ನಡು ರಸ್ತೆಯಲ್ಲೇ ಬಿಜೆಪಿ ಶಾಸಕನ ಕಪಾಳಕ್ಕೆ ಬಾರಿಸಿದ ಮಹಿಳೆ!; ವೈರಲ್ ವಿಡಿಯೋ ಕಂಡು ಮಹಿಳೆಯನ್ನು ಕೊಂಡಾಡಿದ ನೆಟ್ಟಿಗರು!
ನೆರೆ ಸಂತ್ರಸ್ತರನ್ನು ಭೇಟಿಯಾಗಲು ತೆರಳಿದ ವೇಳೆ ಮಹಿಳೆಯೊಬ್ಬಳು 'ಕಷ್ಟದಲ್ಲಿದ್ದಾಗ ಬರದ ನೀವು ಈಗ ಯಾವ ಪುರುಷಾರ್ಥಕ್ಕೆ ಬಂದಿದ್ದಿರಿ' ಎಂದು ಶಾಸನ ಈಶ್ವರ್ ಸಿಂಗ್ ತರಪಾಕಿಯ ಕಪಾಳಕ್ಕೆ ಬಾರಿಸಿದ…
ಹೊಸ ಪ್ರತಿಭೆಗಳ ಪ್ರಯತ್ನದ “ದಾಮಾಯಣ “ಸಿನಿಮಾ ನಾಳೆ ತೆರೆ ಮೇಲೆ
ಕನ್ನಡ ಚಿತ್ರರಂಗವೊಂದು ಸಾಗರವಿದ್ದಂತೆ. ಇಲ್ಲಿ ಬಿಡುವಿಲ್ಲದಂತೆ ಸಿನಿಮಾಗಳು ಬಿಡುಗಡೆಯಾಗುತ್ತಿರುತ್ತವೆ.ಅದರಲ್ಲೂ ಕರಾವಳಿಯ ಹತ್ತಾರು ಪ್ರತಿಭೆಗಳು ಸೇರಿಕೊಂಡು ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಹವಾ ಸೃಷ್ಟಿಸುತ್ತಿವೆ. ಈವರೆಗೆ ಬಿಡುಗಡೆಯಾದ…
ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ಆರ..ಜುಲೈ 28ರಂದು ಸಿನಿಮಾ ರಿಲೀಸ್
ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿರುವ ಹೊಸಬರ ಆರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಸಸ್ಪೆನ್ಸ್, ಪಯಣ, ಪ್ರೀತಿ, ದುಷ್ಟ ಶಕ್ತಿ, ದೈವ ಸಂಘರ್ಷದ ಕಥಾಹಂದರ ಒಳಗೊಂಡಿರುವ…
ಖುಷಿ ಸಿನಿಮಾದ ಎರಡನೇ ಹಾಡು ರಿಲೀಸ್..ವಿಜಯ್ ದೇವರಕೊಂಡ ಸಮಂತಾ ಜೋಡಿಯ ಪ್ರೇಮಗೀತೆ ಹೇಗಿದೆ?
ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ಬಹುನಿರೀಕ್ಷಿತ ಖುಷಿ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಗಂಡ ಹೆಂಡತಿ ನಡುವಿನ ಪ್ರೇಮಗೀತೆ ಇದಾಗಿದ್ದು, ಸ್ಯಾಮ್…
ಹನಿಮೂನ್ ಫೋಟೋ ಹಂಚಿಕೊಂಡ ಆಶಿಷ್ ವಿದ್ಯಾರ್ಥಿ!; ಹನಿಮೂನ್ ಮಾಡಲು ಬಾಲಿಗೆ ಹಾರಿದ ನವ ಜೋಡಿ!
