸಿದ ಜಾಹ್ನವಿ, ಪೆನ್ಷನ್‌ ಹಣಕ್ಕೆ ಕನ್ನ ಹಾಕಲು ಅಣ್ಣ ತಮ್ಮಂದಿರ ಪ್ಲ್ಯಾನ್‌

ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್‌ 17ರ ಎಪಿಸೋಡ್‌ ಕಥೆ ಹೀಗಿದೆ. ಅಜ್ಜಿಗೆ ಪ್ರಜ್ಞೆ ಬಂದರೆ ನನಗೇ ಮೊದಲು ತಿಳಿಯಬೇಕೆಂದುಕೊಂಡಿದ್ದ…

Namma Kannada News By Namma Kannada News 3 Min Read

ದಿನಭವಿಷ್ಯ: ಕೆಲಸದಲ್ಲಿ ಬಡ್ತಿ ದೊರೆತು ಸಂಬಳವೂ ಹೆಚ್ಚಾಗಲಿದೆ, ಆತುರದ ನಿರ್ಧಾರದಿಂದ ಭವಿಷ್ಯದಲ್ಲಿ ಸಮಸ್ಯೆ ಉಂಟಾಗಬಹುದು, ಎಚ್ಚರ

ಇಂದು 18 ಮಾರ್ಚ್ 2025 ಮಂಗಳವಾರ, ಚೈತ್ರ ಮಾಸ, ಕೃಷ್ಣ ಪಕ್ಷ, ಚತುರ್ಥಿ. ಸಂಜೆ 03:30 ರಿಂದ 05:01 ವರೆಗೆ ರಾಹುಕಾಲವಿರುತ್ತದೆ. ಇಂದು ಮೇಷ ರಾಶಿಯವರು ಹಣದ…

admin By admin 5 Min Read

ಸೀತಾರಾಮ ನಟಿ ವೈಷ್ಣವಿ ಅವರ ಯೂಟ್ಯೂಬ್ ಸಂಪಾದನೆ ಮಾಹಿತಿ ರಿವೀಲ್!

ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವವರು ನಟಿ ವೈಷ್ಣವಿ ಗೌಡ. ಇವರ ಅಗ್ನಿಸಾಕ್ಷಿ ಧಾರಾವಾಹಿ ಯಾವ ಮಟ್ಟಕ್ಕೆ ಕ್ರೇಜ್ ಹೊಂದಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಆ ಸಮಯದಲ್ಲಿ…

Namma Kannada News By Namma Kannada News 4 Min Read

ಸಿಎಂ ಸ್ಥಾನಕ್ಕೆ ಸೈಲೆಂಟ್ ಆಗಿಯೇ ದಾಳ ಉರುಳಿಸುತ್ತಿದ್ದಾರಾ ಡಿಕೆ ಶಿವಕುಮಾರ್..?

ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಮುಸುಕಿನ ಗುದ್ದಾಟ ಮುಂದುವರೆದಿದೆ. ನೇರವಾಗಿ ಸಿಎಂ ಡಿಸಿಎಂ ತಮ್ಮ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇಲ್ಲ. ಆದರೆ ಪರೋಕ್ಷವಾಗಿ ಇಬ್ಬರೂ ಕಸರತ್ತು ಮಾಡ್ತಾ ಇದ್ದಾರೆ.…

Namma Kannada News By Namma Kannada News 3 Min Read

ಕನ್ನಡದಲ್ಲಿ ಮೊದಲು ಕೋಟಿ ಸಂಭಾವನೆ ಪಡೆದಿದ್ದೆ ಪವರ್ ಸ್ಟಾರ್! ಈ ದಾಖಲೆಯನ್ನ ಯಾರಿಂದಲೂ ಮುರಿಯೋಕೆ ಆಗ್ಲಿಲ್ಲ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಇಂದು, ಅವರಿಗೆ ಸಂಬಂಧಿಸಿದ ಹಾಗೆ ಅನೇಕ ವಿಚಾರಗಳು ವಿಶೇಷ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತದೆ. ಅಪ್ಪು ಅವರನ್ನು…

Namma Kannada News By Namma Kannada News 4 Min Read

ಅಪ್ಪು ಅಗಲುವ ಹಿಂದಿನ ದಿನ ರಾಘಣ್ಣನ ಸೊಸೆ ಜೊತೆ ಹೇಳಿದ್ದೇನು? ಬಿಗ್ ಸ್ಟೋರಿ ತಿಳಿಸಿದ ಶ್ರೀದೇವಿ ಭೈರಪ್ಪ

ಇಂದು ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟುಹಬ್ಬ. ಈ ವಿಶೇಷ ಹುಟ್ಟುಹಬ್ಬದ ದಿವಸ ಅಪ್ಪು ಅವರು ನಮ್ಮ ಜೊತೆಗೆ ಇಲ್ಲ…

Namma Kannada News By Namma Kannada News 4 Min Read

ದಿನಭವಿಷ್ಯ: ಸಹೋದ್ಯೋಗಿಗಳಿಂದ ನಿಮ್ಮ ಹೆಸರಿಗೆ ಧಕ್ಕೆ ಬರುವ ಸಾಧ್ಯತೆ, ಅಸೂಯೆ ಪಡುವ ಜನರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ

ಇಂದು 17 ಮಾರ್ಚ್ 2025 ಸೋಮವಾರ, ಚೈತ್ರ ಮಾಸ, ಕೃಷ್ಣ ಪಕ್ಷ, ತೃತೀಯ. ಬೆಳಗ್ಗೆ 07:59 ರಿಂದ 09:29 ವರೆಗೆ ರಾಹುಕಾಲವಿರುತ್ತದೆ. ಮೇಷ ರಾಶಿಯ ಜನರು ಹಣದ…

admin By admin 4 Min Read