ಆಯಸ್ಸು, ಆರೋಗ್ಯ, ಮರಣಾ ಚಿಂತನೆಯನ್ನು ವಿಶೇಷವಾಗಿ ಸ್ಥಿರವಾದಂತಹ ಒಂದು ಉದ್ಯೋಗದ ಚಿಂತನೆ ಇದನ್ನೆಲ್ಲವನ್ನು ಕೂಡ ಮಾಡತಕ್ಕಂತಹದ್ದೇ ಶ್ರಮಿಗ್ರಹದಿಂದ ಹಾಗಿದ್ದರೆ ಶನಿ ಗ್ರಹದ ಅನುಗ್ರಹವನ್ನು ಸುಲಭ ಉಪಾಯದಿಂದ ಪಡೆದುಕೊಳ್ಳುವಂತ ಈ ಒಂದು ನೀಲ ಮಣಿಯನ್ನು ಅಥವಾ ನೀಲವನ್ನು ಶರೀರದಲ್ಲಿ ದಾರಿಣೆ ಮಾಡಿಕೊಳ್ಳುವುದರ ಮುಖೇನವಾಗಿ ಹಾಗಿದ್ದರೆ ನವಗ್ರಹಗಳಲ್ಲಿ ನವರತ್ನ ಗಳು ವಿಶೇಷವಾಗಿರುತ್ತದೆ. ಹಾಗಿದ್ರೆ ನೀಲ ಮಣಿಯನ್ನು ಶರೀರದಲ್ಲಿ ಧಾರಣೆ ಮಾಡಬೇಕಂತದ್ದರಿಂದ ಖಂಡಿತವಾಗಿಯೂ, ಶನಿ ಪರಮಾತ್ಮನ ಅನುಗ್ರಹ ಉಂಟಾಗುತ್ತೆ, ಮಕರ ಕುಂಬಷ್ಟ ,ಶನಿ, ಮಕರ ಕುಂಭ ರಾಶಿಗೆ ಅಧಿಪತಿಯಾಗಿ ಶನಿ ಪರಮಾತ್ಮ, ಶನಿದೇವ ಅಥವಾ ಶನೇಶ್ವರಃ ಅಥವಾ ಶನಿಗ್ರಹ ಅನುಗ್ರಹದಿಂದ ಈ ಎಲ್ಲಾ ರೀತಿಯಾಗಿರಕಂತ ಚಿಂತನೆಯನ್ನು ಜ್ಯೋತಿಷ್ಯದಲ್ಲಿ ಮಾಡಬಹುದು. ಅಂತ ಹೇಳುತ್ತದೆ.
ಈ ರತ್ನ ಧಾರಣೆಯಿಂದ ಧನ-ದ್ರ್ಯಾಡಿ , ಸುಖ-ಸಂಪತ್ತು ಉಂಟಾಗುತ್ತದೆ. ಇನ್ನು ಸಮಾಜದಲ್ಲಿ ಗೌರವಕ್ಕೆ ಭಾಜನರಾಗಬೇಕು, ಎಂಬ ಆಸೆಪಡುತ್ತೀರಿ ಎಷ್ಟೋ ಜನರಲ್ಲಿ ಹಣ, ಸಂಪತ್ತು ಸವಲತ್ತಿದ್ದರೂ ಯಾರು ಕೂಡ ಬೆಲೆಯನ್ನು ಕೊಡುವುದಿಲ್ಲ. ಸಮಾಜದಲ್ಲಿ ಗೌರವಿತ ವಾಗಿ ನಡೆಸುತ್ತಾ ಇರುವುದರಿಂದ ಅಂತ ಸಂದರ್ಭದಲ್ಲಿ ಸಮಾಜ ನಮ್ಮನ್ನು ಗುರುತಿಸುವುದು ಇಲ್ಲ ಅಂತ ನೀವು ಆತಂಕ ಪಡ್ತೀರಿ. ಅಂತ ವ್ಯಕ್ತಿಗಳು ನೀಲವನ್ನು ಧರಿಸುತ್ತಕಂತರಿಂದ ಸಮಾಜದಲ್ಲಿ ನೀವು ಒಬ್ಬ ವ್ಯಕ್ತಿ ಅಂತ ಗುರುತಿಸಲ್ಪಡುತ್ತಕಂತದ್ದು ಸಾಧ್ಯತೆಗಳಿರುತ್ತದೆ.
ಪದೇ ಪದೇ ಕೆಲವರಿಗೆ ಚೇಳು ಕಡಿತ ಇರುತ್ತೆ, ಅಂತ ಚೇಳು ಕಡಿತಾದಂತಹ ಒಂದು ಸಂದರ್ಭದಲ್ಲಿ ನಿಮ್ಮ ಶರೀರಕ್ಕೆ ವಿಷವುಇರಬಹುದು. ಅಂದರೆ ಖಂಡಿತವಾಗಿಯೂ ಒಂದು ಈ ಒಂದು ನೀಲಮಣಿಯನ್ನು ನೀರನ್ನು ಆ ಕಚ್ಚಿರತಕ್ಕಂಥ ಜಾಗಕ್ಕೆ ಧಾರಾಕಾರವಾಗಿ ಬೀಡತಕ್ಕಂತದ್ದರಿಂದ ವಿಷವು ಖಂಡಿತಾವಾಗಿಯೂ ನಿಮ್ಮ ದೇಹವನ್ನು ಪ್ರವೇಶ ಮಾಡದ ನಿಟ್ಟಿನಲ್ಲಿ, ಪಿಡ್ಸ್ ರೋಗ ಆಗಿರಕ್ಕಂತ ರೋಗಎಷ್ಟೋ ಜನರಿಗೆ ಬಾದೆಯನ್ನು ನೀಡುತ್ತಾ ಇರುತ್ತೆ. ಮೂರ್ತಿ ರೋಗ ಇವೆಲ್ಲದರಿಂದ ಸಹಾಯ ಮಾಡುತ್ತದೆ.