ನ್ಯೂಸ್ ಆ್ಯರೋ : ಖ್ಯಾತ ನಟ ಆಶಿಷ್ ವಿದ್ಯಾರ್ಥಿ ಇತ್ತೀಚೆಗಷ್ಟೆ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲರೂ ಅವಕ್ಕಾಗುವಂತೆ ಮಾಡಿದ್ದರು. ಇದೀಗ ಹನಿಮೂನ್ ಗಾಗಿ…
‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ
ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಸಿನಿಮಾ ಜಗತ್ತಿಗೂ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ತಮ್ಮದೇ ಧೋನಿ ಎಂಟರ್ ಟೈನ್ಮೆಂಟ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಈ ಸಂಸ್ಥೆಯಡಿ ಧೋನಿ ಪತ್ನಿ…
ಗಿಣಿರಾಮ ಸೀರಿಯಲ್ ಹೀರೋ ಹೊಸ ಸಿನಿಮಾಗೆ ‘ಉತ್ಸವ’ ಟೈಟಲ್
ಕನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಭಿನ್ನ-ವಿಭಿನ್ನ ಹಾಗೂ ಪ್ರಯೋಗಾತ್ಮಕ ಕಥೆಗಳಿಂದ ಚಿತ್ರರಂಗಕ್ಕೆ ಹೊಸ ಮೆರಗು ಸಿಗುತ್ತಿದೆ. ಅಂಥಾದ್ದೇ ಆವೇಗದಲ್ಲಿ ರೂಪಗೊಂಡಿರುವ ಹೊಸಬರ ಸಿನಿಮಾಗೆ ಉತ್ಸವ ಎಂಬ…
ಬಿಕಿನಿ ತೊಟ್ಟು ಮಿಂಚಿದ ಕಿರುತೆರೆ ನಟಿ!; ನಾಗಿಟಿ ಸೀರಿಯಲ್ ನಟಿಯ ಸೌಂದರ್ಯ ಕಂಡು ದಂಗಾದ ಪಡ್ಡೆ ಹುಡುಗರು!
ಕೆಲ ದಶಕಗಳ ಹಿಂದೆ ಬಿಕಿನಿ ಧರಿಸುವುದು ವಿದೇಶಿಗರಿಗೆ ಮಾತ್ರ ಫ್ಯಾಷನ್ ಆಗಿತ್ತು. ಆದರೆ ಈಗ ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತದ ಹಿರಿತೆರೆ ಮತ್ತು ಕಿರುತೆರೆ ನಟಿಯರು ಕೂಡ…
“OMG 2″ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ ಅಕ್ಷಯ್ ಕುಮಾರ್.
ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಅಂದ್ರೆ ಚಿರಪರಿಚಿತ ಹೆಸರು. ಇವರು ಭಾರತೀಯ ಚಲನಚಿತ್ರ ನಟರಾಗಿ 100 ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.2000ದಲ್ಲಿ ಬಿಡುಗಡೆಯಾದ ಹೇರಾ ಫೆರಿ…
ತಾಯಿಯ ರಕ್ಷಣೆಗೆ ಮನುಷ್ಯರ ಸಹಾಯ ಕೇಳಿದ ಮರಿ ತಿಮಿಂಗಿಲ!; ವೈರಲ್ ಆಯ್ತು ಸಮುದ್ರ ಜೀವಿಗಳ ಭಾವನಾತ್ಮಕ ವಿಡಿಯೋ!
ಸಾಮಾಜಿಕ ಜಾಲತಾಣದಲ್ಲಿ ನಾವು ನೋಡುವ ಸಾವಿರಾರು ವಿಡಿಯೋಗಳಲ್ಲಿ ಕೆಲವೊಂದು ಅತ್ಯಂತ ಆಪ್ತ ಹಾಗೂ ಭಾವನಾತ್ಮಕ ಎನಿಸುತ್ತದೆ. ಸದ್ಯ ಅಂತಹದ್ದೆ ಒಂದು ಮತ್ಸ್ಯಲೋಕದ ಭಾವನಾತ್ಮಕ ವಿಡಿಯೋ ಸಾಕಷ್ಟು ವೈರಲ್…


