ಹವಳವನ್ನು ಶರೀರದಲ್ಲಿ ಧಾರಣೆ ಮಾಡತಕ್ಕಂಥದರಿಂದ ನೋಡಿ ಎಷ್ಟೋ ಜನರ ಜೀವನದಲ್ಲಿ ಜೀವ ಜಾತಕದಲ್ಲಿ, ಕುಜ ದೋಷದಿಂದ, ಅಂಗಾರಕ ದೋಷದಿಂದ, ಮಂಗಳ ದೋಷದಿಂದ ತುಂಬಾನೇ ಸಮಸ್ಯೆಗಳನ್ನು ಅನುಭವಿಸ್ತಾ ಇದ್ದೀರಾ ಅಂದ್ರೆ ಅಂತ ಕುಜನ ಅನುಗ್ರಹ ಕೊಡತಕ್ಕಂಥ ಹವಳವಾಗಿರುತ್ತದೆ. ಹಾಗಿದ್ದರೆ ಈ ರತ್ನವನ್ನು ವಿಶೇಷ ವೃಶ್ಚಿಕ ರಾಶಿಗೆ ಅಧಿಪತಿಗಳಾದಂತಹ ಒಂದು ಗ್ರಹವೇ ಹಿತವಾಗಿರತಕ್ಕದ್ದು ಅಂತಹ ಕುಚನಗ್ರಹಕ್ಕೋಸ್ಕರವಾಗಿ ಈ ಒಂದು ಸರವನ್ನು ಧಾರಣೆ ಮಾಡಬಹುದು. ಕೇಸರಿ, ಬಿಳಿ, ಗುಲಾಬಿ ಬಣ್ಣಗಳಲ್ಲಿ ಒಂದೊಂದು ಹವಳ ಬರುತ್ತೆ ಹಾಗಿದ್ರೆ ಬನ್ನಿ ಶೇಷ್ಠ ವಾದಂತಹ ಕೆಂಪು ಬಣ್ಣ ಹವಳವಾಗಿದೆ. ಹಾಗಿದ್ದರೆ ನೋಡಿ ನಮ್ಮ ಪೂರ್ವಿಕರು ತುಂಬಾ ಬುದ್ಧಿವಂತರು ಅಂದ್ರೆ, ನಮ್ಮ ಜೀವನದಲ್ಲಿ ಹೆಣ್ಣು ಮಕ್ಕಳ ಜೀವನದಲ್ಲಿ ಬರತಕ್ಕಂತಹ ಅಮಂಗಳಗಳು ಕೂಡ ದೂರವಾಗಿ ಅಂತಹ ಹೆಣ್ಣು ಮಕ್ಕಳಿಗೆ ಮಂಗಳ ಭಾಗ್ಯ ದೊರಕಬೇಕು. ಏನಾದರೂ ಜನುಮದಾತಕದಲ್ಲಿ ಕುಜ ದೋಷದಿಂದ ಅವರಿಗೆ ಮುಂದಿನ ದಿನಮಾನಗಳಲ್ಲಿ ಮಾಂಗಲ್ಯ ಸ್ಥಾನಕ್ಕೆ ದೋಷವಿದ್ದರೆ ಅಂತಹ ದೋಷಗಳು ನಿವಾರಣೆಯಾಗುತ್ತದೆ
ವಿವಾಹವಾದಂತಹ ಹೆಣ್ಣು ಮಕ್ಕಳು ಕತ್ತಿನಲ್ಲಿ ಧಾರಣೆ ಮಾಡತಕ್ಕಂತ ಸರದಲ್ಲಿ ಈ ಹಾವಳವನ್ನ ಜೋಡಿಸಿ ಹಾಕ್ತಾ ಇದ್ದರು ಅಂತ ಅಂದ್ರೆ ಅವರಿಗೆ ಖಂಡಿತವಾಗಿಯೂ ಅಂತಹ ಹೆಣ್ಣು ಮಕ್ಕಳಿಗೆ ಧೀರ್ಘ ಸುಮನ್ಗಲಿತ್ವವನ್ನು ತಂದುಕೊಡತಕ್ಕಂಥ ರತ್ನ ವಿಶೇಷತೆಯೇ ಈ ಹವಳದ ವಿಶೇಷತೆಯಾಗಿದೆ. ಇನ್ನೂ ಕೆಟ್ಟ ದೃಷ್ಟಿ, ಮಾಟ ಮಂತ್ರ ಮುಂತಾದ ಸಮಸ್ಯೆಗಳು ಉಂಟಾಗುತ್ತಿದ್ದಲ್ಲಿ ಧಾರಣೆಯನ್ನು ಮಾಡಬಹುದು. ಅಂತಶಾಸ್ತ್ರ ಹೇಳುತ್ತೆ. ಇನ್ನು ಸ್ತ್ರೀಯರಿಗೆ ಸೌಭಾಗ್ಯ ಸೂಚಕವಾಗಿರುತ್ತದೆ. ಇನ್ನೂ ಪಾಂಡು ರೋಗ ರಕ್ತ ವಿಕಾರದಿಂದಾಗಿ ದೂರವಿರುವಂತಹ, ವಿಶೇಷವಾದಂತಹ ಶಕ್ತಿ ಈ ಒಂದು ರತ್ನ ಧಾರಣ ವಿಶೇಷತೆಯಿಂದ ಉಂಟಾಗುತ್ತದೆ.

