ಕೆಲವೊಬ್ಬರಿಗೆ ಅಪಘಾತಗಳಾದಾಗ ಮಾನಸಿಕ ,ದೈಹಿಕವಾಗಿ ಅನೇಕ ರೀತಿಯ ವೇದನೆಗಳನ್ನು ಕೊಡುವುದು ಸಾಮಾನ್ಯ. ಇದರಿಂದ ಆಲೋಚನೆ ಶಕ್ತಿ ಮತ್ತು ಮಾನಸಿಕವಾಗಿ ಹೋಗುತ್ತಾರೆ. ನಿಶಕ್ತಿಗೆ ಒಳಗಾಗಿರಬಹುದು. ಇದಕ್ಕೆ ಸೂಕ್ತ ಪರಿಹಾರಗಳು ದೊರಕದೇ ಸಾಕಷ್ಟು ಆತಂಕದ ಜೀವನವನ್ನು ನಡೆಸುತ್ತಿರುತ್ತಾರೆ ಯಾವುದೇ ಅಪಘಾತಗಳಿಂದ ಸಮಸ್ಯೆಗಳಾಗಿದ್ದರು. ಇದರಿಂದ ನನಗೂ ಶಕ್ತಿಯನ್ನು ಕಳೆದುಕೊಂಡಿರಬಹುದು ಆಲೋಚನ ಶಕ್ತಿಗಳನ್ನು ಕಳೆದುಕೊಂಡಿರುತ್ತಾರೆ. ಇವೆಲ್ಲವನ್ನು ಇವೆಲ್ಲಗಳಿಗೂ ದೇಶಿಯ ವೈದ್ಯ ಪದ್ಧತಿಯು ಸಹಕರಿಯಾಗುತ್ತದೆ.
ಇಂತಹ ಸಂದರ್ಭದಲ್ಲಿ ಮೂಳೆಗಳಿಗೆ ನೋವುಗಳಾಗಿದ್ದು ,ಮೆದುಳುಗಳಿಗೆ ಏಟು ಬಿದ್ದು ನೋವುಗಳಾಗಿದ್ದರೆ ಮೆದುಳಿನ ಶಕ್ತಿ ಕಳೆದುಕೊಂಡಿರುತ್ತದೆ. ಕೆಲವೊಮ್ಮೆ ಅಪಘಾತದ ಬಳಿಕ ಆರು ತಿಂಗಳ ತನಕ ರೆಸ್ಟ್ ಮಾಡಲು ತಿಳಿಸುತ್ತಾರೆ. ಅಂತಹ ಸಂದರ್ಭದಲ್ಲಿ ಬಳಸುವುದರಿಂದ ಬಹುಬೇಗ ನಿಮ್ಮ ಮೂಳೆಗಳು ಕೂಡಿಕೊಳ್ಳಲು ಅವಕಾಶವಿದೆ. ಆರು ತಿಂಗಳ ತಿಂಗಳ ಮೂರು ತಿಂಗಳಲ್ಲಿ ಗುಣವಾಗಬಹುದು .ಷಮೆದುಳಿನ ತೊಂದರೆಗಳಿಂದಲೂ ಬೇಗ ಹೊರಬರಲು ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಇನ್ನು ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಮೂಲ ಎಂಬುದಾಗಿರುತ್ತದೆ. ಕೇವಲ ಮೂಲ ಮೂಲ ಮಂತ್ರ ನಿಮಗೆ ಶಾಸ್ತ್ರ ಚಿಕಿತ್ಸೆ ಅವಶ್ಯಕತೆ ಇರುವುದಿಲ್ಲ. ಆ ಮೂಲೆಗಳಿಗೆ ನೀವು ಜೋಡಣೆ ಮಾಡಿಸುವಂತಹ ವಿಧಾನ ಈ ರೀತಿ ಹಾಕಿಸಿದರೆ ಮೂಲೆಗಳು ಸರಿಯಾಗುತ್ತದೆ. ಉರಿದಂತ ಮೂಳೆಯನ್ನು ಜೋಡಣೆ ಮಾಡಲು ಈ ಯೋಗವನ್ನು ಬೆಟ್ಟದ ಔಷಧಿಗಳು ಸಂಪೂರ್ಣ ಸಹಕಾರ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಮೂಳೆಗಳು ಗುಡಿಯಾಗಿರುತ್ತದೆ.
ಅಂತ ಸಂದರ್ಭದಲ್ಲಿ ರೋಡ್ಗಳನ್ನು ಕೂಡಿಸಿ ಕೆಲಸವನ್ನು ಮಾಡುತ್ತಾರೆ ಈ ರೀತಿ ಮುರಿತ ಸಂದರ್ಭದಲ್ಲಿ ವಯಸ್ಸಿ ಚಿಕ್ಕದಿದ್ದರೆ 40 ಭಾಗಕ್ಕಿಂತ ಸಣ್ಣವರಿದ್ದರೆ ಸಂಪೂರ್ಣ ಶಾಸ್ತ್ರ .ಚಿಕಿತ್ಸೆಯಿಂದ ಹೊರಬರಲು ಸಾಧ್ಯ ಅವರಿಗೆ ಸ್ವಲ್ಪ ಕಷ್ಟದಾಯಕವಾದ ಪರಿಸ್ಥಿತಿ ಈ ರೀತಿ ಅಪಘಾತಗಳಾದಾಗ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಈ ರೀತಿ ಗುಣವಾದ ಸಮಸ್ಯೆಗಳಿಗೆ ಯೋಗವನ್ನು ಬೆಟ್ಟರದ ಚಿಕಿತ್ಸೆ ಪರಿಹಾರವಾಗಬಹುದು.