ಮನೆಯಲ್ಲಿ ಗಾಜಿನ ವಸ್ತುಗಳಿದ್ದರೆ ಈ ವಾಸ್ತು ನಿಯಮಗಳನ್ನು ಪಾಲಿಸಿ…ಸುಖ, ಸಂತೋಷ, ಸಮೃದ್ಧಿ ಸದಾ ಇರುತ್ತದೆ
ಮನೆಯ ಅಲಂಕಾರ ಅಂತ ಬಂದಾಗ ಹೆಚ್ಚಿನ ಹೆಣ್ಮಕ್ಕಳ ಮೊದಲ ಆಯ್ಕೆ ಗಾಜಿನ ವಸ್ತುಗಳು. ಏಕೆಂದರೆ ಗಾಜಿನ ವಸ್ತುಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ…
ಸಣ್ಣ ಪುಟ್ಟ ವಿಚಾರಕ್ಕೂ ಮನೆಯಲ್ಲಿ ಜಗಳ ಆಗ್ತಿದ್ಯಾ, ಮನಸ್ಸಿಗೆ ಶಾಂತಿ ಸಿಕ್ತಿಲ್ವಾ? ಈ ವಾಸ್ತು ಟಿಪ್ಸ್ ನಿಮ್ಮ ಸಮಸ್ಯೆ ಬಗೆಹರಿಸಬಹುದು ನೋಡಿ
ಹುಟ್ಟಿನಿಂದ ಸಾಯುವರೆಗೂ ಜೀವನದಲ್ಲಿ ಎಷ್ಟೋ ಸಂಬಂಧಗಳು ನಮ್ಮ ಜೊತೆ ಇರುತ್ತವೆ. ಕೆಲವು ಶಾಶ್ವತವಾಗಿ ಜೊತೆ ಉಳಿದರೆ, ಕೆಲವು ಸಂಬಂಧಗಳು ಅರ್ಧದಲ್ಲೇ ದೂರಾಗುತ್ತವೆ. ಕೆಲವೊಂದು ಸಂಬಂಧಗಳನ್ನು ನಾವು ಉಳಿಸಿಕೊಳ್ಳಬೇಕು…
ವಾಕ್ ಮಾಡಲೆಂದು ಅಪ್ಪಿ ತಪ್ಪಿ ಈ ಪಾರ್ಕ್ ಕಡೆ ಹೋದ್ರೋ ಜೀವಂತವಾಗಿ ವಾಪಾಸ್ ಬರೋದಿಲ್ಲ!
ಇತ್ತೀಚಿನ ದಿನಗಳಲ್ಲಿ ಕೆಲವು ಪ್ರದೇಶಗಳಲ್ಲಿ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರವಾಸಿ ತಾಣವಾಗಿ ಮಾರ್ಪಟ್ಟಿವೆ. ಇಲ್ಲಿಗೆ ಪ್ರವಾಸಿಗರು ಮಾತ್ರವಲ್ಲದೆ, ದಿನ ನಿತ್ಯ ಬೆಳಗ್ಗೆ-ಸಂಜೆ ವಾಕ್ ಮಾಡುವವರು ಹೋಗುತ್ತಾರೆ. ಏಕೆಂದರೆ ಬೆಳಗ್ಗೆ…
ಪ್ರತಿದಿನ ಯಾವ ಸಮಯಕ್ಕೆ ಸ್ನಾನ ಮಾಡಿದರೆ ಒಳ್ಳೆಯದು, ಯಾವ ಸಮಯಕ್ಕೆ ಸ್ನಾನ ಮಾಡಿದರೆ ಅಶುಭ?
ಸ್ನಾನ ಅನ್ನೋದು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ದೇಹ ಶುಚಿಯಾಗಿ ಆರೋಗ್ಯವಾಗಿರಲು ಮಾತ್ರವಲ್ಲ, ಮನಸ್ಸು ಹಗುರಾಗಲು ಕೂಡಾ ಸ್ನಾನ ಮಾಡುವುದು ಬಹಳ ಅಗತ್ಯ. ಮಾನಸಿಕ ಆರೋಗ್ಯ,…
ಬೆಳಗ್ಗೆ ಎದ್ದ ನಂತರ ನೀರು ಕುಡಿಯುವುದರಿಂದ ಸಿಗುವ ಲಾಭಗಳೇನು, ಎಷ್ಟು ಗ್ಲಾಸ್ ನೀರು ಕುಡಿಯಬೇಕು?
