ಸಾಮಾನ್ಯ ಜನರಿಗೂ ಬಿಪಿ ನಾರ್ಮಲ್ ಆಗಿರಬೇಕು ಅನ್ನೋದು ಗೊತ್ತೇ ಇದೆ. ವೈದ್ಯರ ಬಳಿ ಹೋದಾಗ ಅದು ಎಷ್ಟು ರೀಡಿಂಗ್ ತೋರಿಸುತ್ತದೆ ಎಲ್ಲರಿಗೂ ಗೊತ್ತಿರಬೇಕಾದಂತಹ ವಿಷಯ. ಆಗಾಗ ಪರೀಕ್ಷೆ ಮಾಡಿದ್ರು ಕೂಡ ತುಂಬಾ ಒಳಿತು. ಯಾಕಂದ್ರೆ ಈಗ ಹೆಚ್ಚಾಗಿ ಪ್ರಿಮೆಚೂರ್ ಬೇಬಿ ಮಗುಗಳ ಡೆತ್ ಕೂಡ ಹೆಚ್ಚಾಗುತ್ತದೆ. ಹಾಗಾದರೆ ಜಾಸ್ತಿಯಾಗಿದೆ. ಹಾಗೂ ಎಲ್ಲರಲ್ಲೂ ದಿನ ಕಳೆದಂತೆ ಬಿಪಿ ತೊಂದರೆ ಜಾಸ್ತಿ ಆಗುತ್ತಿದೆ. ಹಾಗಾದರೆ ಈ ಬಿಪಿ ಯಾಕೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಒಂದೇ ಕಾರಣ ಅಂದ್ರೆ ಜೀವನಶೈಲಿಗಳು ಚೇಂಜ್ ಆಗಿರುವುದರಿಂದ, ನಾವು ಮಲಗುವ ಹೊತ್ತನ್ನು ಯಾವಾಗ ಬದಲಿಸಿದೆಯೋ ಅಂದಿನಿಂದ, ಇಂತಹ ತೊಂದರೆಗಳು ಕಾಡುತ್ತವೆ. ಅಂತ ಸಂದರ್ಭದಲ್ಲಿ ಜೀರ್ಣಕ್ರಿಯೆ ಮತ್ತು ಅನೇಕ ಸಮಸ್ಯೆಗಳು ಕಂಡುಬರಬಹುದು.
ಕುಟುಂಬದಲ್ಲಿ ಯಾರಿಗೆ ಬಿಪಿ ಇರುತ್ತದೆ ಅವರು ಜೀವನಶೈಲಿಯನ್ನು ನೀವು ಬದಲಾವಣೆ ಮಾಡಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನಗಳು ಕಂಡುಬರುತ್ತದೆ. ಕೆಲವರಲ್ಲಿ ಸಡನ್ ಆಗಿ ಜಾಸ್ತಿ ಆಗಿಬಿಡುತ್ತದೆ. ಕಾಫಿ ಅಥವಾ ಎನ್ಎಸ್ಐಡಿ ಮೆಡಿಸಿನ್ ಗಳನ್ನು ತೆಗೆದುಕೊಂಡಾಗ ಅದು ಜಾಸ್ತಿಯಾಗುವ ಸಂಭವವಿರುತ್ತದೆ. ಕಿಡ್ನಿ ಇದರಿಂದ ಮತ್ತು ಇವುಗಳಿಗೆ ಸರಿಯಾದ ಚಿಕಿತ್ಸೆ ಕೊಟ್ಟರೆ ಮಾತ್ರ ಬಿಪಿಯನ್ನು ಕಂಟ್ರೋಲ್ ಆಗಿ ಇಟ್ಟುಕೊಳ್ಳಬಹುದು.
