‘ಚೌಕಿದಾರ್’ ಸಿನಿಮಾಗೆ ಹಿರಿಯ ನಟಿ ಶ್ವೇತಾ ಎಂಟ್ರಿ…
ಚೈತ್ರದ ಪ್ರೇಮಾಂಜಲಿ, ಕರ್ಪೂರದ ಗೊಂಬೆ, ಲಕ್ಷ್ಮಿ ಮಹಾಲಕ್ಷ್ಮಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಮನ ಗೆದ್ದಿದ್ದ ನಟಿ ಶ್ವೇತಾ ಬರೋಬ್ಬರಿ 20 ವರ್ಷಗಳ ನಂತರ ಕನ್ನಡ ಚಿತ್ರರಂಗದತ್ತ…
ಹೈದರಾಬಾದ್ನ ಚಿತ್ರಮಂದಿರದಲ್ಲಿ ಕನ್ನಡದ ಖ್ಯಾತ ನಟನ ಮೇಲೆ ಹ*ಲ್ಲೆ
ಹೈದರಾಬಾದ್ನ ಚಿತ್ರಮಂದಿರದಲ್ಲಿ ಕನ್ನಡದ ಖ್ಯಾತ ನಟ ಎನ್.ಟಿ. ರಾಮಸ್ವಾಮಿ ಅವರ ಮೇಲೆ ಹ*ಲ್ಲೆ ಮಾಡಲಾಗಿದೆ. ‘ಲವ್ ರೆಡ್ಡಿ’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ.ಮಹಿಳೆಯೊಬ್ಬರು…
ಮೆಟ್ರೋ ಮಾತನಾಡುತ್ತಿದೆ ಕೇಳಿಸಿಕೊಳ್ಳಿ! ಇಲ್ಲಿದೆ ಮೆಟ್ರೋ ಭಾವಧ್ವನಿ
ನಾನು ಮೆಟ್ರೊ. ಬೆಂಗಳೂರಿನ ಜನ ನನ್ನನ್ನು ಪ್ರೀತಿಯಿಂದ ‘ನಮ್ಮ ಮೆಟ್ರೊ’ ಎನ್ನುತ್ತಾರೆ. ಇವರನ್ನೆಲ್ಲಾ ನನ್ನ ಒಡಲೊಳಗೆ ಇಟ್ಟುಕೊಂಡು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊರಡುತ್ತೇನೆ. ನಾನು ಯಂತ್ರವೇ…
ಈ ಪ್ರಕರಣಕ್ಕಾಗಿ 98 ಅಪರಾಧಿಗಳಿಗೆ ಜೀವವಾಧಿ ಶಿಕ್ಷೆ !
ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಇಂದು ಇಡೀ ದೇಶವೇ ತಿರುಗಿ ನೋಡುವಂತ ಐತಿಹಾಸಿಕ ತೀರ್ಪು ನೀಡಿದ್ದಾರೆ. ದಲಿತರ ಮೇಲೆ ಹಲ್ಲೆ, ಧ್ವಂಸ, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ…
ಬೆಂಗಳೂರಿನ ಕಾಫಿ ಪ್ರಿಯರಿಗೆ ಇಲ್ಲಿದೆ ಕಹಿ ಸುದ್ದಿ
ಬೆಂಗಳೂರಿನ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳು ಕಾಫಿ ಬೆಲೆಯನ್ನು ಹೆಚ್ಚಿಸಲು ಮುಂದಾಗಿವೆ. ಜಾಗತಿಕ ಮಟ್ಟದಲ್ಲಿ ಕಾಫಿ ಬೀಜದ ಬೆಲೆ ಏರಿಕೆ ಹಾಗೂ ಭಾರತದಿಂದ ರಫ್ತು ಹೆಚ್ಚಾಗಿರುವುದು ಇದಕ್ಕೆ ಮುಖ್ಯ…
ನಡುರಸ್ತೆಯಲ್ಲೇ ಯುವರಾಜಕುಮಾರ ಬಂಧನ ?
ಸೋಷಿಯಲ್ ಮೀಡಿಯಾದಲ್ಲಿ ನಟ ಯುವರಾಜ್ ಕುಮಾರ್‌ಗೆ ಸಂಬಂಧಿಸಿದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಮತ್ತು ಯುವ ಅಭಿಮಾನಿಗಳು ಏನಾಯ್ತು ಅಂತ ತಲೆ…
ತುಂಡು ಬಟ್ಟೆ ಧರಿಸಿ ಟೆನ್ನಿಸ್ ಆಡಿದ ಪೂಜಾ ಹೆಗ್ಡೆ; ವೈರಲ್ ಆಯ್ತು ಫೋಟೋಗಳು!
ಮೂಲತಃ ಕರಾವಳಿಯ ಬೆಡಗಿ, ಸದ್ಯ ಬಾಲಿವುಡ್‌ನ ಸ್ಟಾರ್ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚು ಬೇರೆ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಮಾಲ್ಡೀವ್ಸ್‌ಗೆ ತೆರಳಿ ಹಸಿಬಿಸಿ ಬಟ್ಟೆಯಲ್ಲಿ…
ಬಾಲಕನ ಕೊರಳಲ್ಲಿ ಹಾವು, ಮಡಿಲಲ್ಲಿ ಮೊಸಳೆ, ಹಿಂದೆ ಹುಲಿ; ಈ ವೈರಲ್ ವಿಡಿಯೋ ನೋಡಿದ್ರೆ ನೀವು ದಂದಾಗೋದು ಗ್ಯಾರಂಟಿ!
ಮನೆಯಲ್ಲಿ ಅತ್ತಿಂದಿತ್ತ ಓಡುವ ಜಿರಳೆ ಕಂಡರೆ ಹೆದರಿ ಓಡುವವರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪುಟ್ಟ ಬಾಲಕನೊಬ್ಬ ಕೊರಳಲ್ಲಿ ಹಾವನ್ನು ಸುತ್ತಿಕೊಂಡು, ಮಡಿಲಲ್ಲಿ ಮೊಸಳೆಯನ್ನು ಮಲಗಿಸಿಕೊಂಡಿ, ಬೆನ್ನ ಹಿಂದೆ ಹುಲಿಯನ್ನು…
ವಿಶ್ವವಿಖ್ಯಾತ ಮೈಸೂರು ಅರಮನೆ ದರ ಹೆಚ್ಚಳ! ಎಷ್ಟು ಗೊತ್ತೆ ?
ವಿಶ್ವವಿಖ್ಯಾತ ಮೈಸೂರು ಅರಮನೆ ಪ್ರವೇಶಕ್ಕೂ ಇದೀಗ ಜಿಎಸ್ಟಿ ಕಟ್ಟಬೇಕಿದೆ. ಹಾಗಾಗಿ ವಿದೇಶಿ ಪ್ರವಾಸಿಗರು, ಭಾರತೀಯ ವಯಸ್ಕರಿಗೆ, ಮಕ್ಕಳಿಗೆ( 10-18 ವರ್ಷದೊಳಗಿನ) ಮತ್ತು ಪ್ರವಾಸ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ…
ಮೂರನೇ ಮಹಾಯುದ್ಧದ ಬಗ್ಗೆ ಹಾಗೂ ಕರ್ನಾಟಕದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ
ಇಂದು ಹಾಸನ ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, 2025-2026 ಕ್ಕೆ ಮೂರನೇ ಮಹಾಯುದ್ಧ ನಡೆಯೋದು ಶತಸಿದ್ಧ.…


