ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಂದು ಕಾಲದಲ್ಲಿ ಕನ್ನಡದ ಮೋಸ್ಟ್ ಪಾಪ್ಯುಲರ್ ನಟ. ಮುಂಗಾರು ಮಳೆ ಸಿನಿಮಾ ಗಣೇಶ್ ಅವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಕೀರ್ತಿ ತಂದುಕೊಟ್ಟಿತು ಎಂದು ನಮಗೆಲ್ಲ ಗೊತ್ತೇ ಇದೆ. ಮುಂಗಾರು ಮಳೆ ನಂತರ ಗಣೇಶ್ ಅವರಿಗೆ ಇದ್ದ ಜನಪ್ರಿಯತೆ ಯಾರು ಊಹಿಸದ ಮಟ್ಟಕ್ಕೆ ಬೆಳೆಯಿತು. ಸ್ಟಾರ್ ಆದ ಗಣೇಶ್ ಅವರು ತಮ್ಮ ಸೂಪರ್ ಹಿಟ್ ಸಿನಿಮಾ ಗಾಳಿಪಟ ನಂತರ ಇದ್ದಕ್ಕಿದ್ದಂತೆ ಮದುವೆಯಾದರು. ಇವರ ಮದುವೆ ವಿಚಾರಕ್ಕೆ ಸಾಕಷ್ಟು ಊಹಾಪೋಹಗಳು, ಗಾಸಿಪ್ ಗಳು ಎಲ್ಲವೂ ಕೇಳಿಬಂತು. ಆದರೆ ನಿಜಕ್ಕೂ ಆಗ ನಡೆದಿದ್ದೇನು? ಆ ಸುದ್ದಿಗಳು ನಿಜವೇ? ಇವೆಲ್ಲಾ ವಿವಾದಗಳ ನಡುವಿನ ಪ್ರೀತಿಯ ಗೆಲುವು ಆಗಿತ್ತೆ? ಇದಕ್ಕೆಲ್ಲಾ ಖುದ್ದು ಗಣೇಶ್ ಅವರೇ ವೀಕೆಂಡ್ ವಿತ್ ರಮೇಶ್ ಶೋ ಮೂಲಕ ಉತ್ತರ ಕೊಟ್ಟಿದ್ದರು. ಆ ವಿಷಯದ ಬಗ್ಗೆ ಇಂದು ತಿಳಿಯೋಣ…
ನಟ ಗಣೇಶ್ ಅವರು ಬಹಳ ಕಷ್ಟಪಟ್ಟು ಬೆಳೆದಿದ್ದು, ಹಳ್ಳಿಯಿಂದ ಬೆಂಗಳೂರಿಗೆ ಬಂದು, ನಟನಾಗುವ ಆಸೆಯಲ್ಲಿ ಸಾಕಷ್ಟು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಅವಮಾನ ಅನುಭವಿಸಿ, ಒಂದೊಂದೇ ಅವಕಾಶಗಳನ್ನು ಉಪಯೋಗಿಸಿಕೊಂಡು ಬಂದು ಇಂದು ಗಣೇಶ್ ಅವರು ದೊಡ್ಡ ಸ್ಟಾರ್ ಆಗಿದ್ದಾರೆ. ಗಣೇಶ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಕಾಮಿಡಿ ಟೈಮ್ ಕಾರ್ಯಕ್ರಮ, ಈ ಶೋ ಇಂದ ಗಣೇಶ್ ಕರ್ನಾಟಕದಲ್ಲಿ ಮನೆಮಾತಾಗಿದ್ದರು. ಗಣೇಶ್ ಅವರ ಹಾಗೆ ಈ ಶೋ ನಡೆಸಿಕೊಡೋಕೆ ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಹಾಗಿತ್ತು ಜನಪ್ರಿಯತೆ. ಇದಾದ ಬಳಿಕ ಚೆಲ್ಲಾಟ ಸಿನಿಮಾ ಇಂದ ಹೀರೋ ಆದರು ಗಣೇಶ್. ಈ ಸಿನಿಮಾ ತಕ್ಕ ಮಟ್ಟಿಗೆ ಯಶಸ್ಸು ಕಂಡಿತು. ಮುಂಗಾರು ಮಳೆ ಅತ್ಯಂತ ದೊಡ್ಡ ಹಿಟ್ ಆಯಿತು.

