ಭಾಗ್ಯಲಕ್ಷ್ಮೀ ಧಾರಾವಾಹಿ: ಖುಲಾಯಿಸಿತು ಅದೃಷ್ಟ, ಭಾಗ್ಯಾ ಈಗ ಕೋಟ್ಯಾಧಿಪತಿ; ನಿಜ ಆಗೇಬಿಡ್ತಾ ಬಾಬಾ ಹೇಳಿದ ಭವಿಷ್ಯ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 737ರ ಎಪಿಸೋಡ್ ಕಥೆ ಇಲ್ಲಿದೆ. ಕೊನೆಗೂ ಭಾಗ್ಯಾ ಗೆದ್ದಿದ್ದಾಳೆ. ಅಡುಗೆ…
ಲಕ್ಷ್ಮೀ ನಿವಾಸ: ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಅಜ್ಜಿ ರೂಮ್‌ನಲ್ಲಿ ಕ್ಯಾಮರಾ ಇಟ್ಟ ಜಯಂತ್; ಹಿಂದೆಯೇ ಅಪ್ಪನ ಮನೆಗೆ ಬಂದ ಜಾಹ್ನವಿ
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 10ರ ಎಪಿಸೋಡ್ ಕಥೆ ಹೀಗಿದೆ. ಅಜ್ಜಿ, ಮನೆಗೆ ವಾಪಸ್ ಹೋದರೆ ಸೇಫ್ ಎಂದುಕೊಂಡು…
ದಿನಭವಿಷ್ಯ: ನಿಮ್ಮ ಅಭಿವೃದ್ಧಿ ಸಹಿಸದೆ ವಿರೋಧಿಗಳು ಕಿರುಕುಳ ನೀಡಬಹುದು, ಕೆಲಸ ಹುಡುಕುತ್ತಿರುವವರಿಗೆ ಶುಭ ಸುದ್ದಿ ದೊರೆಯಲಿದೆ
ಇಂದು 11 ಮಾರ್ಚ್ 2025 ಮಂಗಳವಾರ, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ. ಮಧ್ಯಾಹ್ನ 03:29 ರಿಂದ 04:58 ವರೆಗೆ ರಾಹುಕಾಲವಿರುತ್ತದೆ. ಮೇಷ ರಾಶಿಯವರು ಹಣ ಉಳಿತಾಯ…
ನಿಯಮ ಉಲ್ಲಂಘಿಸಿದ್ದಕ್ಕೆ ಯೂಟ್ಯೂಬ್ ವೀಡಿಯೋಗಳ ಡಿಲಿಟ್; ಭಾರತದ ವೀಡಿಯೋಗಳಿಗೆ ಬಿತ್ತು ಹೆಚ್ಚು ಕತ್ತರಿ
ಕಮ್ಯೂನಿಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯೂಟ್ಯೂಬ್ ಬರೋಬರಿ 9.5 ಮಿಲಿಯನ್ ವೀಡಿಯೋಗಳನ್ನು ತೆಗೆದುಹಾಕಿದೆ. 2024ರ ಅಕ್ಟೋಬರ್ ಹಾಗೂ ಡಿಸೆಂಬರ್ ನಡುವೆ ಯೂಟ್ಯೂಬ್ ಅಳಿಸಿ ಹಾಕಿರುವ ವೀಡಿಯೋಗಳ ಸಂಖ್ಯೆ ಇದಾಗಿದ್ದು,…
40 ಬಾರಿ ದುಬೈಗೆ ಹೋಗಿಬಂದಿದ್ದ ನಟಿ ರನ್ಯಾ ರಾವ್ ಚಿನ್ನ ಸಾಗಣಿಕೆಗೆ ಪಡೆದದ್ದು ಎಷ್ಟು ಕೋಟಿ ಗೊತ್ತಾ? ಕೊನೆಗೂ ಒಪ್ಪಿಕೊಂಡ ನಟಿ!
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಚಿನ್ನದ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಚಿನ್ನದ ಸುದ್ದಿ ಅಂದರೆ ಗೋಲ್ಡ್ ರೇಟ್ ಹೆಚ್ಚು ಕಡಿಮೆ ಆಗುತ್ತಿರುವ ಸುದ್ದಿ ಅಲ್ಲ, ಕನ್ನಡದ…
ಕ್ಯಾನ್ಸರ್ ವಿರುದ್ಧ ಹೋರಾಟ ಮಾಡುತ್ತಿರುವವರಿಗೆ ಸ್ಪೂರ್ತಿ ನೀಡಲು ಹೊಸ ದಾರಿ ಹುಡುಕಿದ ಶಿವಣ್ಣ ಗೀತಕ್ಕ!
