ರತ್ನಗಳಲ್ಲಿ ಮಹಾ ರತ್ನಗಳು ಎಂದು ಮಾಣಿಕ್ಯ ಮುತ್ತು ಪಚ್ಚೆ ಇವುಗಳನ್ನು ಮಹಾರತ್ನಗಳು ಎಂದು ಕರೆದರೆ ಪುಷ್ಯರಾಗ, ಹವಳ ಗೋ ನಿದ್ವಾವ, ವಜ್ರ ,ವೈಢೂರ್ಯ ನಾಲ್ಕು ರತ್ನಗಳನ್ನು ರತ್ನಗಳು ಎನ್ನುತ್ತೇವೆ. ರತ್ನಗಳಲ್ಲಿ ಮಹಾ ರತ್ನಗಳು ಎಂದು ಹೇಳುತ್ತೇವೆ ವಜ್ರ ,ಪಚ್ಚೆ ,ನೀಲಾ ಪುಷ್ಯರಾಗ, ಗೋ ನಿದ್ವಾವ,ವೈಢೂರ್ಯ ಈ ಏಳು ಖನಿಜರತ್ನಗಳೆನ್ನುತ್ತೇವೆ. ಭೂಮಿಯಿಂದ ಪಡುವ ರತ್ನಗಳಾಗಿವೆ. ಜೈವಿಕ ರತ್ನವಾಗಿ ಹವಳ ಮತ್ತು ಮುತ್ತನ್ನು ಚಿಂತಿಸುತ್ತೇವೆ. ಹವಳ ಮತ್ತು ಮುತ್ತು ಕೂಡ ಜೈವಿಕವಾದಂತ ರತ್ನ ಜೈವಿಕವಾದಂತಹ ವಿಶೇಷತೆಗಳಾಗಿರುತ್ತದೆ.
ಖನಿಜರತ್ನಗಳು ಏಳು ಮತ್ತು ಜೈವಿಕ ರತ್ನಗಳು ಎರಡು ಕೋರಲ್ ಆಗಿ ಒಂಬತ್ತು ರತ್ನಗಳಾಗಿರುತ್ತದೆ.
ಮಾಣಿಕ್ಯ ಇದನ್ನು ಇಂಗ್ಲಿಷ್ನಲ್ಲಿ ರೂಬಿ ಅಂತ ಕರೆಯುತ್ತೇವೆ. ಮಾಣಿಕ್ಯ ರತ್ನವು ಕೆಂಪು ಬಣ್ಣ ರತ್ನಗಳಲ್ಲಿ ಇದು ಅಸಲಿ ರತ್ನವಾಗಿರುತ್ತದೆ. ಗುಲಾಬಿ, ವೃತ್ತವರ್ಣ, ಶ್ಯಾಮವರ್ಣಲ್ಲಿಯೂ ಕೂಡ ಈ ರತ್ನವು ಚಿಂತನೆಯನ್ನು ಮಾಡಬಹುದು. ಇನ್ನು ಈ ಒಂದು ಪ್ರಕೃತಿಯೊಂದಿಗೆ ಉತ್ಪನ್ನಗೊಳ ತಕ್ಕಂತ ರತ್ನವಾಗಿರತಕ್ಕಂಥದ್ದು ಸ್ವಲ್ಪ ಮಟ್ಟಿಗೆ ಉಷ್ಣತೆ ವ್ಯವಸ್ಥಯನ್ನು ಕಾಣಬಹುದು. ಕೆಲವು ಬದಿಗೆ ಶರೀರದಲ್ಲಿ ಶಿತಾರಿ ಪ್ರಕೃತಿ ಇರುವಂತವರಿಗೆ ಈ ಒಂದು ರೂಬಿಯನ್ನು ಮಾಣಿಕ್ಯವನ್ನು ಧಾರಣೆ ಮಾಡುವುದರಿಂದ ಶರೀರವನ್ನು ಬೆಚ್ಚಗಾಗಿರುತ್ತದೆ
ನೆಗೆಟಿವ್ ಥಿಂಕಿಂಗ್ ಬರುತ್ತದೆ ಆಗ ಇದರ ದಾರನೆಯಿಂದ ಅಂತ ಯೋಚನೆಗಳು ಬರುವುದಿಲ್ಲ. ಅನಿಷ್ಟ ಕತೆಗಳನ್ನು ತೋರಿಕರಿಸುತ್ತದೆ
ಅನಿಷ್ಟ ಕಥೆಗಳನ್ನು ದುಡಿಕರಿಸುತ್ತದೆ.