ಮುಂಗಾರು ಮಳೆ ಸಿನಿಮಾ ಕ್ರೇಜ್ ಇವತ್ತಿಗೂ ಕೂಡ ಕಡಿಮೆ ಆಗಿಲ್ಲ ಎಂದು ಹೇಳಿದರೆ ತಪ್ಪಲ್ಲ. ಈ ಸಿನಿಮಾ ಬ್ಯಾಕ್ ಟು ಬ್ಯಾಕ್ ಹೀರೋ ಆಗಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಗಣೇಶ್ ಅಭಿನಯಿಸಿದರು. ಗಾಳಿಪಟ ಸಿನಿಮಾ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಗಣೇಶ್ ಅವರ ಮದುವೆ ನಡೆದು ಹೋಯಿತು. ಆ ವೇಳೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಗಣೇಶ್ ಅವರು ಆಗ ಆದ ನೋವಿನ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಮುಂಗಾರು ಮಳೆ ಸಿನಿಮಾ ಬಿಡುಗಡೆ ಆಗೋದಕ್ಕಿಂತ ಮೊದಲೇ ಗಣೇಶ್ ಅವರಿಗೆ ಕಾಮನ್ ಫ್ರೆಂಡ್ ಮೂಲಕ ಶಿಲ್ಪಾ ಅವರ ಪರಿಚಯ ಆಗಿತ್ತು. ಮೊದಲಿಗೆ ಹಾಯ್ ದಿಸ್ ಇಸ್ ಕಾಮಿಡಿ ಟೈಮ್ ಗಣೇಶ್ ಎಂದು ಶಿಲ್ಪಾ ಅವರಿಗೆ ಮೆಸೇಜ್ ಮಾಡಿದ್ದರಂತೆ ಗಣೇಶ್. ಒಂದು ಇಡೀ ದಿವಸ ಸಮಯ ತೆಗೆದುಕೊಂಡು ಶಿಲ್ಪಾ ಅವರು ರಿಪ್ಲೈ ಮಾಡಿದ್ದರಂತೆ.
ಈ ರೀತಿಯಲ್ಲಿ ಶುರುವಾದ ಇವರಿಬ್ಬರ ಪರಿಚಯ, ಮುಂದೆ ಸ್ನೇಹವಾಯಿತು. ಎರಡು ತಿಂಗಳಾದ ಬಳಿಕ ಗಣೇಶ್ ಅವರು ಶಿಲ್ಪಾಗೆ ಪ್ರೊಪೋಸ್ ಮಾಡಿದ್ದರಂತೆ. ಮುಂಗಾರು ಮಳೆ ಸಿನಿಮಾ ಆದಮೇಲೆ ಮದುವೆ ಆಗಬೇಕು ಎಂದುಕೊಂಡಿದ್ದರಂತೆ. ಆದರೆ ಶಿಲ್ಪಾ ಅವರ ತಾಯಿ, “ಸಿನಿಮಾ ಹೀರೊಗೆ ಮಗಳನ್ನ ಕೊಡೋದಿಲ್ಲ” ಎಂದುಬಿಟ್ಟಿದ್ದರಂತೆ. ಗಣೇಶ್ ಅವರು ಕಷ್ಟಪಟ್ಟು ಶಿಲ್ಪಾ ಅವರ ತಾಯಿಯ ಜೊತೆಗೆ ಮಾತನಾಡಿ, ಮದುವೆಗೆ ಒಪ್ಪಿಸಿದ್ದರಂತೆ. ಇದ್ದಕ್ಕಿದ್ದಂತೆ ಒಂದು ದಿನ 5 ಜನ ಫ್ರೆಂಡ್ಸ್ ಗೆ ಫೋನ್ ಮಾಡಿ, “ಮದುವೆ ಆಗ್ತಿದ್ದೀನಿ” ಅಂತ ಹೇಳಿ, ಅವರನ್ನ ಕರೆದು, ಕೆಲವೇ ಕೆಲವು ಜನರ ಎದುರು ಗಣೇಶ್ ಹಾಗೂ ಶಿಲ್ಪಾ ಅವರ ಮದುವೆ ನಡೆಯಿತು. ಈ ವಿವಾದಗಳ ನಡುವಿನ ಪ್ರೀತಿಯ ಗೆಲುವು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿತು. ಆದರೆ ಮಾಧ್ಯಮಗಳಲ್ಲಿ ಇವರ ಮದುವೆ ಬಗ್ಗೆ ಬೇರೆಯದೇ ರೀತಿಯ ಸುದ್ದಿಗಳು ಕೇಳಿಬಂದಿದ್ದವು…

ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಂದು ಕಾಲದಲ್ಲಿ ಕನ್ನಡದ ಮೋಸ್ಟ್ ಪಾಪ್ಯುಲರ್ ನಟ. ಮುಂಗಾರು ಮಳೆ ಸಿನಿಮಾ ಗಣೇಶ್ ಅವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಕೀರ್ತಿ ತಂದುಕೊಟ್ಟಿತು ಎಂದು ನಮಗೆಲ್ಲ ಗೊತ್ತೇ ಇದೆ. ಮುಂಗಾರು ಮಳೆ ನಂತರ ಗಣೇಶ್ ಅವರಿಗೆ ಇದ್ದ ಜನಪ್ರಿಯತೆ ಯಾರು ಊಹಿಸದ ಮಟ್ಟಕ್ಕೆ ಬೆಳೆಯಿತು. ಸ್ಟಾರ್ ಆದ ಗಣೇಶ್ ಅವರು ತಮ್ಮ ಸೂಪರ್ ಹಿಟ್ ಸಿನಿಮಾ ಗಾಳಿಪಟ ನಂತರ ಇದ್ದಕ್ಕಿದ್ದಂತೆ ಮದುವೆಯಾದರು. ಇವರ ಮದುವೆ ವಿಚಾರಕ್ಕೆ ಸಾಕಷ್ಟು ಊಹಾಪೋಹಗಳು, ಗಾಸಿಪ್ ಗಳು ಎಲ್ಲವೂ ಕೇಳಿಬಂತು. ಆದರೆ ನಿಜಕ್ಕೂ ಆಗ ನಡೆದಿದ್ದೇನು? ಆ ಸುದ್ದಿಗಳು ನಿಜವೇ? ಇದಕ್ಕೆಲ್ಲಾ ಖುದ್ದು ಗಣೇಶ್ ಅವರೇ ವೀಕೆಂಡ್ ವಿತ್ ರಮೇಶ್ ಶೋ ಮೂಲಕ ಉತ್ತರ ಕೊಟ್ಟಿದ್ದರು. ಆ ವಿಷಯದ ಬಗ್ಗೆ ಇಂದು ತಿಳಿಯೋಣ..
ನಟ ಗಣೇಶ್ ಅವರು ಬಹಳ ಕಷ್ಟಪಟ್ಟು ಬೆಳೆದಿದ್ದು, ಹಳ್ಳಿಯಿಂದ ಬೆಂಗಳೂರಿಗೆ ಬಂದು, ನಟನಾಗುವ ಆಸೆಯಲ್ಲಿ ಸಾಕಷ್ಟು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಅವಮಾನ ಅನುಭವಿಸಿ, ಒಂದೊಂದೇ ಅವಕಾಶಗಳನ್ನು ಉಪಯೋಗಿಸಿಕೊಂಡು ಬಂದು ಇಂದು ಗಣೇಶ್ ಅವರು ದೊಡ್ಡ ಸ್ಟಾರ್ ಆಗಿದ್ದಾರೆ. ಗಣೇಶ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಕಾಮಿಡಿ ಟೈಮ್ ಕಾರ್ಯಕ್ರಮ, ಈ ಶೋ ಇಂದ ಗಣೇಶ್ ಕರ್ನಾಟಕದಲ್ಲಿ ಮನೆಮಾತಾಗಿದ್ದರು. ಗಣೇಶ್ ಅವರ ಹಾಗೆ ಈ ಶೋ ನಡೆಸಿಕೊಡೋಕೆ ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಹಾಗಿತ್ತು ಜನಪ್ರಿಯತೆ. ಇದಾದ ಬಳಿಕ ಚೆಲ್ಲಾಟ ಸಿನಿಮಾ ಇಂದ ಹೀರೋ ಆದರು ಗಣೇಶ್. ಈ ಸಿನಿಮಾ ತಕ್ಕ ಮಟ್ಟಿಗೆ ಯಶಸ್ಸು ಕಂಡಿತು. ಮುಂಗಾರು ಮಳೆ ಅತ್ಯಂತ ದೊಡ್ಡ ಹಿಟ್ ಆಯಿತು.

