“ನರೇಶ್ ಹಾಗೂ ಪವಿತ್ರಾ” ಅವರ ಹೆಸರು ಬಿ ಟೌನ್ ಅಲ್ಲಿ ಕೊಂಚ ಬ್ರೇಕ್ ತೆಗೆದುಕೊಂಡು ಇದೀಗ ಮತ್ತೊಮ್ಮೆ ಸದ್ದು ಮಾಡಲು ಶುರುವಾಗಿದೆ.ಟಾಲಿವುಡ್ ನಲ್ಲಿ ಇವರಿಬ್ಬರ ಜೋಡಿಗೆ ಬಹಳ ಬೇಡಿಕೆ ಇದೆ.ಟಾಲಿವುಡ್ ಮಂದಿಯ ಪ್ರಕಾರ ಇವರು ಪೋಷಕ ನಟರಾಗಿ ನಟಿಸಿದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುವುದು ಅನುಮಾನವೇ ಇಲ್ಲ ಎಂಬ ಮಾತುಗಳು ಕೂಡ ಸಾಕಷ್ಟಿದೆ.ಆದ್ರೆ ಅದರ ಸಲುಗೆಯಿಂದ ಇವರಿಬ್ಬರ ಬೇಡಿಕೆ ಹೆಚ್ಚಾಗುತ್ತಾ ಇಬರಿಬ್ಬರ ಸಲುಗೆ ಕೂಡ ಹೆಚ್ಚಾಗಿ ಸ್ನೇಹಕ್ಕೂ ಮೀರಿದ ಸಂಬಂಧವನ್ನು ಹೊಂದಿದೆ. ಈ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿ ಚರ್ಚೆಗೆ ಹಾಗೂ ವಾಗ್ವಾದ ಗಳಿಗೂ ಕಾರಣವಾಗಿತ್ತು. ಇಷ್ಟೆಲ್ಲ ಸುದ್ದಿಯಾಗಿ ಹಾಗೂ ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಬಹಿರಂಗವಾಗಿ ಈ ಜೋಡಿ ಸಿಲುಕಿದ್ದರು ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಳ್ಳುತ್ತಾರೆ.ಆದರೆ ಇವರಿಬ್ಬರ ನಡುವೆ ಸ್ನೇಹಕ್ಕು ಮೀರಿದ ಸಂಭನದವನ್ನು ಹೊಂದಿದ್ದಾರೆ ಎಂದು ಎಲ್ಲರಿಗೂ ಈಗ ತಿಳಿದಿದೆ.

ಈ ವಿಚಾರವಾಗಿ ಪವಿತ್ರಾ ಲೋಕೇಶ್ ಅವರ ಮನೆಯಲ್ಲಿ ಯಾರೊಬ್ಬರೂ ಕೂಡ ಯಾವ ಪ್ರತಿಕ್ರಿಯೆ ನೀಡಲು ಇಷ್ಟ ಪಡುವದಿಲ್ಲ.ಹಾಗೆಯೇ ಇತ್ತಾ ನರೇಶ್ ಅವರ ಕುಟುಂಬಕ್ಕೆ ಬಂದರೆ ಎಲ್ಲವೂ ಇವ್ರಿಗೆ ಅನುಕೂಲ ಆಗುವಂತೆ ಇದೆ. ನರೇಶ್ ಅವರು ಟಾಲಿವುಡ್ ನ ಖ್ಯಾತ ಡೈರೆಕ್ಟಾರ್ ಮಗ ಹಾಗೂ ಟಾಲಿವುಡ್ ನ ಸೂಪರ್ ಸ್ಟಾರ್ “ಮಹೇಶ್ ಬಾಬು” ಅವರ ಅಣ್ಣ ನಾಗಿದ್ದಾರೆ. ಇಷ್ಟೆಲ್ಲ ಹೆಸರು ಗಳಿಸಿರುವ ಈತನ ಆಸ್ತಿಯನ್ನು ನೋಡಿ ಮೈಸೂರಿನ ಲೋಕೇಶ್ ಮಗಳಾದ ಪವಿತ್ರಾ ಲೋಕೇಶ್ ಅವರು ಇವರ ಹಿಂದೆ ಬಿದ್ದಿದ್ದಾರೆ ಎಂಬ ಮಾತಿದೆ.