ನಮ್ಮ ಶಿವಣ್ಣ ಅವರು ಕ್ಯಾನ್ಸರ್ ಗೆದ್ದು ಬಂದಿದ್ದಾರೆ ಎಂದು ನಿಮಗೆಲ್ಲಾ ಗೊತ್ತೇ ಇದೆ. ಶಿವಣ್ಣ ಈಗ ಕ್ಯಾನ್ಸರ್ ಫ್ರೀ. ಅಮೆರಿಕಾಗೆ ಹೋಗಿ ಚಿಕಿತ್ಸೆ ಪಡೆದು, ಸರ್ಜರಿ ಮಾಡಿಸಿಕೊಂಡು…
ರಾಕಿ ಭಾಯ್ ಕೊಟ್ಟ ಸರ್ಪ್ರೈಸ್ ನೋಡಿ ಜಾಸ್ತಿಯಾಯ್ತು ರಾಧಿಕಾ ಪಂಡಿತ್ ಹಾರ್ಟ್ ಬೀಟ್!
ಈ ಜೋಡಿ ನೋಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಲವ್ ಮಾಡಿದ್ರೆ, ಮದುವೆಯಾಗಿ ಜೀವನ ನಡೆಸಿದ್ರೆ ಇವರ ಹಾಗೆ ನಡೆಸಬೇಕು ಎಂದು ಎಲ್ಲಾ ಲವ್ವರ್ ಗಳು ಅಂದುಕೊಳ್ಳುತ್ತಾರೆ. ಬಹುತೇಕ ಎಲ್ಲಾ…
ದಿನಭವಿಷ್ಯ: ಹೊಸ ಅತಿಥಿ ಆಗಮನದಿಂದ ಮನೆಯಲ್ಲಿ ಸಂತಸ ತುಂಬಲಿದೆ, ಬಿಟ್ಟು ಬಂದ ಕಂಪನಿಯಿಂದಲೇ ಮತ್ತೆ ಆಫರ್ ದೊರೆಯುವ ಸಾಧ್ಯತೆ
ಇಂದು 10 ಮಾರ್ಚ್ 2025 ಸೋಮವಾರ, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಏಕಾದಶಿ. ಬೆಳಗ್ಗೆ 08:05 ರಿಂದ 09:34 ವರೆಗೆ ರಾಹುಕಾಲವಿರುತ್ತದೆ. ಈ ದಿನ ಮೇಷ ರಾಶಿಯವರಿಗೆ…
ಪ್ರಜ್ವಲ್ ಬಿಡುಗಡೆ ಕುರಿತು ಭವಿಷ್ಯ ನುಡಿದ ಸೂರಜ್ ರೇವಣ್ಣ..!
ರಾಜ್ಯದಲ್ಲಿ ಪೆನ್ ಡ್ರೈವ್ ಅಂತ ಹೇಳಿದ ತಕ್ಷಣ ನೆನಪಾಗೋದೆ ರೇವಣ್ಣ ಕುಟುಂಬ. ಲೋಕಸಭಾ ಚುನಾವಣಾ ಹೊತ್ತಲ್ಲಿ ಈ ಪೆನ್ ಡ್ರೈವ್ ವಿಚಾರವಾಗಿ ದೊಡ್ಡದಾಗಿ ಸದ್ದು ಮಾಡಿದ್ದ ರೇವಣ್ಣ…
ಸ್ಯಾಂಡಲ್ ವುಡ್ ನ ಸಂಭಾವನೆ ತಾರತಮ್ಯದ ಬಗ್ಗೆ ಸಿಡಿದೆದ್ದ ನಟಿ ರಮ್ಯಾ! ಪರೋಕ್ಷವಾಗಿ ಯಶ್ ಅವರಿಗೆ ಟಾಂಗ್ ಕೊಟ್ರ?
ನಟಿ ರಮ್ಯಾ ಅವರು ಯಾವುದಕ್ಕೂ ಯಾವತ್ತಿಗೂ ತಲೆ ಕೆಡಿಸಿಕೊಂಡವರಲ್ಲ. ಮನಸ್ಸಿಗೆ ಬಂದಿದ್ದನ್ನು ಬಂದ ಹಾಗೆ ಹೇಳುವ ವ್ಯಕ್ತಿತ್ವ ಅವರದ್ದು. ರಮ್ಯಾ ಅವರು ಈ ಕಾರಣಕ್ಕೆ ಹಲವು ಬಾರಿ…


