ಹೆಣ್ಣು ಮಕ್ಕಳ ಅಂದವೇ ಅವರಿಗೆ ಆಭರಣ. ಎಷ್ಟೇ ಒಡವೆ, ಉಡುಪುಗಳಿದ್ದರೂ ಮುಖದ ಮೇಲೆ ಏನಾದರೂ ಕಲೆಗಲಿದ್ದರೆ ಹೆಣ್ಣು ಮಕ್ಕಳು ಚಿಂತೆಯಲ್ಲಿ ಇರುತ್ತಾರೆ. ಇದಕ್ಕೆ ಬಂಗು ಸಮಸ್ಯೆಯನ್ನುತ್ತೇವೆ. ಈ ಬಂಗು ಎಂದರೆ ಚರ್ಮವಾದಿ. ಇದು ರಕ್ತದ ದೋಷದಿಂದ ಬರುತ್ತದೆ. ರಕ್ತದ ಅಶುದ್ಧತೆ ಸೋಂಕಿನಿಂದ ಈ ಬಂಗು ಬರುತ್ತದೆ. ರಕ್ತದ ಸೋಂಕಿನಿಂದ ಈ ಬಂಗು ಕಂಡು ಬರುವುದರಿಂದ ಇದು ದೇಹದ ಒಳಭಾಗದಲ್ಲಿರುವ ಕಾರಣ ಬರುತ್ತದೆ. ಇದು ಬಂದಾಗ ಒಳಿತು ಹೌದು, ಕೆಡುಕು ಹೋದಾಗ ಕೆಡುಕುವ ಹೌದು, ಆದರೂ ಯಾರೋ ಒಬ್ಬರ ಬದುಕು ಒಳ್ಳೆಯದು ಆಗಿರಬಹುದು. ಕೆಟ್ಟದ್ದು ಆಗಿರಬಹುದು. ಅದಕ್ಕೋಸ್ಕರ ಇದನ್ನು ಸರಿಪಡಿಸಿಕೊಳ್ಳಲು ಆಲೋಚಿಸುವುದು ಉತ್ತಮ.
ಇಲ್ಲಿ ಮುಖ್ಯವಾಗಿ ಇದಕ್ಕೆ ಕಾರಣಗಳೆಂದರೆ ಅಧಿಕ ಕಾಫಿ,ಟೀ ಸೇವನೆ. ಯಾವ ಹೆಣ್ಣು ಮಕ್ಕಳು ಹೆಚ್ಚು ಕಾಫಿ ,ಟೀ ಕುಡಿಯುವವರಿಗೆ ಬಂಗು ಬರುತ್ತದೆ. ಅಧಿಕವಾದ ಜಂಕ್ ಫುಡ್ ಸೇವನೆಗಳು ಕಾರಣವಾಗುತ್ತದೆ. ನೀರನ್ನು ಕುಡಿಯುವ ಅಭ್ಯಾಸ ಕಡಿಮೆಯಾಗಿದ್ದರೂ ಒಂದು ರೀತಿಯ ತೊಂದರೆಗಳಾಗುತ್ತದೆ. ನಿದ್ರೆಗೆಡುವುದು ,ಒತ್ತಡ ಇವುಗಳಿಂದ ಹೆಚ್ಚಾಗುತ್ತದೆ. ಹೆಚ್ಚಾಗಿ ಟ್ರಾವೆಲ್ ಮಾಡುವುದರಿಂದ ಈ ಸ್ಟ್ರೆಸ್ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ. ನೀವು ಆ ಸಂದರ್ಭದಲ್ಲಿ ಮಾಡುವ ತಪ್ಪುಗಳೆಂದರೆ ನೀರಿನ ಸೇವನೆ ಮಾಡದೆ ಹೊರಗಿನ ಆಹಾರ ತಿನ್ನುವುದರಿಂದ ಆ ಸಮಯದಲ್ಲಿ ಬಂಗು ಹೆಚ್ಚಾಗುತ್ತದೆ.
ಹೆಚ್ಚು ಬಿಸಿಲಿಗೆ ಹೋಗುವುದು ಒಳ್ಳೆಯದು. ನಮ್ಮ ದೇಹವನ್ನು ಹೆಚ್ಚಾಗಿ ಆರೈಕೆ ಮಾಡುವುದು. ಮುಖ್ಯ ಆಹಾರಗಳನ್ನು ಸರಿಯಾಗಿ ಸೇವಿಸುವುದು. ಪೌಷ್ಟಿಕಾಂಶ ಇದ್ದ ಆಹಾರಗಳನ್ನು ಸೇವಿಸುವುದು. ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸುವುದು. ಹಣ್ಣಿನ ಸೇವನೆಯು ಒಳ್ಳೆಯದು . ಮತ್ತು ಮೊಳಕೆ ಕಾಳುಗಳು , ಸೊಪ್ಪುಗಳು ಚರ್ಮವನ್ನು ಶುದ್ಧಿಯಾಗಿಸಿಕೊಳ್ಳುತ್ತದೆ. ಪಪ್ಪಾಯ ಹಣ್ಣಿನಿಂದ ಮುಖದ ಮಸಾಜ್ ಮಾಡುವುದರಿಂದ ಒಳ್ಳೆಯದು. ಹಲಸಿನ ಹಣ್ಣಿಗೆ ಜೇನನ್ನು ಸೇರಿಸಿ ಸೇವನೆ ಮಾಡುವುದು ಒಳ್ಳೆಯದು. ಶ್ರೀಗಂಧವನ್ನು ನೀರಿನಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಈ ಬಂಗನ್ನು ನಿವಾರಣೆ ಮಾಡಿಕೊಳ್ಳಬಹುದು.
ಈ ಎಲ್ಲಾ ರೀತಿಯ ದೇಹದ ಸಮಸ್ಯೆಗೆ ಬಾರ್ಲಿ ಸೇವನೆ ಉತ್ತಮ. ಆದರೆ ಇವನ್ನೆಲ್ಲ ಸೇವಿಸಿದ ನಂತರ ತಾಳ್ಮೆಯಂತದಿರಬೇಕು. ತಾಳ್ಮೆ ಇಲ್ಲದೆ ಒಂದೇ ದಿನಕ್ಕೆ ಸರಿಯಾಗಬೇಕು ಎನ್ನಬಾರದು. ಅದು ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ. ನಂತರ ಇದು ಸರಿಯಾಗಲು ಸಾಧ್ಯ. ನಂತರ ಬೇರೆಯ ಚಿಕಿತ್ಸೆಗಳು ಬೇಕಾದರೆ ಯೋಗವನ್ನು ಬೆಟ್ಟದ ದಿನಮೂಲಿಕೆ ಚಿಕಿತ್ಸೆ ಆಹಾರ ಪದ್ಧತಿಯನ್ನು ಒಳಗೊಂಡ ಚಿಕಿತ್ಸೆಯನ್ನು ಮಾಡಿದರೆ, ಈ ಸಮಸ್ಯೆಯಿಂದ ಬೇಗ ಪರಿಹರಿಸಿಕೊಳ್ಳಬಹುದು.