ಮನುಷ್ಯನ ಜೀವನದಲ್ಲಿ ಹಲವಾರು ರೀತಿಯ ರೋಗಗಳು ಬರುತ್ತದೆ. ಆ ರೋಗಗಳಿಂದ ಪರಿಹಾರ ಮಾಡಿಕೊಳ್ಳುವುದಕ್ಕೋಸ್ಕರವಾಗಿ ವಿಶೇಷವಾಗಿ ಸಂಜೀವಿನಿ ಯಂತ್ರವನ್ನು ಧಾರಣೆ ಮಾಡಿಕೊಳ್ಳಬೇಕು. ಮನುಷ್ಯನಿಗೆ 21 ರೀತಿಯ ಜ್ವರಗಳು ಬರುತ್ತದೆ. ಇದರಲ್ಲಿ ಬೇರೆ ಬೇರೆ ಜಾತಿಯ ಜ್ವರಗಳಿವೆ. 21 ರೀತಿಯ ಜ್ವರಗಳಿವೆ, ಅಸ್ಥಿ ಜ್ವರದಿಂದ ಚರ್ಮ ಜ್ವರದ ಸಹಿತವಾಗಿ, ಒಟ್ಟಾರೆ 21 ರೀತಿಯ ಜ್ವರಗಳು ಬರುತ್ತದೆ. ಆ ಸಮಯದಲ್ಲಿ ಸಂಜೀವಿನಿ ಆರಾಧನೆ ಮಾಡಬೇಕು. ತೀವ್ರತರವಾದ ಜ್ವರಗಳು ಬಂದಿದ್ದರೆ ಅಂದರೆ, ಮಾಟ ಮಂತ್ರದಿಗಳ ದೋಷವುಗಳನ್ನು ಪರಿಹಾರ ಮಾಡಿಕೊಳ್ಳಲು ಸಂಜೀವಿನಿ ಆರಾಧನೆ ಮಾಡಿಕೊಳ್ಳಬೇಕು. ಮನುಷ್ಯನಿಗೆ ಉನ್ಮಾದ ವಿಚಾರಗಳು ಬಂದಾಗ, ಯಾವುದೇ ಒಂದು ವ್ಯವಸ್ಥೆ ಬಂದರೂ ಸಂಜೀವಿನಿ ಜಪವನ್ನು ಮಾಡಿಕೊಳ್ಳಬೇಕು.
ಎಲ್ಲಾ ಮೋಹದಿಂದ ಬರುವಂತಹ ರೋಗಕ್ಕೂ, ಸ್ಪರ್ಶದಿಂದ ಅಂದರೆ ಸೀನು ಆದ ಸಂದರ್ಭದಲ್ಲಿ ಅದು ಸ್ಪರ್ಶದಿಂದ ಆವರಿಸುತ್ತದೆ. ಅಂತಹ ರೋಗಗಳು ಬಂದು ಸಂದರ್ಭದಲ್ಲಿ ಸಂಜೀವಿನಿ ಆರಾಧನೆ ಮಾಡಿಕೊಳ್ಳುವುದು ಉತ್ತಮ. ಸಂಜೀವಿನಿ ಹೋಮವನ್ನು ಶಾಂತಿಗಾಗಿ ಮಾಡಿಕೊಳ್ಳುವುದು. 8000 ಸಂಖ್ಯೆಯಲ್ಲಿ ಜಪವನ್ನು ಮಾಡಿಕೊಂಡು ಸಂಜೀವಿನಿ ಹೋಮವನ್ನು ಮಾಡಿಕೊಳ್ಳಬೇಕು. ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ.
ಧನ್ಯವಾದಗಳು