ನಗರದಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೂ ಚಕ್ಕರ್ ಹಾಕಿ ಪಬ್-ಬಾರ್- ಹುಕ್ಕಾಬಾರ್ಗಳಿಗೆ ಹಾಜರಾಗುತ್ತಿರುವ ಸಂಖ್ಯೆ ಹೆಚ್ಚಳ ಆಗ್ತಿದೆ. ಈ ಹಿನ್ನಲೆ ಖಾಸಗಿ ಶಾಲೆಗಳ ಒಕ್ಕೂಟ ಮಹತ್ತರ ನಿರ್ಣಯ ಕೈಗೊಂಡಿದೆ.
ದುಶ್ಚಟಗಳ ದಾಸರಗಬೇಡಿ ಅಂತ ಶಿಕ್ಷಕರು ಮನವರಿಕೆ ಮಾಡಿ ಸುಸ್ತಾಗಿದ್ದಾರೆ.. ಈ ಸಂಬಂಧ ಅರ್ಥ ಮಾಡಿಸುವಲ್ಲಿ ಪೋಷಕರು…