ಪರೀಕ್ಷಾ ಮಾದರಿಯನ್ನೇ ಬದಲಿಸಲು ಶಿಕ್ಷಣ ಇಲಾಖೆ ಹೊರಟಿದ್ದು ಈ ಸಂಬಂಧ ಶಿಕ್ಷಣ ಇಲಾಖೆ ಮಹತ್ತರ ನಿರ್ಣಯ ಕೈಗೊಂಡಿದ್ದು SSLC ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದನ್ನ ಕೊಟ್ಟಿದೆ.
ಎಕ್ಸಾಂ ಈ ಹೆಸರು ಕೇಳಿದ್ರೆ ಸಾಕು ಅದೆಷ್ಟೋ ಮಕ್ಕಳಿಗೆ ಟೆನ್ಶನ್ ಶುರುವಾಗುತ್ತೆ. ಅದರಲ್ಲಿಯೂ SSLC ಎಕ್ಸಾಂ…