ಮನೆಯಲ್ಲಿ ಏನೇ ಸಮಾರಂಭ ನಡೆದರು ಹೆಂಡತಿ ಮನೆಯವರನ್ನು ಮಾತ್ರ ಕರೆದು, ಗಂಡನ ಮನೆಯವರನ್ನು ಕರೆಯದೆ ಇರುವುದು ಗಂಡನ ಮನೆಯವರನ್ನು ಮಾತ್ರ ಕರೆದು ಹೆಂಡತಿಯ ಮನೆಯನ್ನು ಕರೆಯದಿರುವುದು ತಪ್ಪು. ಮನೆಯಲ್ಲಿ ಏನೇ ಸಂಭ್ರಮ ಇರಬಹುದು ಇಲ್ಲಿ ಸಮತೋಲನಗಳಿರುವುದಿಲ್ಲ. ಹೀಗೆ ಮಾಡಿದಾಗ ಒಟ್ಟಾರೆ ವ್ಯವಸ್ಥೆಯಲ್ಲಿ ಏರುಪೇರುಗಳು ಕಂಡುಬರುತ್ತದೆ. ಇದು ಎಲ್ಲೋ ಒಂದು ಕಡೆ ಅನಿಸುತ್ತದೆ. ಈ ಫಂಕ್ಷನ್ಗಳಿಗೆ ಬರುವುದಿಲ್ಲ, ನಮ್ಮ ಮನೆಯವರು ಬರುವುದಿಲ್ಲ, ಕೆಲಸದಿಂದ ಬಂದು ಆಯಾಸವಾಗಿದೆ, ಪುಟ್ಟ ಪುಟ್ಟ ಮಕ್ಕಳಿರ್ತಾರೆ, ಆ ಬಟ್ಟೆ ಈ ಬಟ್ಟೆ, ಆ ಫಂಕ್ಷನ್ ಹೋಗೋ ಈ ಫಂಕ್ಷನ್ ಹೋಗು ಹೀಗೆ ತಲೆನೋವು ಸೃಷ್ಟಿಯಾಗುವಂತಹ ರೀತಿಯ ವಾಗ್ವಾದಗಳು ದಾಂಪತ್ಯ ಜೀವನದಲ್ಲಿ ಸಾಮಾನ್ಯ.
ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿಯಲ್ಲಿ ಒಳ್ಳೆಯ ರೀತಿಯ ಅಂಡರ್ಸ್ಟ್ಯಾಂಡಿಂಗ್ ಇರಬೇಕು.
ಎಲ್ಲಾ ಫಂಕ್ಷನ್ ಗೆ ಜೊತೆಯಾಗಿ ಹೋಗುವ ಗುಣವಿರಬೇಕು. ಮತ್ತು ಗಂಡನ ಮನೆಯವರು ಸೊಸೆಗೊಂದು,ಮಗನಿಗೊಂದು ಕಾನೂನನ್ನು ಇಡಬಾರದು. ಇದೇ ರೀತಿಯಾಗಿ ಹುಡುಗನ ಅಂದರೆ ಗಂಡನ ಅನೇಕ ಆಪಾದನೆಗಳು ಇದ್ದೇ ಇರುತ್ತದೆ. ಅನೇಕ ರೀತಿಯ ಗೊಂದಲಗಳಲ್ಲಿ ಇರುವುದು ನೆಮ್ಮದಿಯಿಂದ ಎಲ್ಲಿಗೂ ಸರಿಯಾಗಿ ತೆರಳುವುದಿಲ್ಲ. ಎನ್ನುದಾಗಿರುವುದು ಬಂದರೆ ಜೀವನದಲ್ಲಿ ಕಷ್ಟ. ಈ ಫಂಕ್ಷನ್ ಅಟೆಂಡ್ ಮಾಡುವ ಉದ್ದೇಶವೇನೆಂದರೆ ಅದೊಂದು ಇವೆಂಟ್ ಅಂತ ಆಗಿ ಅಲ್ಲ. ಇಬ್ಬರೂ ಕನೆಕ್ಟ್ ಆಗಲು ಒಂದು ಆಪರ್ಚುನಿಟಿ ಆಗಿರುತ್ತದೆ.
ಸಾಧ್ಯವಾದಷ್ಟು ಜೊತೆಗೆ ತಿನ್ನೋದು ಮಾಡಬೇಕು, ಜೊತೆ ಜೊತೆಯಾಗಿ ತೆರಳಿ, ಜೊತೆಯಾಗಿ ಊಟ ಮಾಡಿ ಒಟ್ಟಾಗಿ ಅಲ್ಲಿಂದ ಹೊರ ತೆರಳುವಂತಹದ್ದು, ಹೀಗೆ ಈ ರೀತಿ ಇರುವುದರಿಂದ ಒಂದು ರೀತಿಯ ಮನಸ್ಸಾಪಗಳು ದೂರವಾಗಿ ಒಬ್ಬರ ನಂಬರು ಅರ್ಥ ಮಾಡಿಕೊಳ್ಳುವುದು ಸುಲಭವಾಗಿದ ಕೆಲವೊಮ್ಮೆ ಫಂಕ್ಷನ್ ಅಟೆಂಡ್ ಮಾಡಲು ಇಷ್ಟ ಇಲ್ಲ ಅಂದಾಗ ,ಚೆನ್ನಾಗಿ ಊಟಕ್ಕೆ ಉಡುಗೆ ತೊಟ್ಟು, ಅಲ್ಲಿನ ಆಹಾರ ಸೇವನೆ ಮಾಡುವ ಮೂಲಕ ಹೊರಗಿನ ರೆಸಾರ್ಟ್ ಹೋದೆವು ಅಂತ ಅಂದುಕೊಂಡು ಮಾತನಾಡಿಸಿ ಬರುವುದರಿಂದ ನೆಮ್ಮದಿ ಸಿಕ್ಕರು ಸಿಗಬಹುದು.
ಗಂಡ ಹೆಂಡತಿ ಇಬ್ಬರು ಜೊತೆಯಾಗಿ ಇಲ್ಲದೆ ಇದ್ದಾಗ ಬೇರೆಯವರು ನಮ್ಮ ಬಗ್ಗೆ ಅನಾವಶ್ಯಕವಾಗಿ ಮಾತನಾಡುವುದು. ಸಾಮಾನ್ಯ ಅವುಗಳಿಗೆ ಅವಕಾಶ ನೀಡಬಾರದು ಸೊನ್ನೆ ಒಂದರ ಯಾವುದರ ಪಕ್ಕದಲ್ಲಿದೆ ಅನ್ನುವುದು ಮುಖ್ಯ.ಎಲ್ಲಾ ಫಂಕ್ಷನ್ ಆಗಿ ಹೋಗಿ ಚೆನ್ನಾಗಿ ಎಂಜಾಯ್ ಮಾಡಿ ನಿರ್ಲಕ್ಷಗಳನ್ನು ಗಮನಿಸದೇ, ಅಲ್ಲಿ ತೆರಳಿ ಸಂತೋಷವನ್ನು ಪಡಿ ಆಗ ನಿಮ್ಮ ಜೀವನದಲ್ಲಿ ಸೊಗಸನ್ನು ಕಂಡುಕೊಳ್ಳುತ್ತೀರಾ.