ಸಾಮಾಜಿಕ ಜಾಲತಾಣಗಳಲ್ಲಿ ಸೆಲಬ್ರೆಟಿ ಗಳ ಬಗ್ಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಮಾತುಗಳು ಕೇಳಿಬರುತ್ತಲೇ ಇರುತ್ತದೆ. ಸೆಲಬ್ರೆಟಿ ಎಂದ ಕೂಡಲೇ ಅವರ ಅವರ ವೈಯಕ್ತಿಕ ಜೀವನ ಎಷ್ಟು ಸುಂದರವಾಗಿ ಹಾಗೂ ಮದರಿಯಾಗುವಂತೆ ಬದುಕುವುದು ಅಷ್ಟೇ ಅತ್ಯವಶ್ಯಕ.ಇದಕ್ಕೇ ಕಾರಣ ಅವರ ಅಭಿಮಾನಿ ಗಳು.ಸೆಲಬ್ರೆಟಿ ಎಂದರೆ ಎಲ್ಲವೂ ಓಪನ್ ಬುಕ್ ತರಹ.ಇನ್ನು ಅದರಿಂದ ಪ್ರೇರೇಪಿತರಾಗಿ ಅದನ್ನು ಅನುಕರಣೆ ಮಾಡುವವರು ಕೊಡ ಹೆಚ್ಚು. ಹಾಗಾಗಿ ಅವರ ವೈಯಕ್ತಿಕ ಹಾಗೂ ವ್ಯವಹಾರಿಕ ಜೀವನ ಬಹಳ ಶುಚಿಯಾಗಿರಬೇಕು.ಇದೀಗ ಅಂಥದ್ದೇ ಒಂದು ವಿಚಾರ ನಮ್ಮ ಕಾಲಿವುಡ್ ಅಂಗಳದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಈ ವಿಚಾರ ಅಲ್ಲದಿದ್ದರೂ ಈ ಜೋಡಿ ಕೆಲ ವರ್ಷಗಳಿಂದ ನಿರಂತರವಾಗಿ ಸದ್ದು ಮಾಡುತ್ತಲೇ ಬರುತ್ತಿದ್ದಾರೆ.ಆ ಜೋಡಿ ಬೇರಾರು ಅಲ್ಲ ಅವರೇ ಕಾಲಿವುಡ್ ನ ಸ್ಟಾರ್ ಡೈರೆಕ್ಟಾರ್ “ವಿಜ್ಞೆಶ್ ಶಿವನ್” ಹಾಗೂ ಸ್ಟಾರ್ ನಟಿಯಾದ ಲೇಡಿ ಸೂಪರ್ ಸ್ಟಾರ್ “ನಯನತಾರ”. ಇನ್ನು ಈ ಜೋಡಿ ತಮ್ಮ 8ವರ್ಷದ ಪ್ರತಿಯನ್ನು ಆರು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೇ ವರ್ಷ ಜೂನ್ನಲ್ಲಿ ಮದುವೆ ಆಗಿದ್ದರು. ಮಹಾಬಲೇಶ್ವರದಲ್ಲಿ ಇವರ ವಿವಾಹ ನಡೆಯಿತು. ಇವರಿಬ್ಬರ ಮದುವೆಗಿಂತ ಮುಂಚೆ ಗಾಳಿ ಸುದ್ದಿಯಲ್ಲಿ ಹೈಪ್ ಪಡೆದುಕೊಎಂದಿದ್ದರೆ.
ಮದುವೆಯಾದ ನಂತರ ಕೆಲ ಕಂಪಿಕೇಶನ್ ಮುಕಾಂತರ ನಾನಾ ಸಮಸ್ಯೆಗಳಿಗೆ ಸಿಲುಕಿದ್ದರು.ಎಲ್ಲವನ್ನು ಮುಗಿಸಿ ಇದೀಗ ಈ ಜೋಡಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಇನ್ನು ಈ ಜೋಡಿ ಕಳೆದ ತಿಂಗಳಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ಆದ 6 ತಿಂಗಳಿಗೆ ಅವಳಿ ಮಕ್ಕಳ ಪೋಕಷರಾಗಿರುವುದಾಗಿ ಘೋಷಿಸಿ ಶಾಕ್ ನೀಡಿದ್ದರು. ನಂತರ ಸರೋಗಸಿ ಪದ್ದತಿಯಲ್ಲಿ ಮಕ್ಕಳನ್ನು ಪಡೆದಿರುವುದು ಎಂದು ಸಾಭೀತು ಮಾಡಿದ್ದರು.
ಈ ವಿಚಾರ ವಿವಾದಕ್ಕೂ ಕಾರಣವಾಗಿತ್ತು. ಆದರೆ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿಯೇ ಬಾಡಿಗೆ ತಾಯ್ತನದ ಮೂಲಕ ಮಕ್ಕಳು ಪಡೆದಿದ್ದಾಗಿ ನಿರೂಪಿಸಿದ್ದಾರೆ.ಇದೀಗ ವಿಜ್ಞೆಶ್ ಅವರ ತಾಯಿ ನಯನಾತಾರಾ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಹೈಪ್ ಪಡೆದುಕೊಳ್ಳುತ್ತಿದೆ.ಅದೇನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. ವಿಘ್ನೇಶ್ ಶಿವನ್ ತಾಯಿ “ಮೀನಾ ಕುಮಾರಿ” ತಮ್ಮ ಸೊಸೆ ನಯನತಾರಾ ಬಹಳ ಒಳ್ಳೆಯವಳು.
ಆಕೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಇಷ್ಟ ಎಂದಿದ್ದಾರೆ. ಇನ್ನು ಬೀಗರ ಬಗ್ಗೆಯೂ ಪ್ರಶಂಸೆಗಳ ಸುರಿಮಳೆ ಸುರಿಸಿದ್ದಾರೆ. ಎಲ್ಲಾ ವಿಧದಲ್ಲೂ ಒಳ್ಳೆ ಸೊಸೆ ಸಿಕ್ಕಿದ್ದಾಳೆ.ಇಬ್ಬರು ಸಾಧನೆ ಮಾಡಿದವರೆ ಆದರೆ ಯಾವ ಜಂಬ ಇಲ್ಲದೆ ಪರರ ಕಷ್ಟಕ್ಕೆ ಮರಗುತ್ತಾರೆ.ಇನ್ನು ನಮ್ಮ ಮನೆಯಲ್ಲಿ ಕೆಲ್ಸ ಮಾಡುವವರಿಗೆ 4ಲಕ್ಷ ತೀರಿಸಲು ಸಾಧ್ಯವಾಗದ ಇದ್ದಾಗ ನಯನತಾರಾ ಅದನ್ನು ತೀರಿಸಿಕೊಟ್ಟಿದ್ದಾಳೆ.ಆ ಮೊತ್ತ ಅವಳಿಗೆ ದೊಡ್ಡದ್ದಲದೆ ಇದ್ದರು ಕೊಡುವ ಮನಸ್ಸು ಇರಬೇಕು ಅಲ್ಲವಾ ಎಂದು ತಮ್ಮ ಸೊಸೆಯ ಒಳ್ಳೆಯ ಮನಸ್ಸಿನ ಬಗ್ಗೆ ಹೊಗಳಿದ್ದಾರೆ ವ್ಯಕ್ತಪಡಿಸಿದ್ದಾರೆ.