ನೀರನ್ನು ಹೆಚ್ಚಾಗಿ ಕುಡಿಬೇಕು ಇದರಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು? ನೀರನ್ನು ಹೆಚ್ಚು ಕುಡಿದರೆ ಜಲೋದರ ಅನ್ನುವಂತಹ ಕಾಯಿಲೆ ಬರಬಹುದು. ಕುಳಿತುಕೊಂಡು ನೀರು ಕುಡಿಬೇಕು. ಇಲ್ಲದಿದ್ದರೆ ಗಂಟುಗಳಲ್ಲಿ ನೋವು ಬರುತ್ತದೆ. ಆಯುರ್ವೇದದಲ್ಲಿ ಎಷ್ಟು ಪ್ರಮಾಣದ ನೀರು ಸೇವನೆ ಉತ್ತಮ? ನೀರು ಎಲ್ಲರಿಗೂ ಬೇಕಾದಂತ ಅತ್ಯದ್ಭುತ ಅಂಶ. ನಮ್ಮ ದೇಹದಲ್ಲಿ 70% ರಷ್ಟು ನೀರಿನಲ್ಲಿಯೇ ಕೂಡಿದ್ದು. ಊಟದ ಸಮಯದಲ್ಲಿ ಯಾವ ತರಹದ ನೀರು ಉತ್ತಮ. ಆಯುರ್ವೇದದಲ್ಲಿ ಇದರ ಬಗ್ಗೆ ಏನು ತಿಳಿಸಿದ್ದಾರೆ. ಕೆಲವು ಬೆಳಗಿನ ಜಾಗ ಒಂದು ಚೊಂಬಿನಷ್ಟು ನೀರನ್ನು ಕುಡಿಯುತ್ತಾರೆ.
ಆಯುರ್ವೇದ ಪ್ರಕಾರ ಬೆಳಗಿನ ಜಾವ ಕಪಕಾಲ. ಅಂದ್ರೆ, ಸೂರ್ಯ ಹುಟ್ಟುವ ಕಾಲ. ಸೂರ್ಯ ಹೇಗೆ ದೇವರು, ಜಠರ ನಮಗೆ ದೇವರಿದ್ದಂತೆ. ಕಫಕಾಲದಲ್ಲಿ ನೀರನ್ನು ಕುಡಿದರೆ ಅದು ಜೀರ್ಣಾಂಗ ವ್ಯೂಹಕ್ಕೆ ಒಳ್ಳೆಯದಲ್ಲ. ನಾವು ಆರೋಗ್ಯವಾಗಿರಲು ಸ್ವಸ್ತವಾಗಿರುವ ಟಿಪ್ಸ್ಗಳನ್ನು ನೀಡಿದ್ದಾರೆ. ಬಗೆಗೆ ಎಲ್ಲಿಯೂ ತಿಳಿಸಿಲ್ಲ,ಅಂದರೆ ಬಾಯಾರಿಕೆಯನ್ನುವುದು ಸ್ವಾಭಾವಿಕ, ಬಾಯಾರಿದ ಸಮಯದಲ್ಲಿ ನೀರು ಕುಡಿಯುವುದು ಶ್ರೇಷ್ಠ ಎಂದು ತಿಳಿಸಿದ್ದಾರೆ. ಈ ಹಸಿವಾದಾಗ ಜೀರ್ಣಶಕ್ತಿ ತುಂಬಾ ಇರುತ್ತೆ.
ನೀರನ್ನು ಹೆಚ್ಚು ಕುಡಿದರೆ ಕಫಜಗಳು ಹೆಚ್ಚು ಉಂಟಾಗುತ್ತದೆ. ಈ ಕಫಜ ರೋಗಗಳು ಜೀರ್ಣಾಂಗ, ಉದರ ರೋಗ ಮುಂತಾದ ರೀತಿಯಲ್ಲಿ ತಂದೊಡುತ್ತದೆ. ಎಂಟು ಲೋಟ ನೀರನ್ನು ಕುದಿಸಿ ಕುಡಿಯುವಂತಹ ನೀರುಗಳು ಶ್ರೇಷ್ಠ. ಆಯುರ್ವೇದ ಪ್ರಕಾರ ಸ್ವಲ್ಪ ಬಿಸಿಯಾದ ನೀರನ್ನು ಕುಡಿಯುವುದು ಶ್ರೇಷ್ಠ ಅಂದಿದ್ದಾರೆ. ಈ ಶೀತ ಸಮಯದಲ್ಲಿ ಬೆಚ್ಚಗಿನ ನೀರು ತುಂಬ ಲಾಭಕಾರಿ. ತಾಮ್ರಪಾತದಲ್ಲಿಟ್ಟ ನೀರು ತುಂಬಾ ಒಳ್ಳೆಯದು ಅನ್ನುವುದಾಗಿ, ಅಧಿಕ ಪಿತ್ತಪ್ರಕೃತಿ, ರಕ್ತಸ್ರಾವವಿರುತ್ತದೆ ಅವರು ಈ ತಾಮ್ರದಲ್ಲಿನ ನೀರನ್ನು ಕುಡಿಯಬಾರದು.
ಉಷ್ಣ ಕಾಲದಲ್ಲಿ ಮಡಿಕೆಯಲ್ಲಿಟ್ಟ ನೀರು ಶ್ರೇಷ್ಠ ಊಟದ ಮೊದಲು ಮತ್ತು ಊಟದ ನಂತರ ತುಂಬಾ ನೀರು ಸೇವನೆ ತಪ್ಪು. ಅನೇಕ ತೊಂದರೆಗಳು ಬರುತ್ತದೆ. ಊಟದ ಕಾಲದಲ್ಲಿ ನೀರು ಕುಡಿಯುವುದು ಉತ್ತಮ. ಎರಡು ಗಂಟೆ ನಂತರ ನೀರು ಸೇವನೆಯಿಂದ ಶಕ್ತಿ ಹೆಚ್ಚುತ್ತದೆ. ಹೆಚ್ಚಿನ ನೀರು ಸೇವನೆ ಒಳ್ಳೆಯದಲ್ಲ, ಸಮಯಕ್ಕೆ ತಕ್ಕಂತೆ ಆರೋಗ್ಯವನ್ನು ಕಾಪಾಡಿಕೊಳ್ಳೋಣ.