ತೆಲುಗಿನ ಬ್ಲಾಕ್ ಬಸ್ಟರ್ ‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲಕ ಪಡ್ಡೆ ಹುಡುಗರ ಹಾಟ್ ಪೇವರಿಟ್ ಎನಿಸಿಕೊಂಡ ಸೌತ್ ಇಂಡಿಯಾದ ನಟಿ ಶಾಲಿನಿ ಪಾಂಡೆ ಸದಾ ಒಂದಿಲ್ಲೊಂದು ಫೋಟೋಶೂಟ್ ಗಳಿಂದ ಸುದ್ದಿಯಾಗುತ್ತಾರೆ. ಇದೀಗ ಶಾಲಿನಿ ಕೆಂಬಣ್ಣದ ಹಸಿಬಿಸಿ ಬಟ್ಟೆಯಲ್ಲಿ ಮಿಂಚಿದ್ದು, ಈ ಬೋಲ್ಡ್ ಫೋಟೊಗಳನ್ನು ಕಂಡ ನೆಟ್ಟಿಗರು ಅದೇನ್ ಹೊಟ್ಟೆನೋ ಅಥವಾ ಬೆಳ್ಳಿಯ ತಟ್ಟೆನೋ ಎಂದಿದ್ದಾರೆ.

ಹಾಟ್ ಹಾಟ್ ಆಗಿ ‘ಅರ್ಜುನ್ ರೆಡ್ಡಿ’ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನಟಿಯ ಫಿಟ್ನೆಸ್ ನೋಡಿ ಪಡ್ಡೆಹುಡುಗರು ಬೋಲ್ಡ್ ಆಗಿದ್ದು, ನಟಿಯ ಮಾದಕ ನೋಟಕ್ಕೆ ಮನಸೋತು ಮನಬಂದಂತೆ ನೆಟ್ಟಗರು ಕಮೆಂಟ್ ಮಾಡುತ್ತಿದ್ದಾರೆ. ನೆಚ್ಚಿನ ನಟಿಯ ಬೋಲ್ಡ್ ಲುಕ್ ಕಂಡು ಖುಷ್ ಆಗಿದ್ದಾರೆ.
ವಿಜಯ್ ದೇವರಕೊಂಡ ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಗಮನ ಸೆಳೆದಿದ್ದ ಶಾಲಿನಿ ಪಾಂಡೆ, ಹಸಿಬಿಸಿ ದೃಶ್ಯಗಳಲ್ಲೂ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಆ ಒಂದು ಸಿನಿಮಾದಿಂದ ಲಕ್ ಬದಲಿಸಿಕೊಂಡ ಶಾಲಿನಿ ಬಳಿಕ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾದರು. ಇದೀಗ ಬೋಲ್ಡ್ ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುವ ಶಾಲಿನಿ ಪಾಂಡೆ ಫೋಟೋಗಳು ಸುದ್ದಿಯಲ್ಲಿವೆ.