ಪೊರಕೆ ಹಿಡಿದು ಹೊಸ ಅವತಾರದಲ್ಲಿ ಯುವ ಎಂಟ್ರಿ…ಎಕ್ಕ ಟೀಸರ್ ಚಿಂದಿ!
ಕನ್ನಡ ಚಿತ್ರರಂಗದ ಭರವಸೆ ನಾಯಕ ಯುವರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಬಿಡುಗಡೆಯಾಗಬೇಕಿದ್ದ ಯುವ ಟೀಸರ್ ಇಂದು ಅನಾವರಣ ಮಾಡಲಾಗಿದೆ. ಪಹಲ್ಗಾಮ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು…
ಜಯಲಲಿತಾ ಅವರು ಕನ್ನಡಿಗರಿಗೆ ಕ್ಷಮೆ ಕೇಳಲಿಲ್ಲವೆಂದು, 3 ದಿನ ಶೂಟಿಂಗ್ ಆಗಿ ನಿಂತೋಯ್ತು ಅಣ್ಣಾವ್ರು ಜೊತೆಗಿನ ಸಿನಿಮಾ!
ಡಾ. ರಾಜ್ ಕುಮಾರ್ ಅವರು ಕರ್ನಾಟಕದ ಪ್ರೀತಿಯ ಅಣ್ಣಾವ್ರು, ಇನ್ನೇನು ಎರಡೇ ದಿನಗಳಲ್ಲಿ ಅಣ್ಣಾವ್ರ ಹುಟ್ಟುಹಬ್ಬ ಬರುತ್ತಲಿದೆ. ಇದು ಅಣ್ಣಾವ್ರ 96 ನೇ ವರ್ಷದ ಹುಟ್ಟುಹಬ್ಬ. ಈ…
70 ದಿನಗಳ ಯಶಸ್ವಿ ಪ್ರದರ್ಶನ ಕಂಡಂತ ತುಳು ಭಾಷೆಯ “ದಸ್ಕತ್” ಚಿತ್ರ ಕನ್ನಡದಲ್ಲಿ ಬಿಡುಗಡೆಗೆ ಸಿದ್ದ.
ಸ್ಯಾಂಡಲ್ವುಡ್ ನಲ್ಲಿ ಕರಾವಳಿ ಭಾಗದ ಪ್ರತಿಭೆಗಳ ಅಬ್ಬರ ಜೋರಾಗಿ ನಡೆಯುತ್ತಿದೆ. ಎಲ್ಲಾ ಕಾಲಘಟ್ಟಕ್ಕೂ ಒಪ್ಪುವಂತಹ ಕಥಾನಕ ಬಂದರೆ ಖಂಡಿತ ಪ್ರೇಕ್ಷಕರ ಗಮನ ಸೆಳೆಯಬಹುದು ಎಂಬ ನಿಟ್ಟಿನಲ್ಲಿ ಪ್ರೇಕ್ಷಕರ…
ಹುಷಾರು ಲೇ ಹುಷಾರು ಎಂದ ಧ್ರುವ ಸರ್ಜಾ..
ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದ ಫೈರ್ ಫ್ಲೈ ಚಿತ್ರ ಇದೇ ತಿಂಗಳ 24ಕ್ಕೆ ತೆರೆಗೆ ಬರ್ತಿದೆ. ಸಿನಿಮಾ ಬಿಡುಗಡೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು,ಪ್ರಚಾರ ಬಿರುಸಿನಿಂದ ಸಾಗಿದೆ. ಅದರ…
ಶಿವಕಾರ್ತಿಕೇಯನ್ ಮತ್ತು ಎಆರ್ ಮುರುಗದಾಸ್ ಜೋಡಿಯ ಮದರಾಸಿ ಸಿನಿಮಾದ ಬಿಡುಗಡೆ ನಿಗದಿ
ಬ್ಲಾಕ್ಬಸ್ಟರ್ ಅಮರನ್ ಸಿನಿಮಾ ಬಳಿಕ ಶಿವಕಾರ್ತಿಕೇಯನ್ ಕೈಗೆತ್ತಿಕೊಂಡಿರುವ ಬಹುನಿರೀಕ್ಷಿತ ಪ್ರಾಜೆಕ್ಟ್ ಮದರಾಸಿ. ಹೈ-ಆಕ್ಟೇನ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಗ್ಲಿಂಪ್ಸ್ ಭಾರೀ ಸದ್ದು ಮಾಡಿವೆ.…
ಅಮೆರಿಕಾ ಅಮೆರಿಕಾ ಸಿನಿಮಾ ಆಡಿಯೋವನ್ನ ಮನೆಯಲ್ಲೇ ರಿಲೀಸ್ ಮಾಡಿದ್ರು ಅಣ್ಣಾವ್ರು! ಸ್ವಾರಸ್ಯಕರ ಘಟನೆ!
ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲ ಒಂದು ಅಮೆರಿಕಾ ಅಮೆರಿಕಾ. ಹಲವು ರೀತಿಯ ದಾಖಲೆಗಳನ್ನು ಬರೆದಂಥ ಸಿನಿಮಾ ಇದು. ನಾಗತಿಹಳ್ಳಿ ಚಂದ್ರಶೇಖರ್ ಅವರು ಒಬ್ಬ ಟೀಚರ್ ಆಗಿ,…
ತಮನ್ನಾ ಹಾಟ್ ಅವತಾರ ಅಂತರ್ಜಾಲದಲ್ಲಿ ವೈರಲ್… ‘ನಶಾ’ ಹಾಡಿಗೆ ಮಿಲ್ಕಿ ಬ್ಯೂಟಿ ಪಡೆದ ಸಂಭಾವನೆ ಎಷ್ಟು?
ರೈಡ್ 2 ಚಿತ್ರದ 'ನಶಾ' ಎಂಬ ಸ್ಪೆಷಲ್ ಸಾಂಗ್ನಲ್ಲಿ ತಮನ್ನಾ ಭಾಟಿಯಾ ಮತ್ತೊಮ್ಮೆ ತಮ್ಮ ಅದ್ಭುತ ನೃತ್ಯ ಮತ್ತು ಗ್ಲಾಮರಸ್ ಲುಕ್ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.…
OTT ನಂತರ ಕನ್ನಡ ಕಿರುತೆರೆಯಲ್ಲಿ ‘ಪುಷ್ಪ 2’; ಯಾವಾಗ ಮತ್ತು ಯಾವ ವಾಹಿನಿಯಲ್ಲಿ ವೀಕ್ಷಿಸಬಹುದು?
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2 ಚಿತ್ರವು ಥಿಯೇಟರ್ ಮತ್ತು ಒಟಿಟಿ ಪ್ರೀಮಿಯರ್ ನಂತರ ಕಿರುತೆರೆಯಲ್ಲಿ ಬರಲು ಸಿದ್ಧವಾಗಿದೆ. ನೀವು ಅದನ್ನು ಯಾವಾಗ…
ಹಿರೋಯಿನ್ಗಳ ಹೊಟ್ಟೆ ಮೇಲೆ ಹೂವು, ಹಣ್ಣು ಎಸೆಯುವ ಮುತ್ತುಗಳನ್ನು ಸುರಿಯುವ ಟ್ರೆಂಡ್ ಶುರುವಾಗಿದ್ದು ಈ ಖ್ಯಾತ ನಿರ್ದೇಶಕನಿಂದಲೇ!
ಪ್ರತಿ ಶುಕ್ರವಾರ ಬಂತೆಂದರೆ ಸಿನಿಪ್ರಿಯರಿಗೆ ಹಬ್ಬ. ಒಂದು ವೇಳೆ ಆ ದಿನ ಸ್ಟಾರ್ ಹೀರೋಗಳ ಸಿನಿಮಾ ರಿಲೀಸ್ ಆಯ್ತು ಅಂದ್ರೆ ಸಾಕು ಅಭಿಮಾನಿಗಳು ಮೆಚ್ಚಿನ ನಟರ ಆಳೆತ್ತರದ…
ಮೊದಲ ಸಿನಿಮಾಗೆ ಅಪ್ಪು ಅವರು ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮೆಲ್ಲರ ಜೊತೆಗೆ ದೈಹಿಕವಾಗಿ ಇಲ್ಲದೇ ಇರಬಹುದು. ಆದರೆ ಅವರ ನೆನಪುಗಳು ಸದಾ ನಮ್ಮ ಜೊತೆಗೆ ಇದ್ದೇ ಇರುತ್ತದೆ.…


