ಎಲ್ಲರಿಗೂ ವಯಸ್ಸಾಯಿತು 30, 32, 36 ಆದರೂ ಮದುವೆ ಆಗುತ್ತಿಲ್ಲ. ಎಂಬ ಸಮಸ್ಯೆ ಎಲ್ಲರಲ್ಲೂ ಇರುತ್ತದೆ, ಎಷ್ಟೋ ಮನೆಯಲ್ಲಿ ಅವರ ತಂದೆ ತಾಯಿ ಇಂತಹ ಸಮಸ್ಯೆಗಳಿಂದ ಕೊರಗುತ್ತಲೇ ಇರುತ್ತಾರೆ. ಈ ಸಮಸ್ಯೆಗೆ ಕಾರಣಗಳನ್ನು ಜಾತಕಗಳಿಂದ ನೋಡುವುದರ ಮೂಲಕ ಕಂಡು ಹಿಡಿಯಬೇಕಾಗುತ್ತದೆ. ಇದರಿಂದ ಜಾತಕದಲ್ಲಿ ಕೆಲವು ಸ್ಥಾನಾಧಿಪತಿಗಳಾಗಿದ್ದಾರೆ, ಲಗ್ನದೃಷ್ಟಿಯಲ್ಲಿ ಲಗ್ನಾಧಿಪತಿ ಯಾರು,ಇವೆಲ್ಲವನ್ನು ಕೂಡ ಸರಿಯಾಗಿ ನಾವು ಗುರುತಿಸಿ ನೋಡಬೇಕಾಗುತ್ತದೆ. ಈ ಸಮಸ್ಯೆಗಳು ಹೆಚ್ಚಾಗಿ ಬರುವುದು ಕುಜ ದೋಷದಿಂದಾಗಿ ಬರುತ್ತದೆ. ಈ ರೀತಿಯ ಜಾತಕಗಳನ್ನು ಸರಿಯಾಗಿ ಗುರುತಿಸಿ ತೋರಿಸುವುದರಿಂದ ಪರಿಹಾರವನ್ನು ಕಾಣಲು ಸುಲಭವಾಗುತ್ತದೆ. ಕೆಲವೊಂದು ಬಾರಿ ಗುಣಗಳು ಹೇಗಿರುತ್ತದೆ ಅದರ ಮೇಲೆ ಮದುವೆಯನ್ನು ಮಾಡುತ್ತಾರೆ.
ಬರಿ ವಿವಾಹ ನಿಶ್ಚಯಿಸಿದರೆ ಸಾಲದು ಮದುವೆ ಆದ ನಂತರ ಅವರ ಜೀವನ ಹೇಗಿರುತ್ತದೆ, ಮುಂದೆ ಹೇಗಿರುತ್ತಾರೆ, ಅನ್ನೋದನ್ನ ಗಮನಿಸಿ ಶುಕ್ರನ ಸ್ಥಾನವನ್ನು ಗಮನಿಸುವುದರ ಮೂಲಕ, ಇವರ ದಾಂಪತ್ಯ ಜೀವನ ಚೆನ್ನಾಗಿದೆಯೋ, ಇಲ್ಲವೋ ಎನ್ನುವುದರ ಮೂಲಕ ನೋಡಬೇಕಾಗುತ್ತದೆ. ಕೆಲವರ ಜಾತಕಗಳು ಅವರು ಹೇಗಿದ್ದಾರೆ ಅವರ ದಾಂಪತ್ಯ ಹೇಗಿದೆ, ಅನ್ನೋದನ್ನ ತಿಳಿಸುತ್ತದೆ. ಕೆಲವರ ಜಾತಕದಲ್ಲಿ ಸ್ಥಾನಬೆಲೆಗಳನ್ನು ನೋಡಬೇಕಾಗುತ್ತದೆ. ಕೆಲವು ಗುಣ ಕೂಟವನ್ನು ನೋಡಿ ಮದುವೆ ಮಾಡಿಸುವುದರಿಂದ ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಜಾತಕ ಒಂದಕ್ಕೊಂದು ಹೊಂದಿಕೊಂಡಿದೆಯೋ ಪರಸ್ಪರ ಮಿತ ಮಿತವಿದೆಯೋ ಇಲ್ಲವೇ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಇದರಿಂದ ಮದುವೆಯ ವಿಷಯದಲ್ಲಿ ತುಂಬಾ ತೊಂದರೆಗಳು ಕಾಣಿಸುತ್ತದೆ. ಈ ಕುಜ ದೋಷದಿಂದ ,ಕುಜ ದೋಷ ಪರಿಹಾರದಿಂದ ಕುಚನ ಜಪ ಮಾಡುವುದರಿಂದ ಈ ರೀತಿ ಪರಿಹಾರದಿಂದ ದೋಷ ಪರಿಹಾರವಾಗುತ್ತದೆ. ಸರ್ಪದೋಷದಿಂದಾಗಿ ಸರ್ಪ ಶಾಂತಿಯನ್ನು ಮಾಡಬೇಕು. ಇದರಿಂದಾಗಿ 28 ದಿನಗಳಲ್ಲಿ ಮದುವೆ ನಿಶ್ಚಯವಾಗುತ್ತದೆ.
