ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಸಿ ಟಾಸ್ ಗಾಗಿ ಬಿಗ್ ಬಾಸ್ ಒಂದು ಟಾಸ್ಕ್ ನ ನೀಡುತ್ತಾರೆ. ಈ ಟಾಸ್ಕ್ ನಲ್ಲಿ ರೆಡ್ ಟೀಮ್ ನಿಂದ ಮೂರು ಸ್ಪರ್ಧಿಗಳು ಮತ್ತು ಬ್ಲೂ ಟೀಮ್ ನಿಂದ ಒಬ್ಬ ಸ್ಪರ್ಧಿ ಟ್ರಕ್ ನಲ್ಲಿ ಆಟ ಆಡಲು ಆಯ್ಕೆಯಾಗುತ್ತಾರೆ. ರೆಡ್ ಟೀಂನಲ್ಲಿ ಕಾವ್ಯ ಜಾನ್ವಿ ಅಭಿಷೇಕ್ ಜೊತೆಗೆ ರಘು ನಾಲ್ಕು ಜನ ಆಯ್ಕೆಯಾಗಿದ್ದಾರೆ. ಬ್ಲೂ ಟೀಮ್ ನಲ್ಲಿ ಧನುಷ್ ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಈ ಟಾಸ್ ನಲ್ಲಿ ಆಡುವಾಗ ಎಲ್ಲರೂ ಜಗಳ ಮಾಡಿಕೊಂಡಿದ್ದಾರೆ.

ಅದರಿಂದ ಮಾಳು ರವರಿಗೆ ತಲೆಗೆ ಏಟು ಮಾಡಿಕೊಂಡಿದ್ದಾರೆ ಮತ್ತೆ ಧ್ರುವಕೂಡ ಕೈಗೆ ಏಟು ಮಾಡಿಕೊಂಡಿದ್ದಾರೆ. ಮನೆಯಲ್ಲಿ ವಾರಪೂರ್ತಿ ಎಲ್ಲಾ ಆಟಗಳನ್ನು ಆಡಿ ಬ್ಲೂ ಟೀಂ ಜಯಗಳಿಸಿತು. ಆದರೆ ಫೈನಲ್ ಗೆ ತಲುಪಿದ್ದು ಬ್ಲೂ ಟೀಮ್ ನಿಂದ ಕೇವಲ ಒಬ್ಬ ಸ್ಪರ್ಧಿ ಮತ್ತು ರೆಡ್ ಟೀಮ್ ನಿಂದ ಮೂರು ಜನರು ಆಯ್ಕೆಯಾಗಿದ್ದಾರೆ. ಫೈನಲ್ ಗೆ ಕಾವ್ಯ ಸೆಲೆಕ್ಟ್ ಆಗಲು ಗಿಲ್ಲಿಯವರ ಆಯ್ಕೆ ಕಾರಣ ಅದು ಹೇಗೆ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡಿ ತಿಳಿಯಬೇಕು.
ಈಗಾಗಲೇ ರಘು ರವರ ಜೊತೆಯಲ್ಲಿ ಆಯ್ಕೆಯಾದ ನಾಲ್ಕು ಜನಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ಅನ್ನ ನೀಡುತ್ತಾರೆ. ಅವರ ಎರಡು ಎರಡು ಫೋಟೋಗಳನ್ನ ತೆಗೆದುಕೊಂಡು ಹೋಗಿ ಬಚ್ಚಿಡಬೇಕು. ಅದನ್ನು ಆ ಫೋಟೋಗಳನ್ನು ಹುಡುಕಲು ಅಪೋಸಿಟ್ ಟೀಮ್ ನಲ್ಲಿ ನಾಲ್ಕು ಜನರನ್ನ ಆಯ್ಕೆ ಮಾಡಬೇಕು. ರಕ್ಷಿತಾ ಮಾಳು ಸೂರಜ್ ಧ್ರುವಂತ್ ಈ ನಾಲ್ಕು ಜನರನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆ ಆದ ಸ್ಪರ್ಧಿಗಳು ಅವರ ಅಪೋಸಿಟ್ ಟೀಮ್ನ ಸ್ಪರ್ಧಿಗಳ ಫೋಟೋವನ್ನು ಹುಡುಕಿ ಇಂಟು ಮಾರ್ಕ್ ಆಗಿರುವ ಪ್ಲೇಸ್ ನಲ್ಲಿ ಸಿಕ್ಕಿಸಬೇಕು. ಇಂಟು ಮಾರ್ಕ್ ನಲ್ಲಿ ಹಾಕಿದ ಫೋಟೋ ನಲ್ಲಿರುವ ಸ್ಪರ್ಧಿ ಆಟದಿಂದ ಹೊರ ಬಿದ್ದಂತೆ, ಈ ಆಟದಲ್ಲಿ ರಕ್ಷಿತಾ ರವರು ಸಿಕ್ಕಾಪಟ್ಟೆ ಫಾಸ್ಟಾಗಿ ಆಟ ಆಡಿದ್ದಾರೆ. ಮಾಳು ಮತ್ತು ಸುಜಿತ್ ರವರು ಕೂಡ ಆಟ ಆಡುತ್ತಾರೆ ಆದರೆ ದ್ರುವ್ ಅವರಿಗೆ ಕೊನೆಯ ಹಂತದಲ್ಲಿ ಫೋಟೋ ಸಿಗುತ್ತದೆ.