ಆದ್ರೆ ಈ ಬಗ್ಗೆ ಯಾವುದು ಸ್ಪಷ್ಟವಾಗದೇ ಎಲ್ಲವೂ ತನಗೆ ಬೇಕಾದ ರೊಪ ಪಡೆದುಕೊಂಡು ಇಷ್ಟಬಂದಂತೆ ಸುದ್ದಿಯನ್ನು ಹಬ್ಬಿಸುತ್ತಿದೆ. ಈಗ ನರೇಶ್ ಅವರು ಈಗಾಗಲೇ ಮೂರು ಮದುವೆಯಾಗಿದ್ದಾರೆ. ಈಗ ತಮ್ಮ ಮೂರನೇ ಪತ್ನಿಯೊಡನೆ ಹೊಂದಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ನ್ಯಾಯಾಲಯಕ್ಕೆ ವಿ*ಚ್ಛೇ*ದ*ನದ ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರ ಈ ಸುದ್ದಿಗೆ ಪುಷ್ಟಿ ನೀಡುವ ದ್ವನಿ ಎಂದರೆ ಅದು ನರೇಶ್ ಅವರ ಮೂರನೇ ಪತ್ನಿ.ಈಕೆ ಮಾಧ್ಯಮಗಳ ಮುಂದೆ ಇವರಿಬ್ಬರ ಸಂಬಂಧ ಹೊಂದಿರುವುದು ನಿಜ ಹಾಗೆ ನನ್ನಿಂದ ವಿ*ಚ್ಛೇದನದ ನಂತರ ಪವಿತ್ರಾ ಅವರನ್ನು ಮದುವೆಯಾಗಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂಬ ವಿಚಾರವನ್ನು ಬಹಿರಂಗವಾಗಿ ತಿಳಿಸಿದ್ದರು.
ಆಗ ಈ ಜೋಡಿಯ ಅಸಲಿ ಬಣ್ಣ ಹೊರ ಬಿದ್ದಿರುವ ಪ್ರಜ್ಞೆಯು ಇಲ್ಲದೆ ತಮ್ಮ ವರ್ತನೆಯನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಇತ್ತಿಚೆಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಇವರಿಬ್ಬರ ರೊಮ್ಯಾಂಟಿಕ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.ಆ ವಿಡಿಯೋ ನಲ್ಲಿ ಏನಿದೆ ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. ಇತ್ತೀಚೆಗೆ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ ಸಿನಿಮಾ ಎಂದರೆ ಖ್ಯಾತ ತೆಲುಗು ನಟ “ಅಲಿ ಆಲಿ” ನಿರ್ಮಿಸಿ, ನಟಿಸಿರುವ ‘ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ’ ಸಿನಿಮಾ ಆಹಾ ಓಟಿಟಿ ಯಲ್ಲಿ ಬಿಡುಗಡೆ ಪಡೆದುಕೊಂಡಿತ್ತು.
ಈ ಚಿತ್ರಕ್ಕೆ ಪ್ರೇಕ್ಷಕರು ಒಳ್ಳೆಯ ರೆಸ್ಪಾನ್ಸ್ ನೀಡಿದ್ದಾರೆ. ಅದ್ರಲ್ಲೂ ಪವಿತ್ರಾ ಲೋಕೇಶ್ ಪಾತ್ರವನ್ನು ಮೆಚ್ಚಿ ತುಂಬಾ ಜನರು ಒಳ್ಳೆಯ ಮಾತುಗಳನ್ನು ಹೇಳುವ ಮುಕಾಂತರ ಸಂದೇಶ ಕಳುಹಿಸಿದ್ದಾರಂತೆ. ಅದಕ್ಕಾಗಿ ನರೇಶ್ ಮತ್ತು ಪವಿತ್ರಾ ವಿಡಿಯೋ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.ಆ ವಿಡಿಯೋ ನಂತರ ನರೇಶ್ ಅವರು ತಮ್ಮ ಗಂಡ ಹೆಂಡಿತಿಯ ಪಾತ್ರದ ಬಗ್ಗೆ ತುಂಬಾ ರೊಮ್ಯಾಂಟಿಕ್ ಆಗಿ ಮಾತನಾಡಿರುವುದು ಎಲ್ಲರ ಉಬ್ಬೇರಿಸುವಂತೆ ಮಾಡಿದೆ.