ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಮಖ ಧಾರವಾಹಿಗಳಲ್ಲಿ ಭಾಗ್ಯಲಕ್ಷ್ಮೀ ಕೂಡ ಒಂದು. ಈ ಧಾರಾವಾಹಿ ಸಾಕಷ್ಟು ಜನಮನ್ನಣೆ ಗಳಿಸಿ ಜನರ ನೆಚ್ಚಿನ ಸಿರಿಯಲ್ ಎನಿಸಿಕೊಂಡಿದೆ.ರಾಜ್ಯದಾದ್ಯಂತ ‘ಭಾಗ್ಯಲಕ್ಷ್ಮಿ’ ಧಾರವಾಹಿಯ ನಟಿಯರಿಗೆ ಅಭಿಮಾನಿಗಳಿದ್ದಾರೆ. ಇದೀಗ ಈ ಸಿರಿಯಲ್ ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು,ಕ್ಯೂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/reel/CyOmVn8NMdn/?utm_source=ig_web_copy_link
ಆರಂಭದಲ್ಲಿ ಭಾಗ್ಯಲಕ್ಷ್ಮೀ ಧಾರವಾಹಿಯ ಶ್ರೇಷ್ಠ ಪಾತ್ರವನ್ನು ಕಿರುತೆರೆಯ ನಟಿ ಗೌತಮಿ ಗೌಡ ಅವರು ನಿರ್ವಹಿಸುತ್ತಿದ್ದರು. ಆದರೆ ವೈಯಕ್ತಿಕ ಕಾರಣಾಂತರಗಳಿಂದ ನಟಿ ಗೌತಮಿ ಸೀರಿಯಲ್ನಿಂದ ಹೊರ ಬರಬೇಕಾಯ್ತು. ಅದೇ ಪಾತ್ರಕ್ಕೆ ಗೌತಮಿ ಬಳಿಕ ನಟಿ ಕಾವ್ಯಾ ಗೌಡ ಬಂದು ರೀಪ್ಲೇಸ್ ಮಾಡಿದ್ದಾರೆ. ನಟಿ ಗೌತಮಿ ಈ ಪಾತ್ರ ಬಿಟ್ಟಾಗ ಹಲವಾರು ವೀಕ್ಷಕರು ಯಾಕೆ? ಏನು? ಅಂತ ಬಗೆ ಬಗೆಯಾಗಿ ಪ್ರಶ್ನೆಗಳ ಮೇಲೆ ಪ್ರೆಶ್ನೆಗಳನ್ನ ಕೇಳಿದ್ದರು. ಇದೀಗ ಗೌತಮಿ ತಾವು ಹಂಚಿಕೊಂಡಿರುವ ಫೋಟೋಗಳ ಮೂಲಕ ಜನರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಭಾಗ್ಯಲಕ್ಷ್ಮೀ ಯಾಕೆ ಬಿಟ್ಟರು ಅನ್ನೋದಕ್ಕೆ ಉತ್ತರ ನೀಡಿದ್ದಾರೆ. ಹೌದು ನಟಿ ಗೌತಮಿ ಇನ್ನೇನು ಕೆಲವೇ ದಿನಗಳಲ್ಲಿ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಸದ್ಯ ನಟಿ ಗೌತಮಿ ಈಗ ತುಂಬು ಗರ್ಭಿಣಿ. ಇದೇ ಕಾರಣದಿಂದ ಭಾಗ್ಯಲಕ್ಷ್ಮೀಯಿಂದ ಗೌತಮಿ ಹೊರ ಬಂದಿದ್ದಾರೆ. ಗೌತಮಿ ತಾಯಿಯಾಗ್ತಿರೋ ಖುಷಿಯನ್ನ ತಮ್ಮ ಅಭಿಮಾನಿಗಳೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದು, ಈ ಕ್ಯೂಟ್ ಫೋಟೋಗಳು ಇದೀಗ ಟ್ರೆಂಡಿಂಗ್ ನಲ್ಲಿವೆ.