ಇನ್ನು ಕೆಲವೋಬ್ಬರಿಗೆ ನಪೋಸಕತೆಯಂತದ್ದು ಬಾದಿಸುತ್ತಿರುತ್ತದೆ. ಅಂತಹ ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ಖಂಡಿತವಾಗಿಯೂ ಒಂದು ರತ್ನವನ್ನು ಧಾರಣೆ ಮಾಡಕಂತದ್ದರಿಂದ ವಿಶೇಷವಾಗಿ, ಆಸಕ್ತಿ ,ಉತ್ಸಾಹ ,ಉಮ್ಮಸ್ಸು ಖಂಡಿತವಾಗಿಯೂ ಪ್ರಾಪ್ತಿಯಾಗುತ್ತೆ ಅಂತ ಹೇಳ್ತಾ, ಚಂದ್ರ ,ಸೂರ್ಯ ಮತ್ತು ಮಂಗಳನ ದುಷ್ಟ ಪ್ರಭಾವದಿಂದ ನೀವು ದೂರವಾಗಬೇಕೆಂದರೆ ಖಂಡಿತವಾಗಿಯೂ ಒಂದು ನೀಲಮನಣಿಯನ್ನು ಶರೀರದಲ್ಲಿ ಧಾರಣೆ ಮಾಡಬೇಕೆಂದು, ಅಧಿಕವಾದಂತಹ ರಕ್ತದ ಒತ್ತಡದಿಂದ ಸಮಸ್ಯೆ ಕಾಣಿಸುತ್ತಾ ಇರುತ್ತೀರಿ ಒಂದು ಕಂಟ್ರೋಲ್ ಗೆ ಸಿಗಬೇಕೆಂದರೆ ನೀವು ಒಂದು ನಿಯಮಣಿಯನ್ನು ಶರೀರವನ್ನು ಧರಿಸಬೇಕು ಎಂದು ಸೂಚಿಸುತ್ತದೆ.
ಈ ರತ್ನವನ್ನು ಧಾರಣೆ ಮಾಡುವ ಕ್ರಮವನ್ನು ಸೂಚಿಸುತ್ತೇನೆ ನೀಲಿ ಬಣ್ಣದಲ್ಲಿರತಕ್ಕಂತಹ ಈ ಒಂದು ನೀಲಮಣಿಯನ್ನು ಶರೀರದಲ್ಲಿ ಧಾರಣೆ ಮಾಡಕಂತದ್ದು ಕನಿಷ್ಠ ಪಕ್ಷ ನಾಲ್ಕು ಕ್ಯಾರಟ್ ಇರತಕಂತ ಒಂದು ರತ್ನವನ್ನು ಶರೀರದಲ್ಲಿ ದಾರಿಣೆ ಮಾಡಿಕೊಳ್ಳಿ. ಕಬ್ಬಿನ ಅಥವಾ ಸೀಸ ಅಥವಾ ಇತ್ಯಾದಿ ಧಾತುವಿನಲ್ಲಿ ಈ ಒಂದು ದ್ರವ್ಯವನ್ನು ಶರೀರದಲ್ಲಿ ಧಾರಣೆ ಮಾಡಕಂತದ್ದು ವಿಶೇಷ ಹೀಗೆ ಮಧ್ಯದ ಬೆರಳಿಗೆ ಖಂಡಿತವಾಗಿಯೂ ಧಾರಣೆ ಮಾಡತಕ್ಕಂಥದರಿಂದ ಶನಿಪರಮಾತ್ಮನ ಅನುಗ್ರಹ ಉಂಟಾಗುತ್ತೆ ,ಸಾಯಂಕಾಲ ಶನಿವಾರದಂದು ದಿನ ಸಾಯಂಕಾಲದ ಗೋಧುನಿ ಮಹಹೂರ್ತದಲ್ಲಿ ಧಾರಣೆ ಮಾಡುವುದರಿಂದ ಸಂಪೂರ್ಣ ಶನಿದೋಷ ನಿವಾರಣೆ ಆಗುತ್ತೆ. ಶನಿಪರಮಾತ್ಮನ ಪೂರ್ಣನುಗ್ರಹ ಉಂಟಾಗುತ್ತೆ ಅಂತ ಹೇಳುವಂತಹದ್ದೆ ಇವತ್ತಿನ ದಿನ ವಿಶೇಷವಾಗಿರುತ್ತದೆ.
ಇವತ್ತಿನ ಈ ಕಾರ್ಯಕ್ರಮ ನಿಜವಾಗಿಯೂ ಇಷ್ಟವಾಗಿದ್ದಲ್ಲಿ ನಮ್ಮ ಕನ್ನಡ ಚಾನಲ್ ನ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ ಅಂತ ಹೇಳ್ತಾ ನಮಸ್ಕಾರ.