ನಟಿ “ದಿವ್ಯಾ ಶ್ರೀಧರ್” ಅವರ ಹೆಸರು ಗಾಂಧಿ ನಗರದಲ್ಲಿ ಬಹಳ ಸದ್ದು ಮಾಡುತ್ತಿದೆ.ದಿನಕ್ಕೊಂದು ತಿರುವುಗಳನ್ನು ಕೂಡ ಪಡೆದುಕೊಳ್ಳುತ್ತಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ದಿವ್ಯಾ ಶ್ರೀಧರ್ ಅವರು ಬೆಳ್ಳಿತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಗಾಂಧಿನಗರದಲ್ಲಿ ಇವರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ.ಆದರೆ ಇವರ ನಟನೆಯನ್ನು ಗುರುತಿಸಿ ಕಿರುತೆರೆಯಲ್ಲಿ ಅವಕಾಶ ಹುಡುಕಿಕೊಂಡು ಬಂದವು.ಇವರು ಕಿರುತೆರೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಆಕಾಶ ದೀಪ ಧಾರಾವಾಹಿಯ ಮೂಲಕ.ಇದೊಂದು ಧಾರಾವಾಹಿ ಇವರಿಗೆ ಬಹಳ ದೊಡ್ಡ ಮಟ್ಟದ ಪ್ರಖ್ಯಾತಿ ಸಂಪಾದನೆ ಮಾಡಿಕೊಟ್ಟಿತ್ತು.

ಇವರು ಬೆಳ್ಳಿತೆರೆಯ ಮೇಲೆ ಅಷ್ಟಾಗಿ ಸದ್ದು ಮಾಡದಿದ್ದರೂ ಇವರು ಕಿರುತೆರೆಯಲ್ಲಿ ಬಹಳ ಹೆಸರು ಗಳಿಸಿದರು.ಈ ಧಾರಾವಾಹಿಯ ಮುಕಾಂತರ ದಿವ್ಯಾ ಶ್ರೀಧರ್ ಎಲ್ಲರ ಮನೆ ಮಗಳಾದರು. ಹುಟ್ಟಿದರೆ ನಮ್ಮ ಮನೆಯಲ್ಲೂ ದೀಪಾ ತರಹದ ಮಗು ಹುಟ್ಟಬೇಕು ಎಂದು ಆಸೆ ಇಟ್ಟುಕೊಳ್ಳುವಷ್ಟು ಅದ್ಬುತವಾಗಿ ಅಭಿನಯ ಮಾಡಿದ್ದಾರೆ. ಇವರು ಗಳಿಸಿದ ಪ್ರಸಿದ್ಧತೆಗೆ ಇವರಿಗೆ ತಮಿಳು ಕಿರುತೆರೆಯಲ್ಲು ಅವಕಾಶ ಹುಡುಕಿಕೊಂಡು ಬಂದಿತ್ತು.ತಮಿಳಿನ ಧಾರಾವಾಹಿಯಲ್ಲಿ ಒಟ್ಟಾಗಿ ಕೆಲ್ಸ ಮಾಡುತ್ತಿದ್ದ “ಅಮ್ಜಾದ್ ಖಾನ್” ಅವರ ಭೇಟಿಯಾಗುತ್ತದೆ.ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿರುತ್ತಾರೆ.