ಯಾರಿಗಾದರೂ ವಿವಾಹ ನಿಶ್ಚಯವಾಗದೆ ಇದ್ದರೆ ಮಂತ್ರ ಪ್ರಾರ್ಥನೆಗಳಿಂದಾಗಿಯೂ ಸಮಸ್ಯೆಗಳು ಸುಲಭ ರೀತಿಯಲ್ಲಿ ಪರಿಹಾರವಾಗುತ್ತದೆ. ಮದುವೆ ಮತ್ತು ಮದುವೆಯ ನಂತರದ ಜೀವನವು ಚೆನ್ನಾಗಿರಲು ಸಹಾಯವಾಗುತ್ತದೆ. ಇದರಿಂದಾಗಿ ತಂದೆ ತಾಯಿಗಳ ಗಮನಕ್ಕೆ ಮದುವೆ ನಿಶ್ಚಯಿಸುವಾಗ ಜಾತಕವನ್ನು ಸರಿಯಾಗಿ ತೋರಿಸಿ, ಯಾಕೆ ಜಾತಕದಲ್ಲಿ ಮದುವೆಯಾಗುತ್ತಿಲ್ಲ. ಎಂಬುದನ್ನು ಕಂಡುಹಿಡಿದುಕೊಂಡು ಅದಕ್ಕೆ ಪರಿಹಾರ ಮಾಡುವುದರ ಜೊತೆಯಲ್ಲಿ, ಮದುವೆಯಾದ ನಂತರದಲ್ಲಿ ಹೇಗಿರುತ್ತಾರೆ ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ ಮದುವೆಮಹೂರ್ತವನ್ನು ನೋಡಿಕೊಳ್ಳಬೇಕು, ಮುಹೂರ್ತದ ಸಮಯಕ್ಕೆ ಮದುವೆ ನಡೆಯೋ ತರ ನೋಡಿಕೊಳ್ಳುವುದು ಸೂಕ್ತ.
ಅಂದರೆ ನಾವು ಮಾಡುವ ಕೆಲಸಗಳಿಗೆ ಕೂಡ ಮುಖ್ಯವಾಗುತ್ತದೆ. ಇವೆಲ್ಲವನ್ನು ಇಟ್ಟುಕೊಂಡು ಮದುವೆ ಅನ್ನುವುದು ಮುಖ್ಯ ಅನ್ನುವುದಾಗಿದೆ. ಹಿಂದಿನ ಕಾಲದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ ಎಲ್ಲರೂ ಒಟ್ಟಾಗಿರುತ್ತಿದ್ದರು. ಸಮಸ್ಯೆ ಬಂದರೆ ಯಾರು ಸರಿಪಡಿಸುತ್ತಿದ್ದರು. ಹೇಗೂ ಸರಿ ಹೋಗುತ್ತಿದ್ದವು.ಆದರೆ ಈಗಿನ ಕಾಲದಲ್ಲಿ ಕುಟುಂಬದಲ್ಲಿ ಒಬ್ಬರು ಇಬ್ಬರು ಕೂಡ ಹೊಂದಿಕೊಂಡು ಹೋಗುವುದು ಮುಖ್ಯ. ದಯವಿಟ್ಟು ಮಕ್ಕಳ ಮದುವೆ ವಿಚಾರದಲ್ಲಿ ಆದರೂ ಪಡಬೇಡಿ. ಸರಿಯಾಗಿ ಸೂಕ್ತವಾಗಿ ತಿಳಿದುಕೊಂಡಿರುವ ಅವರ ಬಳಿ ಜಾತಕವನ್ನು ಮಿಲನ ಮಾಡಿಸಿ ನಂತರ ಮದುವೆಯನ್ನು ನಿಶ್ಚಯಿಸಿ.