ತುಂಗಾ ಹಾಸ್ಟೆಲ್ ಬಾಯ್ಸ್ ಹವಾ…ಮೂರನೇ ವಾರವೂ ಹಾಸ್ಟೆಲ್ ಹುಡುಗರು ಬೇಕಿದ್ದಾರೆ ಸಿನಿಮಾ ಹೌಸ್ ಫುಲ್ ಪ್ರದರ್ಶನ..ಫ್ರೀ ಟಿಕೆಟ್ ಬಂಪರ್ ಆಫರ್..ಹೊಸಬರಿಗೆ ಅನುಶ್ರೀ ಸಾಥ್
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಥಿಯೇಟರ್ ಅಂಗಳದಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್…