ಚಂದ್ರ ಗ್ರಹಕ್ಕೆ ಅತ್ಯಂತ ಪ್ರಿಯ ಪ್ರಿಯವಾಗಿರುವಂತಹ ರತ್ನವೇ ಪರ್ಲ್ ಆಗಿರುತ್ತೆ, ಮುತ್ತಾಗಿರುತ್ತೆ, ಮುತ್ತನ್ನು ಶರೀರದಲ್ಲಿ ಧಾರಣೆ ಮಾಡುವುದರಿಂದ ಉಂಗುರ ರೂಪದಲ್ಲಿರಬಹುದು ಅಥವಾ ಮೂಗುತಿ ರೂಪದಲ್ಲಿರಬಹುದು ಅಥವಾ ವಿಶೇಷವಾಗಿರತಕ್ಕಂತಹ ಸರದ ರೂಪದಲ್ಲಿ ಆದರೂ ಇರಬಹುದು. ಶರೀರದಲ್ಲಿ ಧಾರಣೆ ಮಾಡುವಂತಕ್ಕತ್ತರಿಂದ ಯಾವೆಲ್ಲ ರೀತಿಯ ಪ್ರಯೋಜನಗಳು ನಿಮ್ಮ ಜೀವನದಲ್ಲಿ ಅನುಭವಿಸಬಹುದು. ಎಂಬುದನ್ನು ತಿಳಿಸಿಕೊಡುತ್ತೇನೆ. ಖಂಡಿತವಾಗಿಯೂ ಮುತ್ತನ್ನು ಧಾರಣೆ ಮಾಡುವುದರಿಂದ ಚಂದ್ರನು ಪ್ರಿಯನಾಗುತ್ತಾನೆ, ಚಂದ್ರನು ಸುಪ್ರಿತನಾಗುತ್ತಾನೆ. ‘ಪಿಸ್ ಆಫ್ ಮೈಂಡ್’ ಯಾರ್ಗೆ ಬೇಡ ಹೇಳಿ ಅಲ್ವೆ ಮನೋ ನೆಮ್ಮದಿಯನ್ನು ಕೊಡುವ ಶಕ್ತಿ ಈ ಮುತ್ತುಗಳಿಗಿದೆ.
ಹಾಗಾದರೆ ಬಸರಾ ಜಾತಿಯ ರತ್ನವಾಗಿದ್ದಲ್ಲಿ ಖಂಡಿತವಾಗಿಯೂ ಇದು ಶುಭಫಲವನ್ನು ನೀಡುತ್ತದೆ. ಇನ್ನು ಈ ಮುತ್ತಿನಲ್ಲೂ ಕೂಡ ಬಿಳಿ, ಹಸಿರು,ಗುಲಾಬಿ ಈ ರೀತಿಯಾದಂತಹ ಬಣ್ಣಗಳಿರುತ್ತದೆ. ಅತ್ಯಂತ ಶ್ರೇಷ್ಠವಾದ ಬಿಳಿ ಬಣ್ಣದ ಮುತ್ತಿರಬೇಕು. ಹಾಗಾದರೆ, ಅಂತಹ ಶುಭ ವರ್ಣದ ಬಿಳಿ ಬಣ್ಣದ ಒಂದು ಮುತ್ತಾಗಿ ಖಂಡಿತವಾಗಿಯೂ ಅದು ಅಸಲಿ ಮುತ್ತಾಗಿ ರತ್ನವಾಗಿರುತ್ತೆ, ಅದು ಅತ್ಯಂತ ಶುಭಫಲವನ್ನು ನೀಡಲಿಕ್ಕೆ ಅತ್ಯಂತ ಸಹಕಾರಿಯಾಗುತ್ತೆ, ಅಂತ ತಿಳಿಸ್ತಾ..
ಎಷ್ಟೋ ಜನರಿಗೆ ಹೀಟ್ ಬಾಡಿ ಇರುತ್ತೆ ಅಲ್ವೇ ದೈಹಿಕ ಮತ್ತು ಶಾರೀರಿಕವಾದಂತಹ ಪ್ರಕೃತಿಯಲ್ಲಿ ಉಷ್ಣ ಪ್ರಕೃತಿಯವರು ಇರ್ತೀರಾ ಖಂಡಿತವಾಗಿಯೂ ಅಂತಹ ಯಾರೇ ಇರಲಿ, ನೀವು ರತ್ನಗಳಲ್ಲಿ ಯಾವುದೇ ರತ್ನಗಳನ್ನು ಧರಿಸುವುದರಿಂದ ನಿಮ್ಮ ದೇಹ ಶಾಂತಿಯಿಂದ ಇರುತ್ತೆ ಇಂಪಾಗಿರುತ್ತೆ, ಜೀವನವು ಶಾಂತಿಯಿಂದಿರುತ್ತೆ. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ನಿಮ್ಮದೇ ಶಾಂತಿ ಪ್ರಶಾಂತತೆಯನ್ನು ಈ ಮುತ್ತು ತಂದುಕೊಡುತ್ತದೆ. ಇನ್ನು ಹೆಣ್ಣು ಮಕ್ಕಳಿಗೆ ಮಕ್ಕಳು ಖಂಡಿತ ಈ ರತ್ನವನ್ನು ಧಾರಣೆ ಮಾಡತಕ್ಕಂಥದರಿಂದ ಸೌಭಾಗ್ಯ ಖಂಡಿತವಾಗಿಯೂ ಬಂದು ರತ್ನವು ತಂದುಕೊಡುತ್ತದೆ.
