ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿ ಇದೀಗ ಎರಡು ವಾರಗಳೇ ಕಳೆದು ಹೋಗಿದೆ. ದಿನ ದಿಂದ ದಿನಕ್ಕೆ ದೊಡ್ಮನೆಯ ಮಂದಿಗೆ ಸ್ಪರ್ಧೆ ಕಠಿಣವಾಗುತ್ತಾ ಬರುತ್ತಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಜಗಳ, ಪ್ರೀತಿ, ಪ್ರಣಯ ಎಲ್ಲವೂ ಕಾಮನ್. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಕೇವಲ ಕೇವಲ ಜಗಳ ನೋಡಿ ಬೇಸತ್ತು ಹೋಗಿದ್ದ ಪಡ್ಡೆ ಹುಡುಗರ ನಿದ್ದೆ ಇದೀಗ ಅನುಪಮಾ ಗೌಡ ಕೆಡಿಸಿದ್ದಾರೆ. ಹೌದು ಇದೀಗ ಬಿಗ್ ಬಾಸ್ ಮನೆಯಲ್ಲಿ ಅನುಪಮಾ ಗೌಡ ಸ್ವಿಮಿಂಗ್ ಕಾಸ್ಟ್ಯೂಮ್ ಧರಿಸಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ತಮ್ಮ ಹಾಟ್ನೆಸ್ ಮೂಲಕ ನಟಿ ನೆಟ್ಟಿಗರ ಘಮನ ತಮ್ಮ ಕಡೆ ಸೆಳೆಯುವಂತೆ ಮಾಡಿದ್ದಾರೆ. ಸದ್ಯ ಅನುಪಮಾ ಅವರ ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಹಾಗಾದರೆ ಏನಿದು ಸುದ್ದಿ ಈ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ..

ಕಿರುತೆರೆ ಲೋಕದಲ್ಲಿ ಅದ್ಭುತ ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಇದೀಗ ಬಿಗ್ ಬಾಸ್ ಮನೆಗೆ ಮತ್ತೊಮ್ಮೆ ಎಂಟ್ರಿ ಕೊಟ್ಟಿರುವ ವಿಷಯ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಈ ಬಾರಿ ಅನುಪಮಾ ಗೌಡ ಪ್ರವೀಣರಲ್ಲಿ ಒಬ್ಬರಾಗಿ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಇನ್ನು ಅನುಪಮಾ ಇದ್ದ ಕಡೆ ನಗು ಇದ್ದೆ ಇರುತ್ತದೆ, ಕಳೆದ ಸೀಸನ್ ನಲ್ಲಿ ತಮ್ಮ ನಗುವಿನಿಂದಲೇ ಬಿಗ್ ಬಾಸ್ ಮನೆಯಲ್ಲಿ ಫ್ಹೇಮಸ್ ಆಗಿದ್ದ ಅನುಪಮಾ ಇದೀಗ ಈ ಸೀಸನ್ ನಲ್ಲಿ ತಮ್ಮ ಹಾಟ್ನೆಸ್ ತೋರಿಸಿದ್ದಾರೆ.
ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುವುದರ ಜೊತೆಗೆ ನಿರೂಪಣೆಯಲ್ಲಿಯೂ ಸಹ ಸಾಕಷ್ಟು ಹೆಸರು ಮಾಡಿರುವ ಅನುಪಮಾ ಗೌಡ ಅವರು ಲಕ್ಷಾಂತರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಅನುಪಮಾ ಗೌಡ, ಇದೀಗ ಬಿಗ್ ಬಾಸ್ ಮನೆಯ ಸ್ವಿಮಿಂಗ್ ಪೂಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ನಟಿ ಅನುಪಮಾ ಗೌಡ ಬಿಗ್ ಬಾಸ್ ಮನೆಯ ಸ್ವಿಮಿಂಗ್ ಪೂಲ್ ನಲ್ಲಿ ಸ್ವಿಮಿಂಗ್ ಕಾಸ್ಟ್ಯೂಮ್ ತೊಟ್ಟು ಈಜಾಡಿದ್ದಾರೆ.

ಸದ್ಯ ನಟಿಯ ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳು ನಟಿಯ ಈ ಲುಕ್ ಗೆ ಮನ ಸೊತ್ತಿದ್ದಾರೆ. ಇನ್ನು ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ತುಂಡು ಬಟ್ಟೆ ಹಾಕದೆ ಇದ್ದ ಅನುಪಮಾ ಗೌಡ ಮೊದಲ ಬಾರಿಗೆ ಈ ರೀತಿಯಲ್ಲಿ ಕಾಣಿಸಿಕೊಂಡಿರುವುದು ನಿಜಕ್ಕೂ ಕೆಲವರಿಗೆ ಆಶ್ಚರ್ಯ ಮೂಡಿಸಿದೆ. ಇನ್ನು ಅನುಪಮಾ ಅವರ ಈ ಹೊಸ ಲುಕ್ ಗೆ ಸ್ವತಃ ಬಿಗ್ ಬಾಸ್ ಶಾಕ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಅನುಪಮಾ ಗೌಡ ಅವರ ಈ ಲುಕ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.