ಅಂತ ರತ್ನ ಶಾಸ್ತ್ರವು ಹೇಳಿದ್ರೆ ಎಷ್ಟೋ ಜನರಿಗೆ ದಾರಿದ್ರತೆಯ ಸಮಸ್ಯೆಯನ್ನು ಅನುಭವಿಸ್ತಾ ಇದ್ರೆ ಅಂತಹ ಒಂದು ವ್ಯಕ್ತಿಗಳು ಕೂಡ ಈ ಸರವನ್ನು ಧಾರಣೆ ಮಾಡುತ್ತಿದ್ದಂತೆ ಎಲ್ಲವೂ ಕೂಡ ದೂರವಾಗುತ್ತದೆ. ಮಹಾಲಕ್ಷ್ಮಿಯ ಅನುಗ್ರಹ ಉಂಟಾಗುತ್ತೆ, ಹಾಗಿದ್ದರೆ ಶರೀರದಲ್ಲಿ ಧಾರಣೆ ಮಾಡತಕ್ಕಂಥ ಒಂದು ಸಂದರ್ಭದಲ್ಲಿ ಕೋರಲ್ ಮತ್ತೆ ಪರ್ಲ್ ಅನ್ನು ಕೊಟ್ಟು ಸೇರಿಸಿದ್ದಾರೆ. ಎಂತಹ ದಾರಿತ್ಯವಿದ್ರು ಹೋಗುತ್ತೆ ಎಂದು ರತ್ನಶಾಸ್ತ್ರ ತಿಳಿಸುತ್ತದೆ. ಎಷ್ಟು ಜನರು ಜೀವನದಲ್ಲಿ ಎಷ್ಟು ಕಷ್ಟಪಟ್ಟು ದುಡಿತ ಇರುತ್ತೀರಿ ದುಡಿದ ಹಣದಲ್ಲಿ ಅಷ್ಟೋ ಇಷ್ಟೋ ಉಳಿತಾಯ ಮಾಡಲು ಸಾಧ್ಯವಾಗದೇ ಇರುವಂತಹ ಸ್ಥಿತಿಯನ್ನು ಅನುಭವಿಸುತ್ತೀರಿ, ಖರ್ಚಿಗೆ ಕಡಿವಾಣ ಹಾಕುವಂತಹದನ್ನ ಈ ದ್ರವ್ಯ ಧಾರಣೆ ಮಾಡುವುದರಿಂದ ಈ ದ್ರವ್ಯ ಸಹಾಯಕವಾಗುತ್ತದೆ. ವಾಕ್ ಸುದ್ದಿಗೂ ಇದು ಸಹಾಯಕವಾಗುತ್ತದೆ.