ಇವರಿಬ್ಬರ ಸ್ನೇಹ ದಿನ ಕಳೆಯುತ್ತಿದ್ದಂತೆ ಪ್ರೀತಿಯಲ್ಲಿ ನಾವಿಬ್ಬರು ಈಗಾಗಲೇ ಅಘಾಧವಾಗಿ ಮುಳುಗಿದ್ದೇವೆ ಎಂಬ ಸೂಚನೆ ಸಿಗುತ್ತದೆ.ಅವರಿಬ್ಬರು ತಮ್ಮ ತಮ್ಮ ಪ್ರೀತಿಯನ್ನು ಬಹಿರಂಗ ಪಡಿಸಿ ಆ ಪ್ರೀತಿಯನ್ನು ಲಿವಿಂಗ್ ರಿಲೇಷನ್ ಶಿಪ್ ಎಂಬ ಹೆಸರು ಕೊಡುತ್ತಾರೆ.ಈ ಜೋಡಿ ರಿಲೇಷನ್ ನಲ್ಲಿ ಇದ್ದಾಗಲೂ ಬಹಳ ಅನ್ಯೂನ್ಯತೆಯ ದಿನಗಳನ್ನು ನೋಡುತ್ತಾರೆ. ಇವರಿಬ್ಬರ ಜೀವನ ಮುಂದೆಯೂ ಹೀಗೆ ಇರುತ್ತದೆ ಎಂಬ ನಂಬಿಕೆಯಿಂದ ತಾವು ದಂಪತಿಗಳು ಆಗಬೇಕು ಎಂಬ ನಿರ್ಧಾರ ಮಾಡುತ್ತಾರೆ. ಕಳೆದ ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಹೀಗೆ ಖುಷಿಯಲ್ಲಿ ಜೀವನ ಸಾಗಿಸುತ್ತಿದ್ದ ಈ ಜೋಡಿಯ ನಡುವೆ ಬಂದಿದ್ದು ಕ*ರೋನ.ಈ ಕ*ರೋನ ಕಾರಣದಿಂದ ಅಮ್ಜಾದ್ ಖಾನ್ ಅವರಿಗೆ ಕೈಯಲ್ಲಿ ಇದ್ದ ಕೆಲ್ಸ ಕಳೆದುಕೊಂಡು ಮನೆಯಲ್ಲಿ ಕೂರುವ ಪರಿಸ್ಥಿತಿ ಎದುರಾಗುತ್ತದೆ.ಆಗಲೂ ದಿವ್ಯಾ ಶ್ರೀಧರ್ ತಮ್ಮ ಪತಿಯನ್ನು ಮಗುವಿನ ತರಹ ಅವರೇ ನೋಡಿಕೊಳ್ಳುತ್ತಾ ಹಾಗೂ ಮನೆಯ ಜವಾಬ್ದಾರಿ ಯನ್ನು ನಿಭಾಯಿಸಿಕೊಳ್ಳುತ್ತಾ ಬರುತ್ತಾರೆ.ಆದರೆ ದಿನ ಕಳೆಯುತ್ತಿದ್ದಂತೆ ಅಮ್ಜಾದ್ ಖಾನ್ ಅವರ ವರ್ತನೆ ಸಂಪೂರ್ಣ ಬದಲಾಗುತ್ತಾ ಹೋಗುತ್ತದೆ. ಇವರ ಬದಲಾವಣೆ ಇವರಿಬ್ಬರ ನಡುವೆ ಅಂತರವನ್ನು ಕೂಡ ಹೆಚ್ಚಿಸುತ್ತದೆ.
ದಿನೇ ದಿನೇ ಇವರಿಬ್ಬರ ವಿರಸ ಹೆಚ್ಚಾಗುತ್ತಾ ಹೋಗುತ್ತದೆ. ಕೇವಲ ಮಾತುಗಳಿಂದ ಕೊನೆ ಕಾಣುತ್ತಿದ್ದ ಇವರಿಬ್ಬರ ಜಗಳ ಹೊಡೆದಾಟದ ಹಂತವನ್ನು ಕೊಡ ತಲುಪಿತು. ಈ ವಿರಸಗಳ ನಡುವೆ ದಿವ್ಯಾ ಶ್ರೀಧರ್ ಗರ್ಭವತಿ ಕೊಡ ಆಗುತ್ತಾರೆ. ಈ ಕಾರಣದಿಂದ ಅಮ್ಜಾದ್ ಖಾನ್ ತಮ್ಮ ಮೇಲೆ ಪ್ರೀತಿ ತೋರುತ್ತಾ ಮೊದಲಿನ ದಿನಗಳಂತೆ ನಾವು ಜೀವನ ಸಾಗಿಸಬಹುದು ಎಂಬ ಬರವಸೆಯಲ್ಲಿ ಇದ್ದ ದಿವ್ಯಾ ಶ್ರೀಧರ್ ಅವರನ್ನು ಮಾನಸಿಕ ವಾಗಿ ಕಿ*ರು*ಕುಳ ಕೊಟ್ಟಿದ್ದಲ್ಲದೆ ದೈಹಿಕವಾಗಿ ಕೊಡ ಹ*ಲ್ಲೆ ಮಾಡಿದ್ದಾರೆ. ಇವರ ಪತಿಯು ಕೋಪದಿಂದ ಜೋರಾಗಿ ತಲ್ಲಿದ್ದರಿಂದ ದಿವ್ಯಾ ಅವರ ಹೊಟ್ಟೆ ಭಾಗಕ್ಕೆ ಬಲವಾದ ಪೆಟ್ಟಾಗಿ ಯಾವ ಸಂಧರ್ಭದಲ್ಲಿ ಯಾದರು ಇವರಿಗೆ ಗ*ರ್ಭ*ಪಾತ ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಅಮ್ಜಾದ್ ಖಾನ್ ಅವರ ವಿರುದ್ಧ ದಿವ್ಯಾ ಅವರು ದೂರು ದಾಖಲಿಸಿದ್ದಾರೆ. ಇವರಿಬ್ಬರ ಪ್ರಕರಣಕ್ಕೆ ಮಹಿಳಾ ಆಯೋಗವು ಕೊಡ ಭಾಗಿಯಾಗಿದ್ದು ಅಮ್ಜಾದ್ ಖಾನ್ ಅವರಿಗೆ ಕಠಿಣವಾದ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಲಾಗಿತ್ತು.ತನಿಖೆ ಆರಂಭಿಸಿದ ಪೊಲೀಸರು ಅಮ್ಜಾದ್ ಖಾನ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ಪ್ರಕರಣ ಬೆಳಕಿಗೆ ಬಂದಾಗ ದಿವ್ಯಾ ಶ್ರೀಧರ್ ಅವರಿಗೆ ಒಂದು ಕರೆ ಬಂದಿತ್ತು. ಆ ದೂರವಾಣಿ ಕರೆಯ ಮೂಲಕ ತಿಳಿದ ವಿಷಯ ಕೇಳಿ ದಿವ್ಯಾ ಶ್ರೀಧರ್ ದಿ*ಗ್ಭ್ರಾ*ಥರಾಗಿದ್ದಾರೆ.ಆ ವಿಚಾರ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಈಗಾಗಲೇ ಅಮ್ಜಾದ್ ಖಾನ್ ಅವರಿಗೆ “ಪ್ರಿಯದರ್ಶಿನಿ” ಎಂಬುವವರ ಜೊತೆ ಮದುವೆಯಾಗಿತ್ತು. ಆಕೆ ಒಬ್ಬ ಮಂಗಳಮುಖಿ ಅವರೊಂದಿಗೆ ಎರಡೂ ವರ್ಷಗಳ ಕಾಲ ಸಂಸಾರ ಮಾಡಿದ್ದಾರೆ. ಆ ನಂತರ ಇವರಿಬ್ಬರ ನಡುವೆ ವೈ*ಮನಸ್ಯ ಹೆಚ್ಚಾದ ಕಾರಣ ಅಮ್ಜಾದ್ ಖಾನ್ ಇವರಿಂದ ದೂರ ಉಳಿದರು. ಆಗ ಆ ಮಂಗಳಮುಖಿ ಮಲೇಷಿಯಾಗೆ ಪಯಣ ಬೆಳಿಸಿದರು. ಈ ವಿಚಾರ ಬೆಳಕಿಗೆ ಬಂದಾಗ. ಪ್ರಿಯದರ್ಶಿನಿ ಅವರು ದಿವ್ಯಾ ಶ್ರೀಧರ್ ಅವರಿಗೆ ಕರೆ ಮಾಡಿ ಅಮ್ಜಾದ್ ಖಾನ್ ಒಬ್ಬ ಹೆಣ್ಣು ಬಾ*ಕ ಎಂದು ತಿಳಿಸಿ ಈ ವಿಚಾರವನ್ನೂ ಕೊಡ ತಿಳಿಸಿರುವ ಆಡಿಯೋ ಹಾಗೂ ಅವರೊಟ್ಟಿಗೆ ಇದ್ದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದೆ.