ಸರ್ವ ರೋಗದಿಂದ ಮುಕ್ತಿ ಮತ್ತು ಸಂತೋಷಕ್ಕೆ ನಿಮ್ಮ ಶರೀರದಲ್ಲಿ ಮುತ್ತಿರಬೇಕು. ಇನ್ನು ಸಹ ರೋಗದ ಒಂದು ಸೆಳೆತ ಮತ್ತು ನರರೋಗದಿಂದ ಬಳಾಗಿದ್ದರೆ ಖಂಡಿತವಾಗಿಯೂ ಒಂದು ಮುತ್ತನ್ನು ಶರೀರದಲ್ಲಿ ಧರಿಸುವುದರಿಂದ ಸ್ನಾಯು ದೋಷ, ದೃಷ್ಟಿ ದೋಷದಲ್ಲಿ ಖಂಡಿತವಾಗಿಯೂ ಇಂತಹ ದೋಷಗಳಿಂದ ದೂರವಾಗುತ್ತೀರಿ. ಇನ್ನು ಕೆಲವೊಬ್ಬರಿಗೆ ಅಪಸ್ಮಾರಾಗದಿ ರೋಗಗಳಿರುತ್ತೆ, ಹುಚ್ಚು ಅಂತಲೂ ಕರೆಯುತ್ತೇವೆ ಮಾನಸಿಕ ಮಾನಸಿಕವಾದಂತಹ ಖಿನ್ನತೆ, ಮಾನಸಿಕವಾದ ಅಂತಹ ದ್ರೌಪಲ್ಯತೆ, ಈ ರೀತಿಯಾದಂತಹ ಡಿಪ್ರೆಶನ್ ಗಳಿರಬಹುದು, ನಿಮ್ಮ ಶರೀರದಲ್ಲಿ ಮುತ್ತಿದ್ದರೆ ಒಂದು ಕಂಟ್ರೋಲ್ ಅಲ್ಲಿ ಇರ್ತೀರಾ ಮಾನಸಿಕವಾದಂತಹ ರೋಗಗಳು ದೂರವಾಗುತ್ತದೆ.
ಚಂದ್ರನ ಆಕೃತಿಯಲ್ಲಿ ಈ ಒಂದು ಮುತ್ತನ್ನು ಬೆಳ್ಳಿಯೆಲ್ಲೋ, ಬಂಗಾರದಲ್ಲಿಯೂ ಮಾಡಿಸಿ ಮಕ್ಕಳಿಗೆ ಧರಣಿ ಮಾಡಿಸುವುದರಿಂದ ಖಂಡಿತವಾಗಿಯೂ, ಮನೋ ಚಾಂಚಲತೆಗಳು, ಮನೋ ಬುದ್ಧಿಯ ಮಕ್ಕಳು ಇದ್ದಲ್ಲಿ ಖಂಡಿತ ಅಂತಹ ಮಂದ ಬುದ್ಧಿಯು ದೂರವಾಗುತ್ತೆ, ಅಂತ ಹೇಳಬಹುದು. ಇನ್ನೂ ವಿದ್ಯಾಭ್ಯಾಸ ಮತ್ತು ಅಭ್ಯಾಸದಲ್ಲಿಯೂ ಜ್ಞಾಪಕ ಶಕ್ತಿಯನ್ನು ವೃದ್ಧಿಸಿದಂತಹ ಒಂದು ವಿಶೇಷವಾದಂತಹ ಶಕ್ತಿ ಒಂದು ರತ್ನಕ್ಕಿದೆ, ಒಂದು ಹಿರಿಯರ ಆಜ್ಞೆಯನ್ನು ಪಾಲಿಸ್ತಕಂತ ಒಂದು ಮನಸ್ಥಿತಿಯನ್ನು ಹುಟ್ಟುವಂತೆ, ಮಕ್ಕಳಲ್ಲಿ ಮಾಡುತ್ತೆ, ಗರ್ಭಿಣಿ ಸ್ತ್ರೀಯರು ಈ ಮುತ್ತನ್ನು ಧಾರಣೆ ಮಾಡುವುದರಿಂದ ಗರ್ಭಪಾತವಾಗಬಹುದು ಎಂಬಂತಹ ವ್ಯವಸ್ಥೆಯು ಈ ರೀತಿಯಾದಂತಹ ಸಮಸ್ಯೆಗಳು ಹೆಣ್ಣು ಮಕ್ಕಳಲ್ಲಿದ್ದಲ್ಲಿ ಖಂಡಿತವಾಗಿಯೂ ಇಂತ ಸಮಸ್ಯೆಗಳು ದೂರವಾಗುತ್ತದೆ.
