ಬಿಸಿಲಿಗೆ ಹೋದಾಗ ಚರ್ಮದ ಬಣ್ಣ ಬದಲಾಗುವುದು. ಕೆಂಪು ಬಣ್ಣ ,ಕಂದು ಬಣ್ಣಕ್ಕೆ ಬರುವಂತಹದ್ದು. ಇವುಗಳು ರಕ್ತದ ಅಶುದ್ಧತೆಯಿಂದ ಕಿವು ನೋವುಗಳು ಹೆಚ್ಚಾಗಿ ಉತ್ಪತಿಯಾಗುವುದರಿಂದ ಸಂಪೂರ್ಣ ಯಾರಲ್ಲಿ ಜೀರ್ಣ ಶಕ್ತಿ ನಡೆಯುತ್ತದೆಯೋ, ಅಂತವರಿಗೆ ಈ ಸಮಸ್ಯೆ ಹೆಚ್ಚು ಕಾಣಸಿಗುತ್ತದೆ. ಕಿವಿನಾಂಶ ಹೆಚ್ಚಾದಂತೆ ಈ ಸಮಸ್ಯೆಯಿಂದ ಹೆಚ್ಚಿನ ತಾಪಮಾನಕ್ಕೆ ಹೋದರು ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಸರಿಯಾದ ಆಹಾರ ಸೇವನೆ ಅಜೀರ್ಣ ಮಾಂಸಹಾರ ಬೇಕರಿ , ತಿನಿಸು ಇವೆಲ್ಲವುಗಳಿಂದ ಇಂತಹ ತೊಂದರೆಗಳು ಸೃಷ್ಟಿಯಾಗಲು ಕಾರಣವಾಗುತ್ತದೆ.
ಈ ರೀತಿ ತಪ್ಪುಗಳನ್ನು ಮಾಡುತ್ತಿದ್ದರೆ ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬೇಕು. ಸಂಪೂರ್ಣ ಬದಲಾವಣೆ ನಿಮ್ಮದಾಗಬೇಕು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ದೇಹ ಶುದ್ದಿಗೆ ತಂಪು ಪಾನೀಯಗಳನ್ನು ಹುಣಸಿ ಪಾನಕ, ಆಮ್ಲ ನೆಲ್ಲಿಕಾಯಿ, ಪಾನಕಗಳು ಹಾಗಲಕಾಯಿ ಜ್ಯೂಸು ಈ ರೀತಿಯ ಪಾನಕ ಮತ್ತು ಜ್ಯೂಸ್ ಬಳಕೆಯಿಂದ ನಿಮ್ಮ ಶಕ್ತಿ ಶೋಧನ ಮಾಡಿಕೊಳ್ಳಬಹುದು.
ಇದಲ್ಲದೆ ಬಿಸಿಲು ಕಂಡು ಬಂದಾಗ ಹಾಲಿನ ಲೇಪನ, ಅನ್ನ ಸ್ನಾನವನ್ನು ಮಾಡುವಂತಹದ್ದು ಚರ್ಮದ ಮೊದಲಾದಾಗಲು ಸಹಾಯ ಮಾಡುತ್ತದೆ. ಸಾಸಿವೆ ಎಣ್ಣೆಯನ್ನು ಲೇಪನ ಮಾಡುವುದರಿಂದ ಉರಿ ಕಮ್ಮಿ ಮಾಡಿಕೊಳ್ಳುವುದು. ಸೌತೆಕಾಯಿ ಮತ್ತು ಆಲೂಗಡ್ಡೆ ಹೋಳುಗಳನ್ನು ಅರೆದು ಚರ್ಮಕ್ಕೆ ಹಾಕಿ ಲೇಪಿಸುವುದರಿಂದ ನಿವಾರಣೆ ಆಗುತ್ತದೆ. ಶ್ರೀಗಂಧ ಇದು ದೇಹವನ್ನು ತಂಪು ಮಾಡುತ್ತದೆ. ಶ್ರೀಗಂಧವನ್ನು ತೇಯ್ದು ನೀರಿನ ಮುಖಾಂತರ ನೀವು ಸೇವನೆ ಮಾಡುವುದು ಉತ್ತಮ ರಕ್ತ ಶುದ್ಧೀಕರಣ ದೇಹ ತಂಪಾಗುತ್ತದೆ.
ಟೊಮೆಟೊ ಹಣ್ಣನ್ನು ಮಜ್ಜಿಗೆ ಜೊತೆಯಲ್ಲಿ ಅರೆದು ಹಚ್ಚುವುದರಿಂದ ಬಿಸಿಲಿನಿಂದ ಈ ರೀತಿಯ ತೊಂದರೆಗಳಿಂದ ಹೊರ ಬರಬಹುದು. ಇನ್ನೊಂದು ನೋಲೆಸರ ದೇಹಕ್ಕೆ ತಂಪನ್ನು ನೀಡುತ್ತದೆ. ಇದರಿಂದ ಚರ್ಮದ ಕಾಂತಿಯನ್ನು. ಹೆಚ್ಚಿಸಬಹುದು. ಇನ್ನು ಹೆಚ್ಚಿನ ಚಿಕಿತ್ಸೆ ಎಂದರೆ ಯೋಗವನ್ನು ಬೆಟ್ಟದ ಚಿಕಿತ್ಸೆಯನ್ನು ಪಡೆಯಬಹುದು. ಅನೇಕ ರೀತಿಯ ಸಮಸ್ಯೆಗಳನ್ನು ದಿನಕ್ಕೊಂದು ರೀತಿಯ ಸಮಸ್ಯೆಗಳು ಹೃದಯ ಎಂದು ಜೀವನ ನಡೆಸಲು ಕಷ್ಟ.
ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವವರು ಈ ಮಾತ್ರೆಗಳನ್ನು ಸೇವಿಸುವುದು. ಇಂಜೆಕ್ಷನ್ ತೆಗೆದುಕೊಳ್ಳುವುದು ಶಸ್ತ್ರ ಚಿಕಿತ್ಸೆ ಮಾಡುವುದು. ಅದರೂ ವೈದ್ಯರಿಂದ ಮುಕ್ತಿ ಸಿಕ್ಕಿಲ್ಲ. ಇದರ ಬಳಕೆ ಇಂದ ಒಂದು ಸದುಪಯೋಗವೆಂದರೆ, ಯೋಗವನ್ನು ಬಿಟ್ಟದ ಯಾವುದೇ ಒಂದು ನಿಮ್ಮ ಸಮಸ್ಯೆಯನ್ನು ನಿಮ್ಮೆದುರು ಇಟ್ಟುಕೊಂಡಾಗ ,ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಟ್ಟಾಗಲು ,ನಿಮ್ಮ ದೇಹ ಮತ್ತು ರಕ್ತವನ್ನು ಸುದ್ದಿಕರಣ ಮಾಡಲು ಏಕೈಕ ಸ್ಥಳವೆಂದರೆ ಯೋಗವನ್ನು ಬೆಟ್ಟಂತಹ ಸ್ಥಳದಲ್ಲಿ ಪರಿಹಾರಗಳು ದೊರಕುತ್ತದೆ