ನಮ್ಮ ಮೆಟ್ರೋ ವಿಡಿಯೋ ವೈರಲ್: ಗೆಳತಿಯ ಬಟ್ಟೆಯೊಳಗೆ ಸಾರ್ವಜನಿಕವಾಗಿ ಕೈ ಹಾಕಿದ ಹುಡುಗ…ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಜನರು ಈ ಜೋಡಿಯನ್ನು ನೋಡಿ ಸಿಟ್ಟಿಗೆದ್ದಿದ್ದಾರೆ. ಇದರಲ್ಲಿ, ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಸಾರ್ವಜನಿಕವಾಗಿ ಅಶ್ಲೀಲವಾಗಿ ನಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ.…
ಸನ್ನೆ ಮಾಡಿ ಹುಡುಗನನ್ನು ತನ್ನ ಕಡೆಗೆ ಕರೆದ ಹುಡುಗಿ…ಆ ನಂತರ ಆಕೆ ಮಾಡಿದ್ದು ಆ ಹುಡುಗ ಎಂದಿಗೂ ಊಹಿಸಿರದ ಕೆಲಸ!
ಈ ವೈರಲ್ ವಿಡಿಯೋದಲ್ಲಿ, ಮೆಟ್ರೋ ಪ್ಲಾಟ್ಫಾರ್ಮ್ನಲ್ಲಿ ನಿಂತಿರುವ ಹುಡುಗಿಯರಿಗೆ ಹುಡುಗನೊಬ್ಬ ಹೇಗೆ ಸಿಗ್ನಲ್ ಮಾಡುತ್ತಾನೆ ಎಂಬುದನ್ನು ನೀವು ನೋಡಬಹುದು. ನಂತರ ಹುಡುಗಿ ಹುಡುಗನನ್ನು ಸನ್ನೆಯಿಂದ ತನ್ನ ಕಡೆಗೆ…
ನಿಯಮ ಉಲ್ಲಂಘಿಸಿದ್ದಕ್ಕೆ ಯೂಟ್ಯೂಬ್ ವೀಡಿಯೋಗಳ ಡಿಲಿಟ್; ಭಾರತದ ವೀಡಿಯೋಗಳಿಗೆ ಬಿತ್ತು ಹೆಚ್ಚು ಕತ್ತರಿ
ಕಮ್ಯೂನಿಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯೂಟ್ಯೂಬ್ ಬರೋಬರಿ 9.5 ಮಿಲಿಯನ್ ವೀಡಿಯೋಗಳನ್ನು ತೆಗೆದುಹಾಕಿದೆ. 2024ರ ಅಕ್ಟೋಬರ್ ಹಾಗೂ ಡಿಸೆಂಬರ್ ನಡುವೆ ಯೂಟ್ಯೂಬ್ ಅಳಿಸಿ ಹಾಕಿರುವ ವೀಡಿಯೋಗಳ ಸಂಖ್ಯೆ ಇದಾಗಿದ್ದು,…
Fact Check news: ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವ ಈ ಮಹಿಳೆ ಸಿಎಂ ರೇಖಾ ಗುಪ್ತಾ ಅಲ್ಲ…!
ಬಾಲಿವುಡ್ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣುತ್ತಿರುವ ಮಹಿಳೆ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಎಂದು…
ಪರಸ್ಪರ ಮಾತನಾಡುವ AI ಚಾಟ್ಬಾಟ್ಗಳು…!