ಜೀವನದಲ್ಲಿ ರಕ್ಷಣೆಯನ್ನು ವಿಶೇಷವಾದ ಶಕ್ತಿಯನ್ನು ಈ ಒಂದು ರತ್ನ ಹೊಂದಿದ್ದರೆ ಭೂತ ಪ್ರೇತ ಪಿಶಾಚಿಪಾದಿಗಳಿದ್ದರೆ ಆ ವ್ಯಕ್ತಿಯು ಆ ರೂಬಿಯನ್ನ ತಾರಣೆ ಮಾಡುವುದರಿಂದ ಮುಕ್ತಿಯನ್ನು ಪಡಿತಾನೆ. ಇನ್ನು ಆರೋಗ್ಯ ಮತ್ತು ಸಮೃಧ್ಧಕ್ಕೋಸ್ಕರ ಈ ಒಂದು ರತ್ನವನ್ನ ಧಾರಣೆಯನ್ನು ಮಾಡಬಹುದು ಯಾಕೆಂದರೆ ಸೂರ್ಯನ ಒಂದು ಪ್ರಿಯವಾದಂತಹ ರತ್ನವಾಗಿರುತ್ತದೆ. ರಕ್ತ ಸಂಚಾರಣೆಯನ್ನು ಸುಲಭವಾಗಿಸುತ್ತದೆ. ವರುಷದಲ್ಲಿ ಒಂದೊ, ಎರಡು ಸಾರಿ ಎಷ್ಟು ಸಂತುಗಳು ಈ ದ್ರವ್ಯ ದಿಂದ ದೂರ ಇಡಲು ಸಾಧ್ಯ,, ಸಾಹಸ ಪ್ರವೃತ್ತಿಯನ್ನ ಉದ್ಯೋಗ ಮಾಡಿಕೊಂಡಿರುವವರಿಗೆ ಈ ರೂಬಿ ತುಂಬಾ ಉಪಯುಕ್ತವಾಗಿದೆ.
ಬಂಗಾರದಲ್ಲಿ ಮಾಡಿರುವಂತಹ ಈ ರೂಬಿಯನ್ನ ದಾರಣೆಯಿಂದ ಖಂಡಿತವಾಗಿಯೂ , ಅಜೀರ್ಣ ಇತ್ಯಾದಿ ಭಾದೆಗಳನ್ನು ಸಾಧ್ಯ ಮಾಡುವುದರಿಂದ ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರಿಕರಿಸುವುದನ್ನು ಈ ದ್ರವ್ಯ ಮಾಡುತ್ತದೆ. ಭಾನುವಾರದ ಬೆಳಕೇ ಯ ದಿನ ಐದರಿಂದ ಆರು ಗಂಟೆಯ ಶುಭಮಹೂತದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ, ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಈ ದ್ರವ್ಯವನ್ನು ಧರಿಸುವುದರಿಂದ ಇನ್ನೂ ಕನಿಷ್ಠ ಪಕ್ಷ ಮೂರು ಕ್ಯಾರಟ್ ಇರತಕ್ಕಂತ ಶರೀರದಲ್ಲಿ ಧಾರಣೆ ಮಾಡುತ್ತಿದ್ದರಿಂದ ಸಂಪೂರ್ಣವಾದಂತಹ ಸೂರ್ಯನ ಅನುಗ್ರಹ ನಿಮ್ಮ ಪಾಲಿಗೆ ದೊರಕುತ್ತದೆ, ಅಂತ ಹೇಳುತ್ತಾ
ವಿಶೇಷವಾದಂತಹ ಆದಿತ್ಯನ ವೇದ ಮಂತ್ರವನ್ನು ಪಟಿಸಿ ಒಳ್ಳೆಯ ರೀತಿಯಲ್ಲಿ ಪ್ರಾಪ್ತಿ ಆಗುತ್ತೆ,
ಇದೇ ಈ ದಿನದ ವಿಶೇಷತೆ ಆಗಿರುತ್ತೆ ನಮಸ್ಕಾರ