ನಮ್ಮ ದೇಹವನ್ನು ಹೈಡ್ರೇಟ್ ಆಗಿಡುವುದು ಬಹಳ ಮುಖ್ಯ. ಸರಿಯಾಗಿ ನೀರು ಕುಡಿಯದಿದ್ದರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ದೇಹದ ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಬೇಕು.…
ಮನೆಯ ಮುಖ್ಯ ದ್ವಾರದಲ್ಲಿ ಕನ್ನಡಿ ಅಳವಡಿಸಿದ್ದೀರಾ…ಹಾಗಾದ್ರೆ ಈ ಲೇಖನ ಓದಲೇಬೇಕು!
ಮನೆಯ ಮುಖ್ಯ ದ್ವಾರ ಚೆನ್ನಾಗಿ ಕಾಣಲು ಒಬ್ಬೊಬ್ಬರು ಒಂದೊಂದು ರೀತಿ ಟ್ರಿಕ್ ಅಥವಾ ಪ್ಲಾನ್ ಮಾಡುತ್ತಾರೆ. ವಿವಿಧ ರೀತಿಯ ವಸ್ತುಗಳನ್ನು ಅಲಂಕಾರಕ್ಕೆ ಹಾಕುತ್ತಾರೆ. ಕೆಲವರಿಗೆ ಮನೆಯ ಮುಖ್ಯ…
ಟ್ಯಾಟೂಗಳು ಇದ್ದರೆ ರಕ್ತದಾನ ಮಾಡಲು ಬಿಡುವುದಿಲ್ಲ?
ಇಂದಿನ ಯುವ ಜನತೆ ಫ್ಯಾಷನ್ ಹೆಸರಿನಲ್ಲಿ ವಿವಿಧ ರೀತಿಯ ಹಚ್ಚೆಗಳನ್ನು ಅಥವಾ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಬೇಕಾದರೆ ವೈದ್ಯರು ಅಂತವರಿಗೆ ರಕ್ತದಾನ ಮಾಡಲು…
ದೋಸೆಯಿಂದಾಗಿ ಸಾವಿಗೀಡಾದ ವ್ಯಕ್ತಿ ! ಅದು ಹೇಗೆ?
ಗಂಟಲಿನಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ತೆಲಂಗಾಣದ ಕಲ್ವಕುರ್ತಿಯಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.ವೆಂಕಟಯ್ಯ(43) ಮೃತನಾಗಿದ್ದಾನೆ. ಪಟ್ಟಣದ ಸುಭಾಷನಗರ ನಿವಾಸಿಯಾಗಿರುವ ಈತ ದೋಸೆ ಗಂಟಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.…
ಮಕ್ಕಳು ಇಷ್ಟ ಪಡುವ ಚೋಕೋ ಚಿಪ್ ಕುಕ್ಕೀಸ್; ಮನೆಯಲ್ಲಿ ಇಷ್ಟು ಸುಲಭವಾಗಿ ಮಾಡಬಹುದು!
ಮಕ್ಕಳಿಗೆ ಬಿಸ್ಕೆಟ್ ಕೊಟ್ಟರೆ ತುಂಬಾ ಖುಷಿಯಿಂದ ತಿನ್ನುತ್ತಾರೆ. ಸಾಮಾನ್ಯವಾಗಿ ಮಕ್ಕಳಿಗೆ ಸಂಜೆ ಸ್ನಾಕ್ಸ್ಗೆ ಕೆಲ ಅಮ್ಮಂದಿರು ಬಿಸ್ಕೆಟ್ ಕೊಡುತ್ತಾರೆ. ಇದರಿಂದ ಮಕ್ಕಳ ಹಸಿವು ತಕ್ಕಮಟ್ಟಿಗೆ ನೀಗುತ್ತದೆ. ಹಾಗಿದ್ದರೆ…
33 ವರ್ಷದ ಜನಪ್ರಿಯ ಮಾಡೆಲ್ ಹೃದಯಾಘಾತಕ್ಕೆ ಬಲಿ; ಸಾವಿಗು ಮುಂಚೆ ಹಂಚಿಕೊಂಡ ವರ್ಕೌಟ್ ವಿಡಿಯೋ ಇಲ್ಲಿದೆ ನೋಡಿ!
ಬ್ರೆಜಿಲ್ನಲ್ಲಿ ಫಿಟ್ನೆಸ್, ಫ್ಯಾಷನ್ನಿಂದ ಸಾಕಷ್ಟು ಖ್ಯಾತಿ ಗಳಿಸಿದ್ದ ಮಾಡೆಲ್ ಲಾರಿಸ್ಸಾ ಬೋರ್ಗೆಸ್ ಅವರಿಗೆ 2 ಬಾರಿ ಕಾರ್ಡಿಯಾಕ್ ಅರೆಸ್ಟ್ ಆಗಿ ಮೃತಪಟ್ಟಿದ್ದಾರೆ. ಈ ವಿಚಾರವನ್ನ ಆಕೆಯ…