ಧ್ರುವಂತ್ ರವರಿಗೆ ಸಿಕ್ಕ ಫೋಟೋವನ್ನು ತಂದು ಇಂಟು ಸಿಂಬಲ್ ಇರುವಂತಹ ಜಾಗದಲ್ಲಿ ಸಿಕ್ಕಿಸಬೇಕಿತ್ತು ಆದರೆ ಅದಕ್ಕೂ ಮೊದಲು ಮಾಳು ಮತ್ತು ಸೂರಜ್ ಇಬ್ಬರು ಸೇರಿ ಧೃವಂತ್ ಮೇಲೆ ಅಟ್ಯಾಕ್ ಮಾಡುತ್ತಾರೆ. ಫೋಟೋವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ ಆದರೂ ದೈಹಿಕವಾಗಿ ಸದೃಢವಾಗಿರುವಂತಹ ಧ್ರುವಂತ್ ಯಾವುದೇ ಕಾರಣಕ್ಕೂ ಅವರಿಗೆ ಫೋಟೋವನ್ನು ಕೊಡದೆ ಮುನ್ನುಗುತ್ತಾರೆ ಅಂತಹ ಸಂದರ್ಭದಲ್ಲಿ ಕುತ್ತಿಗೆ ಮತ್ತು ಕಾಲನ ಹಿಡಿದು ಬೆಳಿಸಲು ಪ್ರಯತ್ನಿಸುತ್ತಾರೆ ಆಗ ಧ್ರುವಂತ್ ಮಾಳುವಿಗೆ ಡಿಕ್ಕಿ ಹೊಡೆಯುತ್ತಾರೆ.
ಆಗ ಮಾಡು ಗೋಡೆಗೆ ಹೋಗಿ ಬಡೆದುಕೊಳ್ಳುತ್ತಾರೆ ಹಾಗಾಗಿ ಮಾಳುವಿಗೆ ನೋವಾಗುತ್ತದೆ ಜೊತೆಗೆ ಸೂರಜ್ ಧ್ರುವಂತ್ ರವರ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅವರಿಗೂ ಕೂಡ ಕೈ ನೋವಾಗುತ್ತದೆ. ಆಗ ಮನೆಯವರು ಅವರನ್ನು ಬಿಡಿಸಲು ಪ್ರಯತ್ನಿಸುತ್ತಾರೆ.
ಈ ಮೂರಲ್ಲಿ ಇಬ್ಬರು ಮನೆಯಿಂದ ಹೊರಗೆ ಉಳಿಯುತ್ತಾರೆ . ಒಬ್ಬರು ರಘುವಿನ ಜೊತೆಯಲ್ಲಿ ಆಟ ಆಡಲು ಹೋಗುತ್ತಾರೆ. ರೆಡ್ ಟೀಮ್ ಆಟಗಳಲ್ಲಿ ಸೋತಿದ್ದರು ಕೂಡ ಕ್ಯಾಪ್ಟನ್ ಸಿ ಮೂವರು ಆಯ್ಕೆಯಾಗಿದ್ದಾರೆ. ಅದೇ ಹೇಗೆ ಎಂಬುದು ತಿಳಿದು ಬಂದಿಲ್ಲ. ಇಲ್ಲಿ ಯಾವ ರೀತಿಯ ಆಟ ನಡೆದಿದೆ ಎಂಬುದು ತಿಳಿದಿಲ್ಲ ಅದನ್ನು ಮುಂದಿನ ಸಂಚಿಕೆಯಲ್ಲಿ ನೋಡಿ ತಿಳಿದುಕೊಳ್ಳಬೇಕು.