ಇನ್ಸ್ಟಾಗ್ರಾಂಮ್ನಲ್ಲಿ ಒಂದು ವಿಡಿಯೋ ಸಖತ್ ಸದ್ದು ಮಾಡುತ್ತಿದೆ. AI ಚಾಟ್ಬಾಟ್ಗಳೆರೆಡೂ ಮಾನವೇತರ ಭಾಷೆಯಲ್ಲಿ ಸಂವಾಹನ ನಡೆಸಿರುವ ವಿಡಿಯೋ @artificialintelligencenews.in ಇನ್ಸ್ಟಾಗ್ರಾಂ ಪೇಜ್ನಲ್ಲಿ ಶೇರ್ ಮಾಡಲಾಗಿದ್ದು ಎಲ್ಲರ ಹುಬ್ಬೇರುವಂತೆ…
ಸಣ್ಣ ಹಳ್ಳಿಗೆ ಯೂಟ್ಯೂಬ್ ರಾಜಧಾನಿ ಗರಿ
ಸಾಮಾಜಿಕ ಜಾಲತಾಣ ಎಷ್ಟರ ಮಟ್ಟಿಗೆ ಜನ ಜೀವನದ ಮೇಲೆ ಪ್ರಭಾವ ಬೀರಿದೆ ಎಂಬುದಕ್ಕೆ ಸಾಕ್ಷಿ ಈ ಹಳ್ಳಿ. ಯೂಟ್ಯೂಬ್ ಚಾನೆಲ್ಗಳಿಗೇನು ಬರವಿಲ್ಲ. ಸುಲಭವಾಗಿ ತೆರೆಯಬಹುದಾದ ಯೂಟ್ಯೂಬ್ ಚಾನೆಲ್ನಿಂದ…
ಪರೀಕ್ಷೆಗೆಂದು ಪ್ಯಾರಾ ಗ್ಲೈಡ್ನಲ್ಲಿ ಎಂಟ್ರಿಕೊಟ್ಟ ವಿದ್ಯಾರ್ಥಿ
ರಸ್ತೆ ಮಾರ್ಗದ ಮೂಲಕ ಎಲ್ಲಿಗಾದರೂ ಹೋಗ ಬೇಕೆಂದರೆ ಸಾಮಾನ್ಯವಾಗಿ ಆಟೋ, ಬಸ್, ಕಾರು ಅಥವಾ ದ್ವಿಚಕ್ರ ವಾಹನವನ್ನು ಬಳಸುವುದುಂಟು. ಹಾಗೆಯೇ, ರಸ್ತೆ ಮಧ್ಯದಲ್ಲಿ ರಸ್ತೆ ದಟ್ಟಣೆ ನಡುವೆ…
‘ಡಾಲಿ ಚಾಯ್ವಾಲಾ’ ಆಗಬೇಕೆಂಬ ಗೀಳು ಹೊಂದಿದ್ದ ಅಮೆರಿಕನ್ ಮಹಿಳೆ, ಮತ್ತೆ ವೈರಲ್ ಆಯ್ತು ಹಳೆಯ ವಿಡಿಯೋ..ನೆಟ್ಟಿಗರಿಂದ ಶ್ಲಾಘನೆ
ಅಮೆರಿಕನ್ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಜೆಸ್ಸಿಕಾ ಎಂಬ ಮಹಿಳೆ ನಮ್ಮ ಭಾರತೀಯ ಡಾಲಿ ಚಾಯ್ವಾಲಾ ಅವರಿಂದ ಸ್ಫೂರ್ತಿ ಪಡೆದು ತನ್ನ…
ರಾತ್ರಿ ಹೊತ್ತಲ್ಲಿ ಬೀದಿನಾಯಿಗಳು ಬೈಕ್ ಸವಾರರನ್ನು ಅಟ್ಟಿಸಿಕೊಂಡು ಬರೋದು ಯಾಕೆ? ಈ ರೀತಿ ಆದಾಗ ಏನು ಮಾಡಬೇಕು?
ಇದು ನಾವು ದಿನನಿತ್ಯ ನೋಡುತ್ತಲೇ ಇರುವ ಸಮಸ್ಯೆಗಳಲ್ಲಿ ಒಂದು. ನಮ್ಮ ದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ವಿಪರೀತ ಇದೆ. ಅವುಗಳನ್ನು ತಡೆಗಟ್ಟಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.…
ಮಹಾ ಕುಂಭಮೇಳದಿಂದ ಹೊರಹೋಗಲು ಅಸಲಿ ಕಾರಣ ಬಿಚ್ಚಿಟ್ಟ ವೈರಲ್ ಗರ್ಲ್ ಮೊನಾಲಿಸಾ
2025ರ ಮಹಾಕುಂಭ ಪ್ರಯಾಗರಾಜ್ನಲ್ಲಿ ನಡೆಯುತ್ತಿದ್ದು, ಸದ್ಯ ಇದು ಸುದ್ದಿಯಲ್ಲಿದೆ. ಮಹಾಕುಂಭದಲ್ಲಿಯೇ ಮೊನಾಲಿಸಾ ಎಂಬ ಹುಡುಗಿಯೂ ವೈರಲ್ ಆಗಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಹುಡುಗಿಯ ಸೌಂದರ್ಯವೇ…



