ಕ್ಯಾನ್ಸರ್ ಎನ್ನುವಂತಹದ್ದು ಮನೆಯಲ್ಲಿರುವ ಎಲ್ಲರಲ್ಲೂ ಒಂದು ರೀತಿಯ ಭಯ ಉಂಟಾಗಿಸುವ ತೊಂದರೆ ಆಗಿದೆ. ಇಂತಹ ಸಮಸ್ಯೆಗಳನ್ನು ಉದ್ಭವಿಸುತ್ತದೆ. ಇಂತಹ ಕ್ಯಾನ್ಸರ್ ಬರದೇ ಇರುವ ಹಾಗೆ ಮುನ್ನೆಚ್ಚರಿಕೆಯನ್ನು ವಹಿಸಬೇಕಾದದ್ದು ಹೇಗೆ? ಇವುಗಳನ್ನು ಸರಿಪಡಿಸಿಕೊಳ್ಳುವಂತಹ ರೀತಿಯ ಯೋಚನೆಗಳನ್ನು ಮಾಡಬಹುದು? ಅವುಗಳೆಂದರೆ ಸತ್ಯ ಜೀವಕೋಶಗಳ ಸಮೂಹವೇ ಕ್ಯಾನ್ಸರ್ ಆಗಿರುತ್ತದೆ. ಇದರಿಂದ ಕಲ್ಮಶ ,ಸೋಂಕು , ಸಪ್ತ ಜೀವಕೋಶಗಳು ಕೋಲೆತು ಹೊಗಲು ಕಾರಣವಾಗುತ್ತದೆ. ಇದುವೇ ದೇಹದ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಜೀವಕೋಶಗಳು ಸಾಯಲು ನಿಮ್ಮ ಆಹಾರ ಪದ್ಧತಿ ಕಾರಣವಾಗುತ್ತದೆ. ನೀವು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶಗಳು ಇದ್ದಾಗ ಮಾತ್ರ ಜೀವ ಉಳಿಸಲು ಸಾಧ್ಯ. ಇದರಿಂದ ಅಪೌಷ್ಟಿಕವಾದಂತಹ ತೊಂದರೆಗಳು ಕಂಡುಬರುತ್ತದೆ. ಹಾಗೆ ಸೇವಿಸುವಂತಹ ಆಹಾರದಲ್ಲಿ ಶುದ್ಧತೆಗಳು ಪೋಷಕಾಂಶಗಳಲ್ಲಿ ಹೊರ ಆಹಾರಗಳ ಸೇವನೆ ಹೆಚ್ಚುತ್ತದೆ ಪ್ಯಾಕೆಟ್ ಆಹಾರಗಳನ್ನು ತಿನ್ನುತ್ತಿದ್ದೇವೆ. ಇದರಿಂದ ದೇಹಕ್ಕೆ ಅನೇಕ ರೀತಿಯ ತೊಂದರೆಗಳು, ಅಂದರೆ ಕ್ಯಾನ್ಸರ್ ಗಳು ಇದಕ್ಕೆ ಮೂಲ ಕಾರಣವಾಗಿದೆ. ದೇಹಶುದ್ಧಿ ಮತ್ತು ಸರಿಯಾದ ಆಹಾರ ಸೇವನೆ ಮತ್ತು ದೇಹಕ್ಕೆ ವಿಶ್ರಮ ಕೊಡುವುದರಿಂದ, ಮತ್ತು ಮನೆಮದ್ದುಗಳಿಂದ ತೊಂದರೆ ಗಳು ಬಾರದ ರೀತಿಯಾಗಿ ತಡೆದುಕೊಳ್ಳಬಹುದು.
ತರಕಾರಿ ಆಹಾರಗಳನ್ನು ಮತ್ತು ದಿನಕ್ಕೆ ಹಣ್ಣುಗಳ ಸೇವನೆ ಮಾಡುವುದು ಒಳ್ಳೆಯದು. ಹಾಲಿನ ಉತ್ಪನ್ನಗಳ ಬಳಕೆ ಅಂದರೆ ತುಪ್ಪ ,ಮೊಸರು ,ಬೆಣ್ಣೆ ,ಹಾಲು ಗಳ ಸೇವನೆಯಿಂದಾಗಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನೀರನ್ನು ಹೆಚ್ಚಾಗಿ ಕುಡಿಯುವುದು ದುಷ್ಚಟಗಳಿಂದ ದೂರವಿರುವುದು, ಮಾಂಸ ಆಹಾರ ಸೇವನೆಯನ್ನು ಕಡಿಮೆ ಮಾಡುವುದು, ಮಾಂಸ ಆಹಾರದ ಸೇವನೆಯಿಂದ ಹೆಚ್ಚಾಗಿ ದೂರವಿರುವುದು, ಮತ್ತು ಜಂಕ್ ಫುಡ್ ಗಳಿಂದ ದೂರವಿರುವುದು ಉತ್ತಮ.
ಔಷಧಿ ಎಂದರೆ ತುಳಸಿ ಕಷಾಯ ಇದು ರಕ್ತ ಶುದ್ದಿಗೆ ಒಳ್ಳೆಯದು. ತುಳಸಿ ಎಲೆಗಳು ಮತ್ತು ಅರಿಶಿಣ ಇದು ದೇಹಕ್ಕೆ ಒಳ್ಳೆಯದು. ಕ್ಯಾನ್ಸರ್ ರೋಗಿಗಳ ಪ್ರಮಾಣ ಹೆಚ್ಚಿರುತ್ತದೆ. ಇಂತಹ ತೊಂದರೆಗಳು ಬರಲೇಬಾರದು ಎಂದು ಶೈಲಿಯಲ್ಲಿ ಬದಲಾವಣೆ ಮಾಡಿದರೆ ಒಂದು ಲೋಟ ಕಷಾಯ ಸೇವನೆ ಒಳ್ಳೆಯದು. ಒಂದು ಲೋಟ ಜೀರಿಗೆ, 20 ಎಲೆ ತುಳಸಿ ಎಲೆಗಳನ್ನು ನಾವು ಕಾಳು ಮೆಣಸು ಸುತ್ತ ಅರಿಶಿನ ಇದನ್ನು ಸೇರಿಸಿ ಇದನ್ನು ಕುದಿಸಿ ಕುಡಿಯುವುದರಿಂದ ಒಳ್ಳೆಯದು. ಹೀಗೆ ರಕ್ತ ಶುದ್ಧೀಕರಣ ಮಾಡುವುದರಿಂದ ಒಳ್ಳೆಯದು.