ಮಚ್ಚೆಯ ಫಲ ಎಷ್ಟು ಮುಖ್ಯವೋ ಸ್ಪೂರ್ಣಫಲವು ಮುಖ್ಯವಾದದ್ದು. ದೇಹದ ವಿವಿಧ ಭಾಗಗಳು ಪೂರ್ಣವಾದಗ ಅದರಿಂದ ವಿಶೇಷವಾದ ಫಲವನ್ನು ಕಾಣಲಿಕ್ಕೆ ಸಹಾಯಕವಾಗಿದೆ. ಉದಾಹರಣೆಗೆ ತಲೆಯ ಭಾಗ ಅಲ್ಲಿ ಆಕಸ್ಮಿಕವಾಗಿ ಹುಬ್ಬನ್ನು ಹಾರಿಸಿದಾಗ ಮನುಷ್ಯನ ಜೀವನದಲ್ಲಿ ಒಳ್ಳೆಯ ಭೂಮಿ ವ್ಯಾಪಾರವಾಗುತ್ತದೆ. ವ್ಯಾಪ್ತಿ ಆಗುತ್ತದೆ. ನಮ್ಮಲ್ಲಿ ಹಣ ಇದೆಯೋ ,ಇಲ್ಲವೋ ಎಂಬ ಪ್ರಶ್ನೆ ನಂತರ ಒಟ್ಟಾರೆ ಭೂಮಿ ಲಾಭವನ್ನು ಪಡೆಯುವಂತಹ ಯೋಗ ನಮ್ಮದಾಗುತ್ತದೆ. ಅಂತಹ ಸುಯೋಗ ನಮ್ಮದಾಗುತ್ತದೆ.
ಅದು ಬಲಭಾಗ ಆಗಿರಬಹುದು, ಎಡಭಾಗದಲ್ಲಾಗಿರಬಹುದು ಯಾವುದೇ ಭಾಗದಲ್ಲಿ ಸ್ಪೂರ್ಣಫಲವಾದಾಗ ಮೇಲೆ ಕೆಳಗೆಹಾರಿದ ಹಾಗೆ ಮನುಷ್ಯನ ಜೀವನದಲ್ಲಿ ತುಂಬಾ ಬದಲಾವಣೆಗಳು ಕಂಡುಬರುತ್ತದೆ. ಉನ್ನತ ಹುದ್ದೆಗಳು ಒಳ್ಳೆಯ ಕೆಲಸಗಳನ್ನು ಅಲಂಕರಿಸುತ್ತಾನೆ. ಭೂಮಿ ಲಾಭವನ್ನು ಕುಜ ಕೊಡುತ್ತಾನೆ. ಎಷ್ಟು ಅನುಕೂಲತೆ ನೆಮ್ಮದಿಗಳು ಇರುತ್ತದೆ. ದುರ್ಯೋಧನ ಮತ್ತು ಪಾಂಡವರ ಒಂದು ಉದಾಹರಣೆ ಎಂದರೆ ಹೀಗಿರುವಾಗ ಮಸ್ತಕವೇ ಮೇಲೆ ಕೆಳಗೆ ಆಗುತ್ತದೆ ,ಎಂದಾಗ ಒಳ್ಳೆಯ ಮುನ್ಸೂಚನೆ ಹಿಂದೆ ಅರ್ಥವಾಗಿರುತ್ತದೆ.
ಜಾತಕ ಅಂಗಸ್ಪೂರ್ಣ ಅಥವಾ ಪ್ರಶ್ನ ಶಾಸ್ತ್ರ ಈ ರೀತಿ ಅನೇಕವಾಗಿ ಪಡೆದುಕೊಳ್ಳಲು ಸಾಧ್ಯವಿದೆ. ತಲೆ ಮೇಲೆ ಕೆಳಗೆ ಹಾರಿತೆಂದು ಬೇಸರ ಬಿಡಬೇಡಿ ಅದರಿಂದ ಅನಾಹುತಗಳಾಗುತ್ತದೆ ಎಂದು ಚಿಂತಿಸಬೇಡಿ. ಇದರಿಂದ ಅನಾನುಕೂಲತೆಗಳಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಸ್ಪಷ್ಟಪಡಿಸುತ್ತದೆ.