ಬ್ಲಡ್ ಪ್ರೆಶರ್ ನಲ್ಲಿ ಫಸ್ಟ್ ಸ್ಟೇಜ್ ಅಂತ ತಗೊಂಡಾಗ 140 ರಿಂದ 145 .90 ಇರೋ ತನಕ ಬೇರೆ ಬೇರೆ ರೀತಿಯ ಆಹಾರ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಕಂಟ್ರೋಲ್ ಮಾಡಿಕೊಳ್ಳಬೇಕು. ಸ್ಟೇಜ್ ಎರಡರಲ್ಲಿ 140 ಮತ್ತು ನೂರಕ್ಕಿಂತ ಜಾಸ್ತಿ ಆದರೆ ಟಾರ್ಗೆಟ್ಸ್ ಗಳನ್ನು ತೆಗೆದುಕೊಳ್ಳಬೇಕು ವಾರಕೊಮ್ಮೆ ಐ ಚಕಪ್ ಹಾರ್ಟ್ ತೊಂದರೆ ಇದಿಯಾ ಅಂತ ನೋಡಿಕೊಳ್ಳಬೇಕು. ಹೆಚ್ಚಿನ ಸಮಯದಲ್ಲಿ ಸ್ಟ್ರೋಕ್ ಆಗಬಹುದು. ಈ ರೀತಿಯನ್ನು ಆಗಾಗ ಮಾನಿಟರ್ ಮಾಡ್ತಾ ಇರಬೇಕು. ಆದಷ್ಟು ಬೇಗ ಪರಿಹಾರವನ್ನು ಕಂಡುಕೊಳ್ಳಬಹುದು. ಅಶ್ವಗಂಧ ,ಬ್ರಾಹ್ಮಿಗಳು ಸಹಕಾರಿಯಾಗುತ್ತದೆ.
ಈಗ ಹಾಟ್ ತೊಂದರೆ ಕೊಲೆಸ್ಟ್ರಾಲ್ ನ ಅವಾಗ ಕೂಡ ರಕ್ತ ಶೇಖರಣೆಯಾಗುತ್ತದೆ. ಅಂತ ಸಂದರ್ಭದಲ್ಲಿ ಹಾರ್ಟಿಗೆ ಸಂಬಂಧಿಸಿದ ಏನಾದರೂ ಅರ್ಜುನ ಔಷಧಿ, ಅರ್ಜುನ ಕ್ವಾತ ಅರ್ಜುನ ವರ್ಟಿ ಹಾಗೆ ಇತರಹದ ಮೆಡಿಸಿನ್ ಗಳನ್ನು ಯಾವ ಕಾರಣಕ್ಕಾಗಿ ಬಿಪಿ ಹೆಚ್ಚಾಗಿದೆ ನೋಡಿಕೊಂಡು ಅದನ್ನು ಚಿಕಿತ್ಸೆ ಮಾಡುವುದು ಉತ್ತಮ.ಜೀವನ ಶೈಲಿಯನ್ನು ಚೆನ್ನಾಗಿ ಇಟ್ಟುಕೊಳ್ಳಿ ,ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು. ಎದ್ದ ತಕ್ಷಣ ಎಲ್ಲಾ ಕಾರ್ಯಗಳನ್ನು ಮುಗಿಸಿ ಸಮಯಕ್ಕೆ ಸರಿಯಾಗಿ ಊಟ ಮಾಡುವುದಾಗಿದೆ.
ಹೆಚ್ಚಾಗಿ ಸ್ಟ್ರೆಸ್ ಕೋಪ ಅಥವಾ ಯಾವ ಮಾನಸಿಕ ವೇದನೆಯನ್ನು ತಡೆಯುವ ಶಕ್ತಿ ಇರುವುದಿಲ್ಲ. ನಾವು ಇರಿಟೇಟ್ ಆಗಿ ಬಿಡುತ್ತೇವೆ. ಹಾಗಾಗಿ ಅಂತಹ ಸಂದರ್ಭದಲ್ಲಿ ಬಿಪಿ ವೇರಿಯಾಗುತ್ತದೆ. ಸರಿಯಾದ ರೀತಿಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಟೈಮಿಗೆ ಸರಿಯಾಗಿ ಔಷಧಿ ತೆಗೆದುಕೊಳ್ಳುವುದು ಇಂಪಾರ್ಟೆಂಟ್. ಟೈಮ್ ಗಳನ್ನು ಹಿಂದೆ ಮುಂದೆ ಹಾಕುವುದರಿಂದ ಹಾರ್ಟ್ ರೇಟ್ ಸ್ಟ್ರೋಕ್ ಹೆಚ್ಚಾಗಿ ನೋಡುತ್ತೀರಾ. ಬೆಳಗ್ಗೆ ವ್ಯಾಯಾಮ ತಿಂಡಿಯ ನಂತರ ತೆಗೆದುಕೊಳ್ಳುವುದು ಬೆಳಗಿನ ಜಾವದಲ್ಲಿ ಸೂಕ್ತವೆಂದರೆ ರಾತ್ರಿ ವೇಳೆಯಲ್ಲಿ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಿ.