ದಾಂಪತ್ಯ ಜೀವನದಲ್ಲಿ ಹಲವಾರು ಮನಸ್ತಾಪಗಳು ಬಂದೇ ಬರುತ್ತದೆ. ದಾಂಪತ್ಯ ಜೀವನ ನಡೆಸುವಾಗ ಏನೆಲ್ಲಾ ವಿಷಯಗಳಿಗೂ ಮನಸ್ತಾಪ ಬರಬಹುದು. ಯಾವ ಎರಡು ವ್ಯಕ್ತಿಗಳು ಎಲ್ಲಿದ್ದರೂ ಒಂದು ಚೂರು ಜಗಳವಾಡದೇ ಇರುತ್ತೇವೆ, ಮನಸ್ತಾಪಗಳಾಗದೆ ಇರುತ್ತದೆ, ಭಿನ್ನಾಭಿಪ್ರಾಯಗಳನ್ನು ತಡೆಸಿಕೊಳ್ಳದೆ ಇರುತ್ತೇವೆ. ಎಂದು ಹೇಳಲು ಸಾಧ್ಯವೇ ಇಲ್ಲ. ನೀವು ಕೆಲಸ ಮಾಡುವವರು, ನೆಂಟರಿಷ್ಟರೂ,ಸ್ನೇಹಿತರು, ಬೇರೆಯವರ ಜೊತೆ ಸಮಾಧಾನಕರವಾದ ಮಾತುಗಳು ಅಸಮಾಧಾನಕರವಾದ ಮಾತುಗಳು ಕೆಲವು ವಿಷಯದಲ್ಲಿ ಎಲ್ಲವೂ ಕಂಡು ಬರುತ್ತದೆ.
ವೈವಾಹಿಕ ಜೀವನದಲ್ಲಿ ಪ್ರೈವಸಿ ಅನ್ನೋದು ತುಂಬಾ ಮುಖ್ಯ. ತಮ್ಮ ಸಂಗಾತಿಯ ಜೊತೆಗೆ ಸಮಯ ಕಳೆಯಬೇಕೆಂದು ಆಸೆಪಡುತ್ತಾರೆ. ಕೆಲವೊಂದು ಬಾರಿ ಇಬ್ಬರಿಗೂ ಮನಸಲ್ಲಿ ಹೊರಗೆ ಕಾಲ ಕಳೆಯಬೇಕೆಂದು ಆಸೆಗಳಿದ್ದರೂ, ಹೇಳಿಕೊಳ್ಳಲು ಭಯಪಡುತ್ತಾರೆ. ಆದರೆ ಇಂಥ ಸಮಯದಲ್ಲಿ ಹಿಂಜರಿಕೆಯನ್ನು ಪಡದಿರಿ, ಬೇರೆಯವರಿಗೋಸ್ಕರ ನಮ್ಮ ಆಸೆ ಆಕಾಂಕ್ಷೆಗಳನ್ನು ಬಿಡಬಾರದು. ಇಂತಹ ಸಣ್ಣಪುಟ್ಟ ಆಸೆಗಳನ್ನು ನೀವು ಪೋಸ್ಟ್ ಫೋನ್ ಮಾಡಬಾರದು. ಇವೆಲ್ಲ ಒಂದು ಕಡೆ ಹೂತುಬಿಡುತ್ತದೆ. ಕೆಲವೊಂದು ಬಾರಿ ಮನಸ್ಸಿನಲ್ಲಿ ಇಟ್ಟುಕೊಂಡು ಅದೇ ಅಲ್ಲೇ ಕೂತುಬಿಡುತ್ತದೆ.
ಸಂಸಾರದ ವಿಷಯದಲ್ಲಿ ಯಾವುದೋ ಸಣ್ಣ ಅಂತಾನೆ ದೊಡ್ಡ ವಿಷಯವೂ ಆಗಬಹುದು. ಕುಟುಂಬದವರ ಜೊತೆಯಲ್ಲಿ ಬೇಕಾದರೂ ತೆರಳಿ ಆದರೆ ನೀವು ಬರೀ ಪ್ರೈವೇಟ್ ಟೈಮ್ ತೆಗೆದುಕೊಂಡು ಇಬ್ಬರೇ ತೆರಳಬೇಕು. ಅಲ್ಲಿ ಕುಟುಂಬದವರು ಇನ್ಕ್ಲೂಡ್ ಆಗುತ್ತಾರೋ ಆಗ ನಿಮಗೆ ನಿಮ್ಮ ಪರ್ಸನಲ್ ಸ್ಪೇಸ್, ಪ್ರೈವಸಿ ಅನ್ನೋದು ಸಿಗುವುದಿಲ್ಲ. ಇಬ್ಬರೇ ತಿರುಗುವುದರಿಂದ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗುತ್ತದೆ.
ನಿಮಗೆ ಹೊರಗಡೆ ಹೋಗಬೇಕು ಟ್ರಾವೆಲ್ ಮಾಡಬೇಕು ಅನ್ನುವ ಆಸೆ ಇದ್ದೇ ಇರುತ್ತದೆ. ಆದರೆ ನಿಮ್ಮ ಸಂಗಾತಿಗೆ ಇಷ್ಟವಿರುವುದಿಲ್ಲ, ಅಂತಹ ಸಂದರ್ಭದಲ್ಲಿ ಯಾವುದು ಮೌಲ್ಯಾಧಾರಿತ ಆಸೆಗಳನ್ನು ನೀವು ಈಡೇರಿಸಿಕೊಳ್ಳಬೇಕು. ನೀವು ಟ್ರಾವೆಲ್ ಮಾಡಲು ಪ್ರಾರಂಭ ಮಾಡಿದ ನಂತರ ಅವರು ಬೇರೆಯವರ ಜೊತೆ ತೆರಳಿದಾಗ ಸಿಟ್ಟು ಮಾಡಿಕೊಳ್ಳಬಾರದು. ಅಂತ ಸಂದರ್ಭದಲ್ಲಿ ನೀವು ಬದಲಾಗಿ ಅವರ ಜೊತೆ ತೆರಳಿ ಆಗ ಯಾವುದು ರೀತಿ ಮನಸ್ತಾಪಗಳು ಕಂಡು ಬರುವುದಿಲ್ಲ. ಈ ಟ್ರಾವೆಲ್ ಮಾಡುವುದನ್ನು ಮಾಡುವುದರಿಂದ ಅನೇಕ ರೀತಿಯ ಬದಲಾವಣೆಗಳಾಗುತ್ತದೆ. ಇದರಿಂದ ನಿಮ್ಮ ಮನಸ್ಸಿಗೂ ಒಂದು ಶಾಂತಿ ಸಿಗುತ್ತದೆ.