ಶತ್ರುಗಳಿಂದ ರಕ್ಷಣೆಯನ್ನು ಪಡಿಲಿಕ್ಕೆ ಅಥವಾ ಶತ್ರುಗಳನ್ನು ನಿಗ್ರಹಿಸು ತಕ್ಕಂತಹ ಒಂದು ವಿಶೇಷವಾದಂತಹ ಒಂದು ವಿಶೇಷವಾದ ಶಕ್ತಿ ಈ ಒಂದು ಮಧುಮೇಹ ರತ್ನವನ್ನು ಮಾಡುತಕ್ಕಂಥರಿಂದ ಉಂಟಾಗುತ್ತದೆ. ಯಾರ್ಯಾರು ಒಂದು ವಿಶೇಷವಾದ ಇಂದು ಮದುವೆಯಗಳಿಗೆ ಖಂಡಿತವಾಗಿ ಈ ಒಂದು ರತ್ನವು ಅತ್ಯಂತ ಸಹಕಾರಿಯಾಗುತ್ತೆ ಯಾರ್ಯಾರು ಶುಗರ್ ಪೇಷಂಟ್ ಗಳಿದ್ದರೂ ಅವರಿಗೆ ಇದು ಸಹಾಯಕಾರಿಯಾಗಿದೆ. ಇನ್ನು ಚಿಕ್ಕ ಮಕ್ಕಳಿಗೂ ಸಹಕಾರಿಯಾಗುತ್ತದೆ. ರಕ್ತದ ಒತ್ತಡ ಅಥವಾ ಬಿಪಿ ಇತ್ಯಾದಿಗಳು ಇದ್ದಲ್ಲಿ ಕೂಡ ಖಂಡಿತವಾಗಿಯೂ ರಕ್ತವನ್ನು ಧಾರಣೆಯನ್ನು ಮಾಡುವಂತದರಿಂದ ಭೀತಿ ಇತ್ಯಾದಿ. ನಿಮ್ಮ ಒಂದು ಹಿಡಿತಕ್ಕೆ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಈ ರಕ್ತವು ವಿಶೇಷವಾಗಿ ಮಂಗಳ ಅನುಗ್ರಹವನ್ನು ಕೊಡುವತಕ್ಕಂತಹ ಮತ್ತು ಮಂಗಳವಾರ ದಿನ ಬ್ರಾಹ್ಮಿ ಮಹೂರ್ತದಲ್ಲಿ ಈ ಒಂದು ರತ್ನವನ್ನು ಕನಿಷ್ಠ ಪಕ್ಷ 6 ಕ್ಯಾರಟ್ ಇರತಕ್ಕಂತ ಈ ಒಂದು ಕೋರಲ್ ಅನ್ನ ಶರೀರಕ್ಕೆ ಧಾರಣೆ ಮಾಡಬಹುದು. ವಿಶೇಷವಾದಂತಹ ಬೆಳ್ಳಿ ತಾಮ್ರ ಅಥವಾ ಬಂಗಾರದ ಲೋಹದಲ್ಲಿ ಈ ರತ್ನವನ್ನು ಧಾರಣೆ ಮಾಡಬಹುದು. ಪುನಃ ಅನಾಮಿಕ ಬೆರಳಿಗೆ ಈ ಒಂದು ಉಂಗುರದ ಬೆರಳಿಗೆ ನೀವು ಧರಣೆಯನ್ನು ಮಾಡತಕ್ಕಂತದರಿಂದ ಸಂಪೂರ್ಣವಾದಂತಹ ಕುಜನ, ಮಂಗಳ ಅನುಗ್ರಹವನ್ನು . ಪಡೆದುಕೊಳ್ಳಬಹುದು. ನವಗ್ರಹಗಳಲ್ಲಿ ಬರುವಂತಹ ಸ್ತೋತ್ರಗಳನ್ನು ಬಳಸಿಕೊಂಡು ಈ ಎಲ್ಲಾ ಸಂಪೂರ್ಣ ಕುಜ ದೋಷವನ್ನು ನಿವಾರಿಸಿಕೊಳ್ಳುವಂತದ್ದು ಇವತ್ತಿನ ವಿಶೇಷವಾಗಿರುತ್ತೆ.
ಇವತ್ತಿನ ಕಾರ್ಯಕ್ರಮ ಇಷ್ಟವಾಗಿದ್ದಲ್ಲಿ ನಮ್ಮ ಕನ್ನಡ ಯೂಟ್ಯುಬ್ ಚಾನೆಲ್ ನ ಸಬ್ಸ್ಕ್ರೈಬ್ ಮಾಡುವಂತಕದನ್ನ ಮರಿಬೇಡಿ.