ಮುಂಗಾರು ಮಳೆ ಸಿನಿಮಾ ಕ್ರೇಜ್ ಇವತ್ತಿಗೂ ಕೂಡ ಕಡಿಮೆ ಆಗಿಲ್ಲ ಎಂದು ಹೇಳಿದರೆ ತಪ್ಪಲ್ಲ. ಈ ಸಿನಿಮಾ ಬ್ಯಾಕ್ ಟು ಬ್ಯಾಕ್ ಹೀರೋ ಆಗಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಗಣೇಶ್ ಅಭಿನಯಿಸಿದರು. ಗಾಳಿಪಟ ಸಿನಿಮಾ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಗಣೇಶ್ ಅವರ ಮದುವೆ ನಡೆದು ಹೋಯಿತು. ಆ ವೇಳೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಗಣೇಶ್ ಅವರು ಆಗ ಆದ ನೋವಿನ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಮುಂಗಾರು ಮಳೆ ಸಿನಿಮಾ ಬಿಡುಗಡೆ ಆಗೋದಕ್ಕಿಂತ ಮೊದಲೇ ಗಣೇಶ್ ಅವರಿಗೆ ಕಾಮನ್ ಫ್ರೆಂಡ್ ಮೂಲಕ ಶಿಲ್ಪಾ ಅವರ ಪರಿಚಯ ಆಗಿತ್ತು. ಮೊದಲಿಗೆ ಹಾಯ್ ದಿಸ್ ಇಸ್ ಕಾಮಿಡಿ ಟೈಮ್ ಗಣೇಶ್ ಎಂದು ಶಿಲ್ಪಾ ಅವರಿಗೆ ಮೆಸೇಜ್ ಮಾಡಿದ್ದರಂತೆ ಗಣೇಶ್. ಒಂದು ಇಡೀ ದಿವಸ ಸಮಯ ತೆಗೆದುಕೊಂಡು ಶಿಲ್ಪಾ ಅವರು ರಿಪ್ಲೈ ಮಾಡಿದ್ದರಂತೆ.
ಈ ರೀತಿಯಲ್ಲಿ ಶುರುವಾದ ಇವರಿಬ್ಬರ ಪರಿಚಯ, ಮುಂದೆ ಸ್ನೇಹವಾಯಿತು. ಎರಡು ತಿಂಗಳಾದ ಬಳಿಕ ಗಣೇಶ್ ಅವರಿಗೆ ಶಿಲ್ಪಾ ಅವರಿಗೆ ಪ್ರೊಪೋಸ್ ಮಾಡಿದ್ದರಂತೆ. ಮುಂಗಾರು ಮಳೆ ಸಿನಿಮಾ ಆದಮೇಲೆ ಮದುವೆ ಆಗಬೇಕು ಎಂದುಕೊಂಡಿದ್ದರಂತೆ. ಆದರೆ ಶಿಲ್ಪಾ ಅವರ ತಾಯಿ ಸಿನಿಮಾ ಹೀರೊಗೆ ಮಗಳನ್ನ ಕೊಡೋದಿಲ್ಲ ಎಂದುಬಿಟ್ಟಿದ್ದರಂತೆ. ಗಣೇಶ್ ಅವರು ಕಷ್ಟಪಟ್ಟು ಶಿಲ್ಪಾ ಅವರ ತಾಯಿಯ ಜೊತೆಗೆ ಮಾತನಾಡಿ, ಮದುವೆಗೆ ಒಪ್ಪಿಸಿದ್ದರಂತೆ. ಇದ್ದಕ್ಕಿದ್ದಂತೆ ಒಂದು ದಿನ 5 ಜನ ಫ್ರೆಂಡ್ಸ್ ಗೆ ಫೋನ್ ಮಾಡಿ, ಮದುವೆ ಆಗ್ತಿದ್ದೀನಿ ಅಂತ ಹೇಳಿ, ಅವರನ್ನ ಕರೆದು, ಕೆಲವೇ ಕೆಲವು ಜನರ ಎದುರಲ್ಲಿ ಗಣೇಶ್ ಹಾಗೂ ಶಿಲ್ಪಾ ಅವರ ಮದುವೆ ನಡೆದಿತ್ತು. ಆದರೆ ಮಾಧ್ಯಮಗಳಲ್ಲಿ ಇವರ ಮದುವೆ ಬಗ್ಗೆ ಬೇರೆಯದೇ ರೀತಿಯ ಸುದ್ದಿಗಳು ಕೇಳಿಬಂದಿದ್ದವು.