ಹಣಕಾಸಿನ ಸಮಸ್ಯೆಯಲ್ಲಿದ್ದನ್ನು ಕೂಡ ಒಂದು ರತ್ನವನ್ನು ಧಾರಣೆ ಮಾಡುವಂಥದ್ದು ಕೂಡ ಫೈನಾನ್ಷಿಯಲಿ ಪ್ರಾಬ್ಲಮ್ಗಳು ದೂರವಾಗುತ್ತೆ, ಇನ್ನೂ ವೈಯಕ್ತಿಕ ಮತ್ತು ವಿರೋಧಿಗಳಲ್ಲಿ ಕೂಡ ಸ್ನೇಹತ್ವದ ಭಾವವನ್ನು ತಂದು ಕೊಡುವಂತ ಈ ರತ್ನದಾರ್ನ ವಿಶೇಷವಾಗಿರುತ್ತೆ. ಈ ರತ್ನವನ್ನು ಶರೀರದಲ್ಲಿ ಧಾರಣೆ ಮಾಡುವಂತವರಿಂದ ವೈರಿಗಳಲ್ಲಿಯೂ ಮಿತ್ರತ್ವ ಭಾವವು ಉತ್ಪನ್ನವಾಗುವಂತಹ, ವಿಶೇಷ ಅನುಗ್ರಹ ಮತ್ತು ಈ ರತ್ನದಿಂದ ಉಂಟಾಗುತ್ತದೆ.
ಪುರುಷರಿಗೆ ದಾಂಪತ್ಯದಲ್ಲಿ ಪ್ರೇಮ, ಸ್ನೇಹ, ಬಾಂಧವ್ಯ ಇತ್ಯಾದಿಗಳು ಅಭಿವೃದ್ಧಿಯಾಗಲು ಕೂಡ ಈ ಒಂದು ರತ್ನದಾರನ ದ್ರವ್ಯವು ಸಹಕಾರಿಯಾಗುತ್ತದೆ. ಅಲ್ಲದೇ ಹೆಣ್ಣು ಮಕ್ಕಳು ಈ ಪರ್ಲ್ ಅನ್ನು ಧಾರಣೆ ಮಾಡಬೇಕೆಂಬ ಆಸೆಪಡುತ್ತಾರೆ, ಐದು ವಿಶೇಷವಾದ ಚಂದ್ರನ ಅನುಗ್ರಹವನ್ನು ಪಡೆಯಬಹುದು. ಅಂತ ಖಂಡಿತವಾಗಿಯೂ, ಕಷ್ಟದಲ್ಲಿ ಕನಿಷ್ಠ ಪಕ್ಷ ಮೂರು ಕ್ಯಾರಟ್ ಇರುವಂತಹ ಈ ಒಂದು ಮುತ್ತನ್ನು ಈ ರೀತಿಯಾಗಿ ಧಾರಣೆ ಮಾಡಿಕೊಳ್ಳಲು ಸಾಧ್ಯವಾದಲ್ಲಿ ಬೆಳ್ಳಿ ಅಥವಾ ಬಂಗಾರದಲ್ಲಿ ಈ ಒಂದು ರತ್ನವನ್ನ ಕಿರುಬೆರಳಿಗೆ ಉಂಗುರ ರೂಪದಲ್ಲಿ ಧಾರಣೆ ಮಾಡುವಂತಹದು.
ಒಂದು ಸೋಮವಾರದ ದಿನದಂದು ಧಾರಣೆ ಮಾಡುವಂತದು ಬೆಳಿಗ್ಗೆ ಸಮಯ 5 ರಿಂದ 6 ಗಂಟೆ ಸಮಯ ಈ ಒಂದು ಶುಭ ಮಹೂರ್ತದಲ್ಲಿ ಧಾರಣೆ ಮಾಡುವುದರಿಂದ ಖಂಡಿತವಾಗಿಯೂ ಆ ಚಂದ್ರನ ಸಂಪೂರ್ಣವಾದಂತಹ ಆ ಒಂದು ಅನುಗ್ರಹ ನಿಮ್ಮ ಪಾಲಿಗೆ ದೊರಕುತ್ತದೆ. ಸಾಧ್ಯವಾದರೆ ಒಂದು ಜಪವನ್ನು ಮತ್ತು ಖಂಡಿತವಾಗಿಯೂ ನಿಮಗೆ ಎಲ್ಲಾ ದೃಷ್ಟಿಯಲ್ಲಿ ನಿಮಗೆ ಚಂದ್ರನ ಅನುಗ್ರಹ ನಿಮ್ಮ ಪಾಲಿಗೆ ದೊರಕುತ್ತದೆ. ಎಂಬುವಂತಹದ್ದು ಈ ದಿನದ ವಿಶೇಷತೆ ಆಗಿರುತ್ತೆ.
ಈ ಕಾರ್ಯಕ್ರಮ ತಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ಇಷ್ಟವಾದಲ್ಲಿ ನಮ್ಮ ಕನ್ನಡ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡುವಂಥದ್ದನ್ನ ಮರಿಬೇಡಿ.